ಬುಧವಾರ, ಏಪ್ರಿಲ್ 24, 2013

ಪ್ರದರ್ಶನಬಳಸುವುದು ಹೇಗೆಂದು     
ತೋರಿಸಿದರು ಮಂತ್ರಿಗಳು
ಉದ್ಘಾಟಿಸಿ
ಸಾರ್ವಜನಿಕ ಗ್ರಂಥಾಲಯ....
ಮಾಧ್ಯಮಗಳಿಗೆ ಕುತೂಹಲ
ನೋಡಲು ಹೇಗೆ
ಉದ್ಘಾಟಿಸುವರೋ
ಸಾರ್ವಜನಿಕ ಶೌಚಾಲಯ....


ಸೋಮವಾರ, ಏಪ್ರಿಲ್ 22, 2013

ಶಿಬಿರರಕ್ತ ದಾನ
ಮಾಡಿ ಉದ್ಘಾಟಿಸಿದರು
ಮಂತ್ರಿಗಳು 
ರಕ್ತ ಶಿಬಿರವನ್ನ...
ಕುಟುಂಬ ಯೋಜನೆ 
ಶಿಬಿರ ಉದ್ಘಾಟನೆಗೆ 
ಕಳುಹಿಸಿದರು
ತಮ್ಮ ಶ್ರೀಮತಿಯನ್ನ........