ಭಾನುವಾರ, ನವೆಂಬರ್ 01, 2009

ಪ್ರೀತಿಸು




ಕನ್ನಡಕ್ಕೆ ಸಿಕ್ಕಿತೆಂದು
ಶಾಸ್ತ್ರೀಯ ಸ್ಥಾನಮಾನ....

ಹಾಗೆಂದು ಶಾಸ್ತ್ರಕ್ಕೆಂದು
ಬಳಸಿ ಮಾಡದಿರು ಅವಮಾನ....



ಎಲ್ಲಾ ಭಾಷೆಯನ್ನು ಪ್ರೀತಿಸು....

ಕನ್ನಡವನ್ನು ಪ್ರೀತಿಸಿ ಗೌರವಿಸು.....


ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು......






19 ಕಾಮೆಂಟ್‌ಗಳು:

  1. ಮಹೇಶ್ ಸರ್,

    ನೀವೇಳೋದು ನಿಜ....

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  2. ಮಾನ್ಯ ಶಿವುರವರೆ,
    ಈ ನಿಟ್ಟಿನಲ್ಲಿ ಎಲ್ಲ ಕನ್ನಡಿಗರೂ ಒಂದಾಗಬೇಕು....
    ನಿಮಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು...

    ಪ್ರತ್ಯುತ್ತರಅಳಿಸಿ
  3. ಚನ್ನಾಗಿ ಹೇಳಿದಿರಿ ಮಹೇಶಣ್ಣ..
    ನಿಮಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು...

    ಪ್ರತ್ಯುತ್ತರಅಳಿಸಿ
  4. ಆತ್ಮೀಯ

    ಚುಟುಕಾಗಿ ಚೆನ್ನಾಗಿ ತಿಳಿಸಿದ್ದೀರಿ.

    ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

    ಪ್ರತ್ಯುತ್ತರಅಳಿಸಿ
  5. ನಮಗೆ ಪ್ರತಿಯೊಂದು ಫಿಲ್ಡ್ ಗೆ ಒಂದೊಂದು ಭಾಷೆ ಬೇಕು.. ಹಾಗಂತ ಮಾತೃ ಭಾಷೆನ ಗಾಳಿಯಲ್ಲಿ ಮರೆಯಾಗಿಸುದು ಎಷ್ಟು ಸರಿ. ಚೆನ್ನಾಗಿ ಹೇಳಿದ್ದಿರಿ. ಕನ್ನಡ ಹಬ್ಬದ ಶುಭಾಷಯಗಳು...
    ನಿಮ್ಮವ,
    ರಾಘು.

    ಪ್ರತ್ಯುತ್ತರಅಳಿಸಿ
  6. ಆತ್ಮೀಯ ಶಿವು,
    ರಾಜ್ಯೋತ್ಸವದ ಶುಭಾಷಯಗಳು....
    ಧನ್ಯವಾದಗಳು.....

    ಪ್ರತ್ಯುತ್ತರಅಳಿಸಿ
  7. ಲೋದ್ಯಾಶಿ,
    ಧನ್ಯವಾದಗಳು.....
    ನಾಡಹಬ್ಬದ ಶುಭಾಷಯಗಳು....

    ಪ್ರತ್ಯುತ್ತರಅಳಿಸಿ
  8. ಆತ್ಮೀಯ ರಾಘು.
    ನೀವು ಹೇಳೋದು ನಿಜ...ಮಾತೃ ಭಾಷೆನ ಮರೆಯೋಕೆ ಸಾದ್ಯನಾ....
    ಧನ್ಯವಾದಗಳು.....
    ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು....

    ಪ್ರತ್ಯುತ್ತರಅಳಿಸಿ
  9. ಅಪ್ಪಟ ಸತ್ಯ ಮಹೇಶ್...

    ನಾನ೦ತೂ ಆದಷ್ಟು ಕನ್ನಡನ ಬಳಸ್ತೀನಿ ಮಾತನಾಡೋವಾಗ...

    ಪ್ರತ್ಯುತ್ತರಅಳಿಸಿ
  10. ಸುಧೇಶ್,
    ನಿಮ್ಮಂತೆ ಎಲ್ಲರೂ ಆಗಲಿ....
    ಆಗಲಾದರೂ ಕನ್ನಡ ಉಳಿಯಲಿ.....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  11. ಮಹೇಶ್...

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

    ಸಿರಿಗನ್ನಡಂ ಗೆಲ್ಗೆ....!

    ಪ್ರತ್ಯುತ್ತರಅಳಿಸಿ
  12. ಧನ್ಯವಾದಗಳು ಪ್ರಕಾಶಣ್ಣ....
    ಸಿರಿಗನ್ನಡಂ ಬಾಳ್ಗೆ...

    ಪ್ರತ್ಯುತ್ತರಅಳಿಸಿ
  13. ಮಹೇಶ್ ಸರ್,
    ಕನ್ನಡ ಹಬ್ಬದ ಶುಭಾಶಯಗಳು...ನಾಡ ಜನರು ನವಂಬರ್ ತಿಂಗಳ ಕನ್ನಡ ಪ್ರೇಮಿ ಆಗದೆ , ಶಾಶ್ವತ ಕನ್ನಡ ಪ್ರೇಮಿ ಆಗಲಿ.....

    ಪ್ರತ್ಯುತ್ತರಅಳಿಸಿ
  14. ಕನ್ನಡ ರಾಜೋತ್ಸವದ ಶುಭಾಶಯಗಳು ಸರ್
    ಸಿರಿಗನ್ನಡಂ ಗೆಲ್ಗೆ

    ಪ್ರತ್ಯುತ್ತರಅಳಿಸಿ
  15. ದಿನಕರ್,
    ನಿಮ್ಮ ಹರಕೆಯಂತೆ ಆಗಲಿ ಎಂದು ನನ್ನ ಅಪೇಕ್ಷೆ.....
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  16. ಡಾ.ಗುರು,
    ಧನ್ಯವಾದಗಳು....
    ನಿಮಗೂ ಸಹ ಕನ್ನಡ ಹಬ್ಬದ ಶುಭಾಶಯಗಳು....

    ಪ್ರತ್ಯುತ್ತರಅಳಿಸಿ
  17. ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
    ಕವನದ message ಚೆನ್ನಾಗಿದೆ
    :-)

    ಮಾಲತಿ ಎಸ್.

    ಪ್ರತ್ಯುತ್ತರಅಳಿಸಿ
  18. ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

    ಸಿರಿಗನ್ನಡಂ ಗೆಲ್ಗೆ....!

    ಪ್ರತ್ಯುತ್ತರಅಳಿಸಿ
  19. ಮಾಲತಿ,
    ಧನ್ಯವಾದಗಳು....
    ಕನ್ನಡ ಹಬ್ಬದ ಶುಭಾಶಯಗಳು...


    ಸೀತಾರಾಮ್ ಸರ್,
    ಧನ್ಯವಾದಗಳು....
    ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

    ಪ್ರತ್ಯುತ್ತರಅಳಿಸಿ