ಮಂಗಳವಾರ, ಮಾರ್ಚ್ 01, 2011

ಸುಖಎಲ್ಲರೆಂದರು ನೀನೆ 
ಸುಖ ಪುರುಷನೆಂದು.....


ಅವಳೆಂದಳು ನೀನು 
ಎನ್ಕೂ ಸುಖವಿಲ್ಲವೆಂದು.....

12 ಕಾಮೆಂಟ್‌ಗಳು:

 1. ಸ್ವಲ್ಪ ಕಷ್ಟಕ್ಕೆ ಬಂತಲ್ಲಾ, ಅವಳು ಯಾರು ಎಂದೇ ತಿಳೀಲಿಲ್ಲ, ಹೋಗಲಿ ಬಿಡಿ ಅವಳಿಗೆ ಹೇಳಿಬಿಡಿ 'ತಿನ್ನಲಾರದ ದ್ರಾಕ್ಷಿ ಹುಳಿ' ಅಂತ ಆಗವಳಿಗೆ ಅರ್ಥವಾದರೂ ಆಗಬಹುದು, ಆಗದಿದ್ದರೂ ನಿಮಗೇನೂ ಲುಕ್ಸಾನಿಲ್ಲ!

  ಪ್ರತ್ಯುತ್ತರಅಳಿಸಿ
 2. ಮಯೇಸಣ್ಣ....ನೀನು ಏನ್ಕೂ ಸುಕವಿಲ್ಲ ಅಂದಳಾ..ಭಾಮೆ..?? ಅಕಟಕಟಾ...ಏನೀ ಅನಾಹುತ....??

  ಪ್ರತ್ಯುತ್ತರಅಳಿಸಿ
 3. ಅವಳೇ ಅವಳು
  ಕನಸಲ್ಲಿ ಬಂದವಳು
  ಸವಿಗನಸಲಿ ನಿಂದವಳು;)

  ಪ್ರತ್ಯುತ್ತರಅಳಿಸಿ