ಭಾನುವಾರ, ಆಗಸ್ಟ್ 16, 2009

ಕಾರಣ


ನನಗಾಗಿ ನೀನು
ಕಾದು ಕಾದು
ನೆನೆಯಲು
ಕಾರಣ
ಆ ಮಳೆ....

ನಿನ್ನ ನೋಡಲು
ನಾ ತಡವಾಗಿ
ಬರಲು
ಕಾರಣ
ಅವಳೆ....


9 ಕಾಮೆಂಟ್‌ಗಳು:

  1. ಆ ಅವಳೆ...ಒಂದು ರಗಳೆ...
    ಒಂದು ಬೇಡವಾದ ಕಳೆ..
    ಎಲ್ಲಕ್ಕಿಂತ ಚಿನ್ನ..
    ನಮ್ಮ. ತರಳೆ..
    ಬಲು ಸುಶೀಲೆ...

    ಕವನ ಸೊಗಸಾಗಿದೆ.. ಮಹೇಶ್....

    ಪ್ರತ್ಯುತ್ತರಅಳಿಸಿ
  2. ಮಹೇಶ್ ಸರ್,

    ಹುಡುಗಿಯ ಮೇಲೆ ಅಷ್ಟೋಂದು ಕವನ ಬರೆಯುತ್ತೀರಲ್ಲ...ನಿಮ್ಮ ಶ್ರೀಮತಿಯವರು ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳಲ್ವೇ.....

    ಪ್ರತ್ಯುತ್ತರಅಳಿಸಿ
  3. ಪ್ರಕಾಶಣ್ಣ,
    ಆ ಅವಳೆ...
    ಎಲ್ಲ ಬೊಗಳೆ...
    ಹಹಹಾಹಹಹ....
    ಮೆಚ್ಚಿದಕ್ಕೆ ಧನ್ಯವಾದಗಳು...


    @ ಮನಸು,
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  4. ಶಿವು,
    ಹಹಹಾಹಹಹ....ನನ್ನ ಎಲ್ಲಾ ಕವನ ನೋಡಿದ್ದಾರೆ....
    ಎಲ್ಲಿತನಕ ಇಲ್ಲವೊ ತರಾಟೆ...
    ಅಲ್ಲಿತನಕ ನಡೆಯುತ್ತೆ ಭರಾಟೆ....
    ಪ್ರತಿಕ್ರಿಯೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  5. ಬಹಳ ಸೊಗಸಾಗಿ ಬರೀತೀರಾ ಸರ್, ನೀವು ದಂಪತಿಗಳಿಬ್ಬರೂ ಹೀಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ನೋಡಿ ಬಹಳ ಖುಷಿಯಾಯ್ತು. ಇನ್ನೂ ಓದಲು ಬಹಳ ಇವೆ... ಹೀಗೆ ಬರೀತಾ ಇರಿ.

    ಪ್ರತ್ಯುತ್ತರಅಳಿಸಿ
  6. ಪ್ರಭು,
    ನಿಮ್ಮಷ್ಟು ಬರೆಯೊಲ್ಲಪ್ಪ....
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...
    ಹೀಗೆ ಬರುತ್ತಾ ಇರಿ.....

    ಪ್ರತ್ಯುತ್ತರಅಳಿಸಿ