ನಿನ್ನ ನೆನೆ ನೆನೆದು.. ನೆನಪಾಗಿ.. ಕಣ್ಣೆಲ್ಲ ಒದ್ದೆಯಾಯ್ತಲ್ಲ....
ಬಹಳ ಸೊಗಸಾದ ಚುಟುಕು,... ಅಭಿನಂದನೆಗಳು.. .................................... .................................. ಅಂದು ಪುಸ್ತಕ ಬಿಡುಗಡೆಯ ಸಂಭ್ರಮದಲ್ಲಿದ್ದಾಗ ನಿಮ್ಮ ಶುಭಾಶಯ ಬಂದಿತ್ತು... ಬಿಡುಗಡೆ ಆಗುವ ಸಮಯದಲ್ಲಿ.. ನನಗೆ ಸಿಕ್ಕಿದ್ದು ನಿಮ್ಮ ಶುಭಾಶಯವೇ ಮೊದಲು...
ನೆನೆವುದು-ನೆನೆಸುವುದು..ಎರಡನ್ನೂ ಬೆಸೆದು ಒಳ್ಲೆಯ ಚುಟುಕ ಹುಟ್ಟಿದೆ...ಅಂತೂ ಮಹೇಶ್...ಬ್ಲಾಗ್ ಲೋಕದ ಚೋಟ್ಮೆಣ್ಸಿನಕಾಯ್...ಅಗ್ತಿದ್ದೀರ....ಮನಸು ಅವ್ರಿಗೆ ಹುಷಾರಾಗಿರಿ ಅಂತ ಹೇಳ್ಬೇಕು...
ಪ್ರತ್ಯುತ್ತರಅಳಿಸಿಮಹೇಶ್ ಸರ್ ಸೂಪರ್ ಬಿಡಿ ... :)
ಪ್ರತ್ಯುತ್ತರಅಳಿಸಿhe he he..sakkattagide..:)
ಪ್ರತ್ಯುತ್ತರಅಳಿಸಿಹಮೇಶ್...
ಪ್ರತ್ಯುತ್ತರಅಳಿಸಿನಿನ್ನ
ನೆನೆ ನೆನೆದು..
ನೆನಪಾಗಿ..
ಕಣ್ಣೆಲ್ಲ ಒದ್ದೆಯಾಯ್ತಲ್ಲ....
ಬಹಳ ಸೊಗಸಾದ ಚುಟುಕು,...
ಅಭಿನಂದನೆಗಳು..
....................................
..................................
ಅಂದು ಪುಸ್ತಕ ಬಿಡುಗಡೆಯ ಸಂಭ್ರಮದಲ್ಲಿದ್ದಾಗ ನಿಮ್ಮ
ಶುಭಾಶಯ ಬಂದಿತ್ತು...
ಬಿಡುಗಡೆ ಆಗುವ ಸಮಯದಲ್ಲಿ..
ನನಗೆ ಸಿಕ್ಕಿದ್ದು ನಿಮ್ಮ ಶುಭಾಶಯವೇ ಮೊದಲು...
ನಿಮ್ಮ ಸಂದೇಶ ಆಪ್ತವಾಗಿತ್ತು...
ನಿಮ್ಮ ಸ್ನೇಹಕ್ಕೆ, ಬಾಂಧವ್ಯಕ್ಕೆ ನಾನು ಚಿರಋಣಿ...
ಮಹೇಶ್ ಸರ್,
ಪ್ರತ್ಯುತ್ತರಅಳಿಸಿನೆನೆದೆ,
ನೆನೆಸಿದೆ,
ನೆನೆಯಿಸಿದೆ,
ನೆನೆಪಿಸಿದೆ,
ನೆನಪಾದೆ,
ನಿಮ್ಮ ಪದಗಳ ಜೊತೆ ಸರಸ ಚೆನ್ನಾಗಿದೆ......
ಒ೦ದು ಕ್ಷಣ ತಮ್ಮ ನೆನಸು -ನೆನಿಸು ನಮ್ಮನ್ನು ಚೌಕಾಯಿಸಿತು. ಶಬ್ದಗಳೊಡಣೆಯ ತಮ್ಮ ಸರಸ ಈ ಕವನದಲ್ಲಿ ಸರಳತೆಯಲ್ಲಿ ಮಿ೦ಚಿದೆ.
ಪ್ರತ್ಯುತ್ತರಅಳಿಸಿಅಝಾದಣ್ಣ,
ಪ್ರತ್ಯುತ್ತರಅಳಿಸಿಧನ್ಯವಾದಗಳು....
ಚೋಟ್ಮೆಣ್ಸಿನಕಾಯ್ ಖಾರ ಅಲ್ವ...ಆಮೇಲೆ ಯಾರು ಹತ್ತಿರ ಬರೊಲ್ಲ....ಹಹ್ಹಹಾಹ..
ರಂಜಿತಾ,
ಪ್ರತ್ಯುತ್ತರಅಳಿಸಿಧನ್ಯವಾದಗಳು...
ಆಕಾಶಬುಟ್ಟಿ,
ಪ್ರತ್ಯುತ್ತರಅಳಿಸಿಸವಿಗನಸ ಲೋಕಕ್ಕೆ ಸ್ವಾಗತ...
ಧನ್ಯವಾದಗಳು.....
ಮಹೇಶ್,
ಪ್ರತ್ಯುತ್ತರಅಳಿಸಿನೆನೆಯುವುದು ನೆನೆಸುವುದು
ನೆನೆಯದೆ ನೆನೆಸುವುದು,
ನೆನೆದರೂ ನೆನೆಸುವುದು
ತುಂಬಾ ಚೆನ್ನಾಗಿದೆ ಕವಿತೆ
ಧನ್ಯವಾದಗಳು ಪ್ರಕಾಶಣ್ಣ,
ಪ್ರತ್ಯುತ್ತರಅಳಿಸಿನಿಮ್ಮ ಸಮಾರಂಭದ ದಿನ ನಿಮ್ಮನ್ನು ಬಹಳ ನೆನೆಸಿದೆವು....
ನಿಮ್ಮ ಸ್ನೇಹ ಬಾಂಧವ್ಯಕ್ಕೆ ನಾವು ಸಹ ಋಣಿ....
ದಿನಕರ್,
ಪ್ರತ್ಯುತ್ತರಅಳಿಸಿಧನ್ಯವಾದಗಳು...
ಸ್ನೇಹದ ಬಾಂಧವ್ಯ ಸದಾ ನೆನೆಯುತ್ತಲಿರಲಿ....
ಸೀತಾರಾಮ್ ಸರ್,
ಪ್ರತ್ಯುತ್ತರಅಳಿಸಿಕ್ಷಣದಲ್ಲಿ ನೆನೆದು ಪ್ರತಿಕಿಯಿಸಿದಕ್ಕೆ ಧನ್ಯವಾದಗಳು...
ಮಹೇಶ ಅವರೇ,
ಪ್ರತ್ಯುತ್ತರಅಳಿಸಿಇದರಲ್ಲಿ ಬಹಳಷ್ಟು ಅರ್ಥ ಅಡಗಿದೆ...
ಅಲ್ವಾ.. ? :)
ಡಾ.ಗುರು,
ಪ್ರತ್ಯುತ್ತರಅಳಿಸಿನೆನೆದು ನೆನೆಸುವುದು...ಚೆನ್ನಾಗಿದೆ
ಧನ್ಯವಾದಗಳು...
ಶಿವು,
ಪ್ರತ್ಯುತ್ತರಅಳಿಸಿಎನರ್ಥ ಅಡಗಿದೆ ನನಗೇನೂ ತಿಳಿಲಿಲ್ಲಪ್ಪ...ಹಹಹ್ಹಾ...
ನಿನಗೆ ತಿಳಿದಿದ್ರೆ ಹೇಳಪ್ಪ...
ಧನ್ಯವಾದಗಳು...
ಸವಿಗನಸು, :)
ಪ್ರತ್ಯುತ್ತರಅಳಿಸಿಸವಿಗನಸು ಸವಿ ಸವಿಯಾದ ಸವಿನುಡಿಯಾಗಿದೆ... ನೂತನ ಉಸ್ಸಾಹದ ಬಂಧನದಲ್ಲಿ ನೆನೆದಾಗಿದೆ... ನವಿ ನವಿರಾದ ಕನಸು ತನು ಮನ ತುಂಬಿದೆ..
ನಿಮ್ಮವ,
ರಾಘು.
ಸವಿಗನಸು ಅವ್ರೆ..
ಪ್ರತ್ಯುತ್ತರಅಳಿಸಿಹೌದೌದು..
--http://balipashu.blogspot.com/2009/11/blog-post.html
ರಘು,
ಪ್ರತ್ಯುತ್ತರಅಳಿಸಿತನು ಮನ ತುಂಬುವ ನವಿರಾದ ಕನಸು ಸವಿಗನಸು....
ಧನ್ಯವಾದಗಳು....
ರಾಹುದೆಸೆ,
ಪ್ರತ್ಯುತ್ತರಅಳಿಸಿಧನ್ಯವಾದಗಳು....
ಚ೦ದ ಉ೦ಟು ಈ ಹನಿಗವನ....
ಪ್ರತ್ಯುತ್ತರಅಳಿಸಿಇದೆಲ್ಲಾ ಸೇರಿಸಿ ಒ೦ದು ಪುಸ್ತಕ ಮಾಡಿಬಿಡಬಹುದು ಮಹೇಶ್ ಅವರೇ...
ಚೆನ್ನಾಗಿದೆ...
ಪ್ರತ್ಯುತ್ತರಅಳಿಸಿಹಾಗಿರಬೇಕು ಕಣ್ರೀ!, ನೀವು ನೆಂದ್ರೂ ಪರವಾಗಿಲ್ಲ... :)
:-)
ಪ್ರತ್ಯುತ್ತರಅಳಿಸಿMahesh!! u r very 'pun'ny
malathi S
ಸುಧೇಶ್,
ಪ್ರತ್ಯುತ್ತರಅಳಿಸಿಪುಸ್ತಕ ಮಾಡುವಷ್ಟು ಬರೆದಿಲ್ಲಪ್ಪ ನಾನು.....
ಅನುಭೂತಿ ಮೊದಲು ಪುಸ್ತಕವಾಗಲಿ.....
ಧನ್ಯವಾದಗಳು...
ಆನಂದ್,
ಪ್ರತ್ಯುತ್ತರಅಳಿಸಿಸವಿಗನಸ ಲೋಕಕ್ಕೆ ಸ್ವಾಗತ...
ನಾವು ಮನದಲ್ಲಿ ನೆನೆಯಬೇಕಾ...? ಮಳೆಯಲ್ಲಿ ನೆನೆಯಬೇಕಾ? ಹಹ್ಹಹ್ಹಹ
ಚೆನ್ನಾಗಿ ಹೇಳಿದ್ರಿ..ನಾವು ನೆನೆದ್ರೂ ಪರವಾಗಿಲ್ಲ ಅಂತ...
ಧನ್ಯವಾದಗಳು.....
ಮಾಲತಿ,
ಪ್ರತ್ಯುತ್ತರಅಳಿಸಿಸವಿಗನಸಿನಲ್ಲಿ ಮಾತ್ರ ನಾನು ಹಾಗೆ....
Not Really...hahaha
ಧನ್ಯವಾದಗಳು.....
ಮಹೇಶ್ ಸರ್,
ಪ್ರತ್ಯುತ್ತರಅಳಿಸಿಚುಟುಕುಗಳನ್ನು ನೀವು ಚೆನ್ನಾಗಿ ಬರೆಯುತ್ತೀರಿ. ನೆನೆಸುವುದು ಅನ್ನುವ ಪದ ಪ್ರಯೋಗವನ್ನು ಚೆನ್ನಾಗಿ ಮಾಡಿದ್ದೀರಿ.
ಅನುಕೂಲ ಸಿಂಧುವಿನ ಮೊರೆ ಹೋಗಿ ನಿಮಗೆ ಬೇಕಾದ ಹಾಗೆ ಬದಲಾಯಿಸಿಕೊಂಡು ಬಿಟ್ರಿ ಅಲ್ವಾ ಪದದ ಅರ್ಥ ? :) ಚೆನ್ನಾಗಿದೆ :
ಪ್ರತ್ಯುತ್ತರಅಳಿಸಿbahala olleya chutuka, chennagide
ಪ್ರತ್ಯುತ್ತರಅಳಿಸಿಶಿವು ಸರ್,
ಪ್ರತ್ಯುತ್ತರಅಳಿಸಿಧನ್ಯವಾದಗಳು.....
ಹೀಗೆ ನಮ್ಮ ನೆನೆದು ಬರುತ್ತ ಇರಿ ಬರೆಯುತ್ತ ಇರಿ......
ಗೌತಮ್,
ಪ್ರತ್ಯುತ್ತರಅಳಿಸಿಸವಿಗನಸ ಲೋಕಕ್ಕೆ ಸ್ವಾಗತ.....
ಕೆಲವು ಪದಗಳೆ ಹಾಗೆ ಅನುಕೂಲಕ್ಕೆ ತಕ್ಕ ಹಾಗೆ ಬಳಸಬಹುದು ಅಲ್ಲವ.....
ಧನ್ಯವಾದಗಳು.....
ನಿಶಾ,
ಪ್ರತ್ಯುತ್ತರಅಳಿಸಿಸವಿಗನಸ ಲೋಕಕ್ಕೆ ಸ್ವಾಗತ.....
ಧನ್ಯವಾದಗಳು.....
ಬರುತ್ತಾ ಇರಿ....
ಸೂಪರ್.. ಸವಿಗನಸನ್ನು ನೆನೆಸೊ ಹಾಗೆ ಬರೆದಿದ್ದೀರಾ :) ಮನಸು ಗೊತ್ತು, ಅಂದ ಹಾಗೆ ನೆನಸು ಯಾರು? ಮನಸು ಮುನಿಸಿಕೊಂಡ್ರೂ ಪರವಾಗಿಲ್ಲ ನಮಗೆ ಹೇಳಿಬಿಡಿ ಬಾಸು...
ಪ್ರತ್ಯುತ್ತರಅಳಿಸಿಪ್ರಭು,
ಪ್ರತ್ಯುತ್ತರಅಳಿಸಿಅವಳನ್ನು ನೆನೆಸಿದರೂ ನನ್ನಾK ಗೆ ಮುನಿಸು....
ಅವಳನ್ನು ನೆನೆಸದೆ ಇದ್ದರೂ ನನ್ನಾK ಗೆ ಮುನಿಸು....
ಅದಕ್ಕೆ ಈಗ ನೆನೆಯೋದು ಬೇಡ....
ಧನ್ಯವಾದಗಳು....
super...
ಪ್ರತ್ಯುತ್ತರಅಳಿಸಿ