ಬುಧವಾರ, ಜನವರಿ 05, 2011

ಕಂಬಳಿಮಾಗಿಯ ಚಳಿಯಲಿ
ನಲ್ಲ ನಲ್ಲೆಗಂದನು
Come ಬಳಿ....


ನಲ್ಲೆ ಕೊಟ್ಟಳು
ಅವನಿಗೆ ಕಂಬಳಿ.....

12 ಕಾಮೆಂಟ್‌ಗಳು:

 1. ಪಾಪ ನಲ್ಲನಿಗೆ ತುಂಬಾ ಚಳಿ ಇರಬೇಕು ಅಲ್ವ!!!

  ಚೆನ್ನಾಗಿದೆ ಮಹೇಶ್...

  ಪ್ರತ್ಯುತ್ತರಅಳಿಸಿ
 2. ಮಹೇಶ್ ಸರ್,

  ಈ ಚಳಿಗೆ ಕಚಗುಳಿ ಇಡುವಂತ ಚುಟುಕ.

  ಪ್ರತ್ಯುತ್ತರಅಳಿಸಿ
 3. ಮಹೇಶ್ ಹ ಹ ಹ ಚುಟುಕ ಚೆನ್ನಾಗಿದೆ. ಇದು ನಿಮ್ಮ ಅನಭವ ಹೌದಾ ??

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ಪ್ರತ್ಯುತ್ತರಅಳಿಸಿ