ಸವಿಗನಸು
ಕನಸು ಕಾಣೋ ಮನಸು....
ಬುಧವಾರ, ಮಾರ್ಚ್ 30, 2011
ಲಂಚ
ಮಗನ ಉನ್ನತ ವಿಧ್ಯಾಭ್ಯಾಸಕ್ಕಾಗಿ ಅಪ್ಪ ಟೇಬಲ್ ಕೆಳಗೆ ಬಹಳ ದುಡ್ಡು ಸಂಪಾದನೆ ಮಾಡಿಟ್ಟಿದ್ದ.....
ಆದರೆ ಮಗ ಎಸ್.ಎಸ್.ಎಲ್.ಸಿ. ದಾಟಲೇ ಇಲ್ಲ.....
ಸೋಮವಾರ, ಮಾರ್ಚ್ 21, 2011
ಕಣ್ಣೀರು
"ನಿನ್ನ ಕಣ್ಣೀರ ಒರೆಸುವ
ಕೈ ನಾನಾಗಬೇಕು......"
"ನನ್ನಲ್ಲಿ ಕರವಸ್ತ್ರ ಇರುವಾಗ
ನಿನ್ನ ಕೈ ಏಕೆ ಬೇಕು......"
ಮಂಗಳವಾರ, ಮಾರ್ಚ್ 01, 2011
ಸುಖ
ಎಲ್ಲರೆಂದರು
ನೀನೆ
ಸುಖ ಪುರುಷನೆಂದು.....
ಅವಳೆಂದಳು ನೀನು
ಎನ್ಕೂ ಸುಖವಿಲ್ಲವೆಂದು.....
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)