ಸೋಮವಾರ, ಜೂನ್ 06, 2011

ಅ(ಆ)ಮರಪ್ರೇಮ

ನಮ್ಮ ಪ್ರೇಮವೂ 
ಆಗಲೆಂದು
ಅಮರ....


ದಿನವು ಪಾರ್ಕಲ್ಲಿ
ಸುತ್ತುತಲಿರುವೆವು
ಆ ಮರ.....

11 ಕಾಮೆಂಟ್‌ಗಳು:

 1. ಹ್ಹಾ ಹ್ಹಾ ಹ್ಹಾ ಮರ ಸುತ್ತಲೂ ಶುರು ಮಾಡಿದ್ರಾ ಮಹೇಶ್ ....

  ಪ್ರತ್ಯುತ್ತರಅಳಿಸಿ
 2. :))) ellaru nakkaru naanu nivu lovebirds iruvirendu tiliyuve dont worry..

  ಪ್ರತ್ಯುತ್ತರಅಳಿಸಿ
 3. ಜೋರು ಮಳೆ ಬಂದ್ರೆ ಮರ ಬಿದ್ದೋಗುತ್ತೆ ಹುಷಾರು ಸಾರ್... :)

  ಪ್ರತ್ಯುತ್ತರಅಳಿಸಿ
 4. ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು......
  ಮಳೆ ಬಂದ ಕಾರಣ ಮರ ಬದಲಾಯಿಸಲಾಗಿದೆ....

  ಪ್ರತ್ಯುತ್ತರಅಳಿಸಿ