ನೆನೆಸು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನೆನೆಸು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ನವೆಂಬರ್ 24, 2009

ನೆನೆಸು

ನೀ ಹೇಳಿದೆ

ಮತ್ತೆಂದೂ

ಅವಳನ್ನು

ನೆನೆಸಬೇಡ ಎಂದು....

ಆ ತುಂತುರು

ಹನಿ ಬಿದ್ದಾಗ

ತೋಳಿನಲ್ಲಿ ಬಂಧಿಸಿ

ಅವಳನ್ನು ನೆನೆಸಲಿಲ್ಲ ಅಂದು.....