ಮಂಗಳವಾರ, ಫೆಬ್ರವರಿ 01, 2011

ಹೆಸರುನನ್ನ ಬಿಟ್ಟು
ನಿನ್ನ ತಂಟೆಗ್ಯಾರು
ಬರದಿರಲು
ಕಾರಣ
ಆ ನಿನ್ನ 
ಮುದ್ದಾದ ಹೆಸರು
"ಚಾಮುಂಡಿ ...!!!!!"

9 ಕಾಮೆಂಟ್‌ಗಳು:

  1. ಮಹೇಶ್ ಸರ್ ;ಹೀಗೆಲ್ಲಾ ಬರೆದರೆ ಮೇಡಂ ಗೆ ಕೋಪ ಬರೋಲ್ವೇ?ಯಾವುದಕ್ಕೂ ಸ್ವಲ್ಪ ಹುಷಾರಾಗಿರಿ ಸರ್.

    ಪ್ರತ್ಯುತ್ತರಅಳಿಸಿ
  2. ಹ್ಹಾ ಹ್ಹಾ ಹ್ಹಾ ಚೆನ್ನಾಗಿದೆ ಮಹೇಶ್ ಒಳ್ಳೆ ಐಡಿಯಾ !!!!!

    ಪ್ರತ್ಯುತ್ತರಅಳಿಸಿ