ಬುಧವಾರ, ಜುಲೈ 20, 2011

ವೆಲ್ಕಮ್ಮು


 
ಕುಡಿದು ಮನೆಗೆ
ಬಂದಾಗ ಮಾತ್ರ
ಹೇಳುತ್ತಾಳವಳು
ವೆಲ್ಕಮ್ಮು....

ಯಾಕಂದ್ರೆ ಮನೆಗೆ
ತಂದಿರೋದ್ರಲ್ಲಿ
ಲಪಟಾಯಿಸುತ್ತಾಳವಳು
ಬೈಟು ರಮ್ಮು.....
11 ಕಾಮೆಂಟ್‌ಗಳು:

 1. ಇದು ಯಾವಾಗ ಆರಂಭ ಆಯ್ತು ಹ ಹ ಹ ಹ ....

  ಪ್ರತ್ಯುತ್ತರಅಳಿಸಿ
 2. ಮಹೇಶ್ ಸರ್,
  ಇದೇನಿದೂ..ಹೊಸ ವಿಚಾರ ಇದು ನಿಜಾನ?

  ಪ್ರತ್ಯುತ್ತರಅಳಿಸಿ
 3. ಮಯೇಸಂನ ನಿಜವಾ? ಹೀಗೂ ಉಂಟಾ?

  ಇದೇನು ಓದುತ್ತಿರುವೆ ನಾನು?????????

  ಪ್ರತ್ಯುತ್ತರಅಳಿಸಿ