ಮಂಗಳವಾರ, ಫೆಬ್ರವರಿ 22, 2011

ಬಿಟ್ಟಿರಲಾರೆನಾನೆಂದೂ
ಇರಲಾರೆ
ನಿನ್ನ ಬಿಟ್ಟು.....


ಯಾಕೆಂದ್ರೆ
ನಿನ್ನೆಸರಿನಲ್ಲೇ
ಇರುವುದು ನಿಮ್ಮಪ್ಪನ
ಫ್ಲ್ಯಾಟು -ಸೈಟು......15 ಕಾಮೆಂಟ್‌ಗಳು:

 1. ಹೆಹ್ಹೀ....ಸೂಪರ್. ಬಿಡಬೇಡಿ ಮತ್ತೆ. :)

  ಪ್ರತ್ಯುತ್ತರಅಳಿಸಿ
 2. ಫ್ಲ್ಯಾಟು-ಸೈಟು ಸಿಗುತ್ತೆ ಅಂದ್ರೆ ಬಿಡ್ತಾರ ಶಿವಾ......

  ಪ್ರತ್ಯುತ್ತರಅಳಿಸಿ
 3. ಹೌದೌದು...ಈಗೀಗ ಭಾವಿ ಮಾವಂದಿರು ಭಾವಿ ಅಳಿಯಂದಿರಿಗೆ ಹೀಗೇ ..ನಾಯಿ ಕುತ್ತಿಗೆಗೆ ರಾಡ್ ಉದ್ದಕ್ಕೆ ಕಟ್ಟಿ ಅದರ ತುದಿಗೆ ಮೂಳೆ ತುಂಡನ್ನ ಕಟ್ಟಿ ನೇತುಬಿಟ್ಟಿರ್ತಾರೆ...ನಾಯಿ..ಮೂಳೆ ಹಿಡಿಯೋಕೆ ಓಡಿದ್ದೇ ಓಡಿದ್ದು...ಹಹಹಹ ಚನ್ನಾಗಿದೆ ಕಣಣ್ಣೋ...

  ಪ್ರತ್ಯುತ್ತರಅಳಿಸಿ
 4. ಹಂಗಂಗೆ..
  ನಮ್ಮ ಪ್ರಕಾಶ್ ಮಾಮ, ನಮಗೆ ಮೊದಲು ಹೆಣ್ಣು ಹುಡುಕಲಿ.. ಆಮೇಲೆ ಮುಂದಿನದು..
  ನಿಮ್ಮದು ಮಾತ್ರ, ಸುಪರ್ :)

  ಪ್ರತ್ಯುತ್ತರಅಳಿಸಿ
 5. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 6. ಏನೋ... ನಮ್ಮ ತುಂಟ ಕವಿ ಪ್ರೇಮ ಕವನ ಬರಿತಾರೆ ಅಂದುಕೊಂಡ್ರೆ...!!

  ಬಹಳ ಘಾಟಿ ಕಣ್ರೀ... !

  ಮಹೇಶ್.. ಮಸ್ತ್ ಇದೆ... ಜೈ ಹೋ !

  ಪ್ರತ್ಯುತ್ತರಅಳಿಸಿ
 7. ಸುಬ್ರಮಣ್ಯ,
  ಅಜಾದಣ್ಣ,
  ಅನಿಲ್ ನಾಗು,
  ಪ್ರದೀಪ್,
  ಪ್ರಕಾಶಣ್ಣ, ಆಶಾ
  ಶಿವು,
  ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ