ಮಂಗಳವಾರ, ಜುಲೈ 05, 2011

ಬೆಳ್ಳಿ ಕಾಲುಂಗುರಕಪ್ಪನೆ ಮೋಡದೊಳಗೆ
ಮಿನುಗುತಿಹುದು
ಯಾರದೋ ಬೆಳ್ಳಿ ಕಾಲುಂಗುರ....

ಮೋಡ ಸರಿಸಿ
ನೋಡಿದೊಡೆ
ಕಂಡಿದ್ದು ಆ ಬೆಳ್ಳಿ ಚಂದಿರ......

ಎಂತ ಸೊಬಗು ಅವನ ಸೌಂದರ್ಯ
ಸವಿದ ಕಣ್ಣಿಗೇ ಗೊತ್ತು
ಆ ಚಂದ್ರಮನ ಚಿತ್ತಾರ.....

13 ಕಾಮೆಂಟ್‌ಗಳು:

 1. ಸೊಗಸಾಗಿದೆ ಬೆಳ್ಳಿ ಕಾಲುಂಗುರ..

  ಪ್ರತ್ಯುತ್ತರಅಳಿಸಿ
 2. ಏನಿದೇನಿದು..ತುಂಟ ಕವಿಯಲ್ಲಿನ ಮಾರ್ಪಾಡು...??? ಶಾಕುಂತಲೆ ಜೋರಾಗೇ ಶಾಕ್ ಕೊಟ್ಟ ಹಾಗಿದೆ...ಸಕತ್ ಭಾವ ಪರವಶ ಮತ್ತು ಶಶಿ (ಇಲ್ಲೂ ಏನಾದ್ರೂ..???) ಸಮ್ಮೋಹಿತ ಕವನ...

  ಪ್ರತ್ಯುತ್ತರಅಳಿಸಿ
 3. ಪ್ರತಿಕ್ರಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 4. ಚ೦ದಿರನನ್ನು ಬೆಳ್ಳಿ ಕಾಲು೦ಗುರಕ್ಕೆ ಹೋಲಿಸಿ ರಚಿಸಿರುವ ಕವನ ಸೊಗಸಾಗಿದೆ ಹಾಗೂ ಭಿನ್ನವಾಗಿದೆ.
  ಅಭಿನ೦ದನೆಗಳು.

  ಪ್ರತ್ಯುತ್ತರಅಳಿಸಿ
 5. ಸುಂದರ ಸಾಲುಗಳು , ಬಹಳ ಇಷ್ಟವಾಯ್ತು

  ಪ್ರತ್ಯುತ್ತರಅಳಿಸಿ