ಗುರುವಾರ, ಸೆಪ್ಟೆಂಬರ್ 08, 2011

ಸವಾಲುಬೇರಿನಿಂದ ಗಟ್ಟಿಯಾಗಿರಲು
ಗಾಳಿ ಹಾಕುವುದು
ಮರಕ್ಕೆ ಸವಾಲು....


ಬಿಯರಿನಿಂದ ಟೈಟಾಗಿರಲು
ಅವನಾಕುತ್ತಾನೆ
ಹೆಂಡತಿಗೆ ಸವಾಲು.....9 ಕಾಮೆಂಟ್‌ಗಳು:

 1. ಸುಪರ್ರೂ... !!
  ಹ್ಹಾ ಹ್ಹಾ... !!

  ಸು ದರ್ಶನ ಕ್ರಿಯೆ.. !!

  ಪ್ರತ್ಯುತ್ತರಅಳಿಸಿ
 2. ಮಯೇಸಣ್ಣಾ
  ಏನಣ್ಣಾ..........
  ಪರಮಾತ್ಮನ ಮಹಿಮೆ ಅಪಾರ!!!!!

  ಪ್ರತ್ಯುತ್ತರಅಳಿಸಿ
 3. ಹಿಹಿಹಿಹಿಹಿ....ಟೈಟಾನಿಕ್ಕು ನೋಡಿ ಡಾಕ್ಟ್ರು ಹೇಳಿದ್ದು ಏನ್ ಮೆಂಟಲ್ ಟಾನಿಕ್ಕು??!!

  ಹೆಂಡತಿಗೆ ಸವಾಲಾಗೋನು...ಹೇಳಿದ್ದು...ಟೈಟಾ ?? ಏನಿಕ್ಕೋ???
  ಸೂಪರ್ ಮಯೇಸ್ಮಾಮ ಬೋ ದಿನ ಆಗಿತ್ತು ಚುಟ್ಕದ್ಗುಟ್ಕೊಡ್ದು...ಹಹಹಹ

  ಪ್ರತ್ಯುತ್ತರಅಳಿಸಿ
 4. ವ್ಹಾವ್ ವ್ಹಾವ್ ಫುಲ್ ಟೈಟ್ ಆಗಿ ಹೋದೆ

  ನಿಜ ನಿಜ ಹೆಂಡತಿಗೆ ಅವಾಜ್ ಹಾಕಲು ಕಿಕ್ ಏರಿರರಲೇ ಬೇಕು!

  ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
  www.badari-poems.blogspot.com
  www.badari-notes.blogspot.com
  www.badaripoems.wordpress.com

  Face book Profile : Badarinath Palavalli

  ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

  ಪ್ರತ್ಯುತ್ತರಅಳಿಸಿ