ಸೋಮವಾರ, ಡಿಸೆಂಬರ್ 26, 2011

ನಾಯಿಪ್ರೀತಿ

ಸಂಜೆ ಹೊತ್ತಲಿ 
ರಸ್ತೆ ಬದಿಯಲಿ
ನೀ ಕಾಯುತ್ತಿದ್ದ ಕಂಡು 
ನಾ ಪೂರ್ಣ ಮನಸೋತಿದ್ದೆ...


ನಂತರವೇ ತಿಳಿದಿದ್ದು
ನೀ ಕಾದಿದ್ದು 
ಲೈಟ್ ಕಂಬದ ಬಳಿ ಇದ್ದ
ನಿನ್ನ ನಾಯಿಮರಿ ಬರಲೆಂದು...

10 ಕಾಮೆಂಟ್‌ಗಳು:

 1. ನಾಯಿ ಮರಿಗೆ ಲೈಟ್ ಕಂಬದ ಬಳಿ ಏನು ಕೆಲಸ ಇರುತ್ತೆ ಎಂಬುದು ಎಲ್ಲರಿಗೂ ಗೊತ್ತು ಬಿಡಿ....!!

  ಪ್ರತ್ಯುತ್ತರಅಳಿಸಿ
 2. ಅಯ್ಯೋ ನಾಯಿಮರಿಯೇ ................................ಯಾಕಪ್ಪಾ ಲೈಟ್ ಕಂಬದ ಬಳಿಹೋಗಿ , ಪಾಪ ಆ ಹುಡುಗಿಗೆ ಇಂತಹ ಕನ್ಫ್ಯೂಶನ್ ತಂದಿಟ್ಟೆ ........ಹುಡುಗಿಯನ್ನು ಕಾಯಬೇಕಾದ ವಯಸ್ಸಿನಲ್ಲಿ ಆ ಹುಡುಗ ನಾಯಿ ಕಾಯಬೇಕಾಯಿತೆ?? ಛೆ ಛೆ ಅನ್ಯಾಯ.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ಪ್ರತ್ಯುತ್ತರಅಳಿಸಿ
 3. ನಾಯಿ ಮರಿಗೆ ಲೈಟ್ ಕಂಬದ ಹತ್ತಿರ ಕೆಲ್ಸವಿದೆ. ನಿಮಗೆ ಅದನ್ನು ಯಾಕೆ ನೋಡುವ ತವಕ

  ಪ್ರತ್ಯುತ್ತರಅಳಿಸಿ