ಸೋಮವಾರ, ಆಗಸ್ಟ್ 03, 2009

ಧಕ್ಕೆ



"ನಿನ್ನೆದುರು ಗೆಲ್ಲಲ್ಲು
ಚೆಲುವೆಯರಿಗೊದಗಿದೆ ಧಕ್ಕೆ......

ಕ್ರೀಂ ಪೌಡರ್ ಗಳು
ಕಾರಣವಲ್ಲ ನಿನ್ನ ಅಂದಕ್ಕೆ....."

ಸಿಕ್ಕಿತೊಂದು ಚುಂಬನ
ಹೀಗೆ ಹೇಳಿದ್ದಕ್ಕೆ......


6 ಕಾಮೆಂಟ್‌ಗಳು:

  1. ಚೆನ್ನಾಗಿ ಮರ ಹತ್ತಿಸುತ್ತೀರಿ...

    ಪ್ರತ್ಯುತ್ತರಅಳಿಸಿ
  2. ಶಿವು ಸರ್,
    ಹತ್ತುವವರೂ ಇರೋ ತನ್ಕ ಹತ್ತಿಸೋರು ಇರ್ತಾರೆ ಅಲ್ವ ಶಿವ.....
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. @ ಏಕಾಂತ,
    ಏಕಾಂತದಲ್ಲಿ...
    ಮತ್ತೊಂದು ಸಿಕ್ಕಾಗ...
    ಮತ್ತೊಮೆ ಬರೆವೆ...
    ಬಂದು ಮೆಚ್ಚಿದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  4. nice one ..ಮರ ಹತ್ತಿಸಿದ್ದು ನಿಮ್ಮವರಿಗೆ ಗೊತ್ತಾಗದಂತೆ ನೋಡಿಕೊಳ್ಳಿ ..ಗೊತ್ತಾದರೆ ನಿಮ್ಮನ್ನೂ ಹತ್ತಿಸಿ ಹಾಗೆಯೇ ಬಿಟ್ಟಾರು .

    ಪ್ರತ್ಯುತ್ತರಅಳಿಸಿ
  5. ರಂಜಿತ,
    ನಿಮ್ಮ ಕಮೆಂಟ್ಸ್ ನೋಡಿ ಹುಷಾರಾಗಿ ಬಿಡ್ತಾರೆ ...ಹಹಹಾಹಾಹ..
    ಮೆಚ್ಚಿದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ