ಚಿತ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಿತ್ರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 08, 2009

ನೀ ಕನಸಲ್ಲಿ...

ನಿನ್ನ ಭಾವಚಿತ್ರ
ದಿಂಬಿನಡಿ
ಇಟ್ಟು ಮಲಗಿದ್ದಾಗ
ಬರಲಿಲ್ಲ ನೀ ಕನಸಲ್ಲಿ....

ನಿನ್ನ ಕಿರುನಗೆ ಚಿತ್ರ
ಹೃದಯದಡಿ
ಇಟ್ಟು ಮಲಗಿದ್ದಾಗ
ತುಂಬಿಕೊಂಡೆ ನೀ ಕನಸಲ್ಲಿ....