ಸೋಮವಾರ, ಡಿಸೆಂಬರ್ 26, 2011

ನಾಯಿಪ್ರೀತಿ

ಸಂಜೆ ಹೊತ್ತಲಿ 
ರಸ್ತೆ ಬದಿಯಲಿ
ನೀ ಕಾಯುತ್ತಿದ್ದ ಕಂಡು 
ನಾ ಪೂರ್ಣ ಮನಸೋತಿದ್ದೆ...


ನಂತರವೇ ತಿಳಿದಿದ್ದು
ನೀ ಕಾದಿದ್ದು 
ಲೈಟ್ ಕಂಬದ ಬಳಿ ಇದ್ದ
ನಿನ್ನ ನಾಯಿಮರಿ ಬರಲೆಂದು...

ಗುರುವಾರ, ಸೆಪ್ಟೆಂಬರ್ 08, 2011

ಸವಾಲುಬೇರಿನಿಂದ ಗಟ್ಟಿಯಾಗಿರಲು
ಗಾಳಿ ಹಾಕುವುದು
ಮರಕ್ಕೆ ಸವಾಲು....


ಬಿಯರಿನಿಂದ ಟೈಟಾಗಿರಲು
ಅವನಾಕುತ್ತಾನೆ
ಹೆಂಡತಿಗೆ ಸವಾಲು.....ಬುಧವಾರ, ಜುಲೈ 20, 2011

ವೆಲ್ಕಮ್ಮು


 
ಕುಡಿದು ಮನೆಗೆ
ಬಂದಾಗ ಮಾತ್ರ
ಹೇಳುತ್ತಾಳವಳು
ವೆಲ್ಕಮ್ಮು....

ಯಾಕಂದ್ರೆ ಮನೆಗೆ
ತಂದಿರೋದ್ರಲ್ಲಿ
ಲಪಟಾಯಿಸುತ್ತಾಳವಳು
ಬೈಟು ರಮ್ಮು.....
ಮಂಗಳವಾರ, ಜುಲೈ 05, 2011

ಬೆಳ್ಳಿ ಕಾಲುಂಗುರಕಪ್ಪನೆ ಮೋಡದೊಳಗೆ
ಮಿನುಗುತಿಹುದು
ಯಾರದೋ ಬೆಳ್ಳಿ ಕಾಲುಂಗುರ....

ಮೋಡ ಸರಿಸಿ
ನೋಡಿದೊಡೆ
ಕಂಡಿದ್ದು ಆ ಬೆಳ್ಳಿ ಚಂದಿರ......

ಎಂತ ಸೊಬಗು ಅವನ ಸೌಂದರ್ಯ
ಸವಿದ ಕಣ್ಣಿಗೇ ಗೊತ್ತು
ಆ ಚಂದ್ರಮನ ಚಿತ್ತಾರ.....

ಬುಧವಾರ, ಮೇ 11, 2011

ಬುಧವಾರ, ಏಪ್ರಿಲ್ 13, 2011

ಬುಧವಾರ, ಮಾರ್ಚ್ 30, 2011

ಲಂಚಮಗನ ಉನ್ನತ ವಿಧ್ಯಾಭ್ಯಾಸಕ್ಕಾಗಿ ಅಪ್ಪ ಟೇಬಲ್ ಕೆಳಗೆ ಬಹಳ ದುಡ್ಡು ಸಂಪಾದನೆ ಮಾಡಿಟ್ಟಿದ್ದ.....ಆದರೆ ಮಗ ಎಸ್.ಎಸ್.ಎಲ್.ಸಿ. ದಾಟಲೇ ಇಲ್ಲ.....ಸೋಮವಾರ, ಮಾರ್ಚ್ 21, 2011

ಮಂಗಳವಾರ, ಮಾರ್ಚ್ 01, 2011

ಮಂಗಳವಾರ, ಫೆಬ್ರವರಿ 22, 2011

ಬಿಟ್ಟಿರಲಾರೆನಾನೆಂದೂ
ಇರಲಾರೆ
ನಿನ್ನ ಬಿಟ್ಟು.....


ಯಾಕೆಂದ್ರೆ
ನಿನ್ನೆಸರಿನಲ್ಲೇ
ಇರುವುದು ನಿಮ್ಮಪ್ಪನ
ಫ್ಲ್ಯಾಟು -ಸೈಟು......ಮಂಗಳವಾರ, ಫೆಬ್ರವರಿ 01, 2011