ಶನಿವಾರ, ಆಗಸ್ಟ್ 08, 2009

ನೀ ಕನಸಲ್ಲಿ...


ನಿನ್ನ ಭಾವಚಿತ್ರ
ದಿಂಬಿನಡಿ
ಇಟ್ಟು ಮಲಗಿದ್ದಾಗ
ಬರಲಿಲ್ಲ ನೀ ಕನಸಲ್ಲಿ....

ನಿನ್ನ ಕಿರುನಗೆ ಚಿತ್ರ
ಹೃದಯದಡಿ
ಇಟ್ಟು ಮಲಗಿದ್ದಾಗ
ತುಂಬಿಕೊಂಡೆ ನೀ ಕನಸಲ್ಲಿ....


2 ಕಾಮೆಂಟ್‌ಗಳು:

  1. ನನ್ನಾಕೆ ಊರಿಗೆ ಹೋದಾಗ ನಾನು ಕೂಡ ದಿಂಬಿನ ಕೆಳಗೆ ಇಟ್ಟುಕೊಳ್ಳುತ್ತಿದ್ದೆ. ಹೃದಯದೊಳಗೆ ಇಟ್ಟುಕೊಳ್ಳುವುದ ನನಗೂ ಹೇಳಿ ಕೊಡ್ರಿ...

    ಪ್ರತ್ಯುತ್ತರಅಳಿಸಿ
  2. ಶಿವು,
    ಈಗ ಹೃದಯದೊಳಗೆ ಇಟ್ಟುಕೊಳುವೆ ಅಂತ ಅವರಿಗೆ ಗೊತ್ತಾದರೆ...ಇಷ್ಟು ದಿನ ಹೃದಯದೊಳಗೆ ಇರಲಿಲ್ಲವಾ ನಾನು ಅಂತ ಗಲಾಟೆ ಮಾಡಿಯಾರು...
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ