ಬುಧವಾರ, ಆಗಸ್ಟ್ 19, 2009

ಅಪ್ಪುಗೆ




ನಿನ್ನ

ಅಪ್ಪುಗೆ

ಹಿತಕರ....

ಅವಳು

ದಪ್ಪಗೆ

ಯಾಕಾತರ.....




12 ಕಾಮೆಂಟ್‌ಗಳು:

  1. ಏನ್ಸಾರ್...
    ದಪ್ಪನೆಯ ಅಪ್ಪುಗೆ
    ಬೆಚ್ಚಗೆ ಇರದೆ?
    ಸಣಕಾಲದರೆ
    ಚುಚ್ಚುವುದೇ ಬರಿದೇ...??!!

    Good Kavana..continue to post

    ಪ್ರತ್ಯುತ್ತರಅಳಿಸಿ
  2. @ಶಿವು,
    ಹಹಹಹಹಾಹಹಾ....
    ಪ್ರತಿಕ್ರಿಯೆಗೆ ಧನ್ಯವಾದಗಳು



    @ಮಾಲತಿ,
    ಸವಿಗನಸು ಲೋಕಕ್ಕೆ ಸ್ವಾಗತ...
    ಬರುತ್ತಾ ಇರಿ...
    ಅಭಿನಂದನೆಗಳು


    @ರವಿ,
    ಧನ್ಯವಾದಗಳು




    @ಜಲನಯನ,
    ಮರಳಿ ಮರಳುಗಾಡಿಗೆ ಸ್ವಾಗತ.....ಹೇಗಿತ್ತು ಕರುನಾಡು?
    ರಮಾದಾನ್ ಕರೀಂ !!!!!!
    ಮೆಚ್ಚಿದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಪ್ರಕಾಶಣ್ಣ,
    ಕವನದಲ್ಲಿ ಮಾತ್ರ....
    ಧನ್ಯವಾದಗಳು.....

    ಪ್ರತ್ಯುತ್ತರಅಳಿಸಿ
  4. hanigavangalu!

    super aagi baritheera..... yellavannu onde salakke odi bitte...

    bartha irtheeni...

    - Sudesh

    ಪ್ರತ್ಯುತ್ತರಅಳಿಸಿ
  5. ನಿಮ್ಮ ರಸಿಕತೆ ಸೂಪರ್!
    ದಪ್ಪವಿದ್ರೂ ಹಿತಕರ ಅಲ್ವೇ?!!

    ಪ್ರತ್ಯುತ್ತರಅಳಿಸಿ
  6. ಸುಧೇಶ್.
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು



    ಮಲ್ಲಿಕಾರ್ಜುನ್ ಸರ್,
    ಈ ರೀತಿ ಕವನ ಬರೆಯೋಕೆ ಸ್ವಲ್ಪ ಮುಜುಗರನೆ...
    ಅದಕ್ಕೆ ಈಗ ಬೇರೆ ಬರೆದು ಹಾಕಿದ್ದೇನೆ.....
    ಧನ್ಯವಾದಗಳು...ಬರುತ್ತಾ ಇರಿ...

    ಪ್ರತ್ಯುತ್ತರಅಳಿಸಿ
  7. ಚೆನ್ನಾಗಿದೆ ಹನಿಗವನಗಳು!!

    ದಪ್ಪಗಿದ್ದರೆ extra pading ಇದ್ದಂತಲ್ಲವೇ, ಹೆಚ್ಚು ಹಿತಕರ:)

    ಪ್ರತ್ಯುತ್ತರಅಳಿಸಿ