ಬುಧವಾರ, ಮಾರ್ಚ್ 30, 2011

ಲಂಚಮಗನ ಉನ್ನತ ವಿಧ್ಯಾಭ್ಯಾಸಕ್ಕಾಗಿ ಅಪ್ಪ ಟೇಬಲ್ ಕೆಳಗೆ ಬಹಳ ದುಡ್ಡು ಸಂಪಾದನೆ ಮಾಡಿಟ್ಟಿದ್ದ.....ಆದರೆ ಮಗ ಎಸ್.ಎಸ್.ಎಲ್.ಸಿ. ದಾಟಲೇ ಇಲ್ಲ.....12 ಕಾಮೆಂಟ್‌ಗಳು:

 1. maganeige tilidittu appa duddu maadiruvananta adakke paasaguv bagge tale bisi maadikollalillveno? irali bidi munde ivan maga s.s.l.c pas aguttane kaaran ivanu job maadodillva adakke.. :)

  ಪ್ರತ್ಯುತ್ತರಅಳಿಸಿ
 2. ಅಪ್ಪ ಮಾಡಿದ ಪಾಪಕ್ಕೆ ಮಗನಿಗೆ ಶಿಕ್ಷೆ !!!!!!!!!
  ಹೊಸ ಪ್ರಯೋಗ ಚೆನ್ನಾಗಿದೆ ಮಹೇಶ್........

  ಪ್ರತ್ಯುತ್ತರಅಳಿಸಿ
 3. ಹ್ಹ ಹ್ಹ ಹ್ಹಾ ಪಾಪ! ಅಪ್ಪ ಕಳ್ಳ ಮಗ ಮಳ್ಳ!

  ಪ್ರತ್ಯುತ್ತರಅಳಿಸಿ
 4. ಏನೇ ಮಾಡಿದ್ರೂ ಮೇಲ್-ದರ್ಜೆಯದಾಗಿರಬೇಕಂತೆ....ಹಹಹಹ್ ಚನ್ನಾಗಿದೆ...

  ಪ್ರತ್ಯುತ್ತರಅಳಿಸಿ
 5. ade baduku nodi

  andukollode ondu
  agode innondu

  "ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.

  ಪ್ರತ್ಯುತ್ತರಅಳಿಸಿ
 6. ಡಿಫರೆ೦ಟ್ ಆಗಿದೆ ಈ ಬಾರಿ :) ಚೆನ್ನಾಗಿದೆ ಎ೦ದಿನ೦ತೆ :)

  ಪ್ರತ್ಯುತ್ತರಅಳಿಸಿ