ಸವಿಗನಸು
ಕನಸು ಕಾಣೋ ಮನಸು....
ಮಂಗಳವಾರ, ಮಾರ್ಚ್ 23, 2010
ಜಯ
ನೀವೆಲ್ಲಾ ಹರಸಿದಿರಂದು
ಅವನಿಗೆ ಸಿಗಲೆಂದು
ಜಯ...
ಇನ್ನೂ ಸಿಗಲಿಲ್ಲ
ಅವನಿಗೆ
ಆ "ಜಯ..."
ಮಂಗಳವಾರ, ಮಾರ್ಚ್ 09, 2010
ಮುನಿಸು
ಬಿಟ್ಟುಬಿಡು ನಲ್ಲೆ
ಮನದೊಳಗಿನ ಮುನಿಸು....
ಅವಳು ಬಂದು
ಹೋದದ್ದೆಲ್ಲಾ
ಬರೀ ಕನಸು....
ಇದಕೇಕೆ ಹಾಳು ಮಾಡುವೆ
ನಿನ್ನ ಮೊಗದ ಸೊಗಸು ....
.
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)