ಬುಧವಾರ, ಜೂನ್ 15, 2011

ಶಾಕುಂತಲೆ

"ಬಾರೆ ನನ್ನ ಶಾಕುಂತಲೆ "
ಎಂದೊಡನೆ
ಏಕೋ ಅವಳಾದಳು 
ನಿಂತಲ್ಲೇ
 ಉರಿಯೋ ಜ್ವಾಲೆ

18 ಕಾಮೆಂಟ್‌ಗಳು:

 1. ನೀನಾ ಶಕು೦ತಲಾ? ಅಲ್ಲಾ ನಾ ಶಶಿಕಲಾ.. ಅ೦ತ ಹೇಳಲಿಲ್ಲ.. :)

  ಪ್ರತ್ಯುತ್ತರಅಳಿಸಿ
 2. ನಿಮ್ಮಂತಹ ರಸಿಕರು ’ಬಾರೆ ’ ಎಂದು ಕರೆಯುವುದು ಬೇರೇ ಬೇಕೆ ? !!!!!!!!!!!!, ಸೂಊಊಊಊಊಊಊಊಪರ್ ಪಟಾಕಿ!

  ಪ್ರತ್ಯುತ್ತರಅಳಿಸಿ
 3. ಯಾರ್ರೀ ಈ ಶಾಕುಂತಲೆ ???
  ಸುಗುಣಳಿಗೆ ಹೇಳಲೇ???/ಹ್ಹಾ ಹ್ಹಾ ಹ್ಹಾ ಹ್ಹಾ

  ಪ್ರತ್ಯುತ್ತರಅಳಿಸಿ
 4. ನಾನ್ರೀ ಶಾಕುಂತಲೆ..
  ಕೈ ಕೊಟ್ರೆ ಕುಲ್ಕೋಕೆ ಹೆದರ್ತೀರಿ
  ಯಾಕೆ ಕೊಡ್ತೀನಿ ಶಾಕ್ ಅಂತಲೇ...??? ಹಹಹಹ
  ಇದು ನನ್ನ ಚುಟುಕು ಪ್ರತಿಕ್ರಿಯೆ ಮಯೇಸಣ್ಣ ನಿಮ್ಮ ಸೂಪರ್ ಚುಟುಕಕ್ಕೆ

  ಪ್ರತ್ಯುತ್ತರಅಳಿಸಿ
 5. ಕೈ ಕೊಟ್ಟ ದುಶ್ಯ೦ತನ ನೆನಪಿನಿ೦ದಲೆ?

  ಪ್ರತ್ಯುತ್ತರಅಳಿಸಿ