ಸವಿಗನಸು
ಕನಸು ಕಾಣೋ ಮನಸು....
ಶುಕ್ರವಾರ, ಅಕ್ಟೋಬರ್ 23, 2009
ಹೆಂಡತಿ
ಹೆಂಡತಿಯೊಬ್ಬಳು
ಮನೆಯಲಿದ್ದರೆ
ಅವನು ಒಬ್ಬ ಸಿಪಾಯಿ....
ಹೆಂಡತಿಯರಿಬ್ಬರು
ಮನೆಯಲಿದ್ದರೆ
ಅವನು ಒಬ್ಬ ಬಡಪಾಯಿ.....
ಭಾನುವಾರ, ಅಕ್ಟೋಬರ್ 11, 2009
ಲೂಸು-ಟೈಟು
ಮುನಿಸು ಏಕೆ
ನಲ್ಲೆ ಇಂದು....
ನೀ ಹೇಳುತ್ತಿದೆ
ಯಾವಾಗಲೂ ನಾ ಲೂಸೆಂದು....
ಅದಕ್ಕೆ ಬಂದೆ
ಟೈಟಾಗಿ ನಿನ್ನ ಮುಂದು.....
ಶುಕ್ರವಾರ, ಅಕ್ಟೋಬರ್ 02, 2009
ಬಾ ರತಿ
ಬಿಟ್ಟು ಬಿಡು
ಕೋಪ ಚೆಲುವೆ
ನಿನ್ನ ಹೆಸರು ಭಾರತಿ .....
ಅವನು ತೊದಲಿಸುತ್ತ
ಕರೆದದ್ದು ಬಾ... ರತಿ ......
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)