ಕನಸು ಕಾಣೋ ಮನಸು....
bhale...! Bhale...!
ಅವಳು ಇರಲಿಜೊತೆಗೆ ಇವಳು ಇರಲಿತು೦ಬಾ ದುರಾಸೆ ನಿಮ್ಮದುಇಬ್ಬರೂ ಒಟ್ಟಿಗಿದ್ದರೆ ನೀವು ಒಬ್ಬಟ್ಟುಹುರಿದು ಮುಕ್ಕವರು ನಿಮ್ಮ.ಆಗ ಹೇಳುವಿರಿ ಬೇಡವಳು ಇವಳೇ ಸಾಕು ಹುಷಾರಿ ಇರಲಿ ಪಜೀತಿ ತ೦ದಿಟ್ಟುಕೊ೦ಡಿರಾ!
ಹ್ಹಾ ಹ್ಹಾ ಹ್ಹಾ... ಚನ್ನಾಗಿದೆ..."ಇವಳು ಇರಲಿಜೊತೆಗವಳೂ ಬರಲಿ.....ಆದ್ರೆ,ಇಬ್ಬರು ಸೇರಿ,ನಿಮ್ಮ ತಲೆ ಮಾತ್ರ ತಿನ್ನದಿರಲಿ..." :)
@ಸುಧೇಶ್,ಧನ್ಯವಾದಗಳು ......@ಸೀತಾರಾಮ್ ಸರ್,ಬಡಪಾಯಿ ಆಗದೆ ಸಿಪಾಯಿಯಾಗೆ ಇರೋಣ....ಪಜೀತಿ ಬೇಡ ಅಲ್ವ....ಧನ್ಯವಾದಗಳು ......
ಶಿವು,ನೀವಂತೂ ಯಾರಾದರೂ ತಲೆ ತಿಂದಾರೂ ಅಂತ ಟೋಪಿ ಹಾಕಿ ಕೊಂಡಿದ್ದೀರ......ಟೋಪಿ ಇದ್ದರೆ ಯಾರೂ ತಲೆ ತಿನೊಲ್ವ......ಧನ್ಯವಾದಗಳು ......
ಸರ್,ಏನಿದು , ಎಲ್ಲ ಕವನಗಳಲ್ಲಿ ಅವಳು ಇವಳು ಬರ್ತಾ ಇದೆ ಹಹಃತುಂಬಾ ಸೊಗಸಾಗಿದೆ
ಮಹೇಶ್...ನೀವು ವಿವರಣೆ ಕೊಡದೇ ಇದ್ದಲ್ಲಿ ಇಷ್ಟರಲ್ಲಿ..ಕಂಪ್ಲೇಂಟ್ ಕೊಟ್ಟಿರುತ್ತಿದ್ದೆ..!!ಮಳೆ ಇರಲಿ..ಮಂಜೂ ಇರಲಿ...ಇವಳು ಇರಲಿ..ಜೊತೆಗೆ...ಇವಳು ಅವಳಾಗಿ ಬರಲಿ...!ಚಂದದ ಚುಟುಕಿಗೆ ಅಭಿನಂದನೆಗಳು..
ಮಯೇಸಣ್ಣ...ಇದ್ಯಾಕಣ್ಣ ಇಂಗ್ಮಾಡೀಯಾ..?? ಅತ್ಗ್ಯಮ್ಮ...ಉಸಾರು...ಬಾಳ ..ಯೋಸ್ನೆ ಇದ್ದಂಗೈತೆ ...ಯಜಮಾನ್ರುದು...ಏನ್ಮಾಡಾನು..ಮಣ್ನಿಂದೇ ದೋಶ...ಎರಡು-ಮೂರು ಮಾಡ್ಕಂಡ್ರೆ ಇವ್ರಿಗೇನ್ ಪರ್ವಾಯಿಲ್ಲ...!!! ಆದ್ರೆ..ನಮ್ಗ ಆಗ್ ಬರಾಣಿಲ್ಲ...ಅದ್ಕೇಯಾ ಯೋಳಿವ್ನಿ...ಮೊದ್ಲೇಯಾ...ಆಂ...
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಡಾ.ಗುರು,ಸಾಕು ಇವಳು...ಅವಳು ಬರೀ ಗೊಳು....ಪ್ರತಿಕ್ರಿಯೆಗೆ ಧನ್ಯವಾದಗಳು....
ಪ್ರಕಾಶಣ್ಣ,"ಇವಳು ಇರಲಿ....ಜೊತೆಗೆ ಇವಳು ಅವಳಾಗಿ ಬರಲಿ..."ನಾನು ಬರೆದ ಹಾಗೆ ಯಾರಿಗೂ ಆಗದಿರಲಿ......ಹಹ್ಹಹ್ಹಹಸರಿಯಾಗಿ ತಿದ್ದಿದೀರ.....ಧನ್ಯವಾದಗಳು....
ಅಝಾದಣ್ಣ,ಮಣ್ಣಿಂದ ದೋಸ ಅಂತಿಯೇನಣ್ಣ...ಹಿಂಗೆಲ್ಲಾ ತಲ್ಯೆಗೆ ಹೊಳ್ಯಾಕೆ.....ಅಂಗ್ಯೆಲ್ಲಾ ಇಲ್ಲ ಕಣ್ಣಣೋ.... ಅದೆನೊ ಪ್ರಳಯ ಆಗ್ತಾದಂತೆ ಇನ್ಮೂರು ವರ್ಸಕ್ಕೆ ಮತ್ಯಾಕೆ ಎರಡು ಮೂರು ಬೇಕಣ್ಣ....ಸಾಕು ಒಂದೇನೆಯಾ.....ಬೆನ್ನು ತಟ್ಟಿದ್ಕೆ ಟ್ಯಾಂಕ್ಸು ಕಣಣ್ಣ.....
Super sir.....:):)
ದಿವ್ಯ,ಸ್ವಾಗತ ನನ್ನ ಬ್ಲಾಗಿಗೆ...ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....
ಮಹೇಶ್ ಸರ್,ಇವಳು ಓಕೆ,ಅವಳು ಯಾಕೆ....
ಸರ್,ನಿಮ್ಮಾಕೆಯ ಜೊತೆಯೇ ಇಂಥ ಮಾತೆ! ನಿಮ್ಮ ದೈರ್ಯಕ್ಕೆ ಮೆಚ್ಚಬೇಕು.
ದಿನಕರ್,ಇವಳು ಓಕೆ..ಅವಳು ಸುಮ್ಕೆ....ಧನ್ಯವಾದಗಳು....
ಶಿವು ಸರ್,"ಬೊಗಳೊ ನಾಯಿ ಕಚ್ಚೊಲ್ಲ" ಗಾದೆ ನಮ್ಮಂತವರ ನೋಡಿಯೆ ಮಾಡಿದ್ದಾರೊ ಎನೊ...? ಹಹಹಹ್ಹ......ಇದೆಲ್ಲಾ ಬ್ಲಾಗಿಗೆ ಮಾತ್ರ ಸರ್....ಧನ್ಯವಾದಗಳು...
ಕನಸು ಕಾಣೋ ಮನಸ್ಸಿಗೆ ಯಾಕೋ ಹೊಸ ಆಸೆ ಹುಟ್ಟಿದ ಹಾಗೆ ಇದೆ....ಹ್ಹ ಹ್ಹ ಹ್ಹ ... ಚೆನ್ನಾಗಿದೆ..ನಿಮ್ಮವ, ರಾಘು.
ರಾಘು,ಇರುಳು ಕಂಡ ಕನಸೆ ನನಸಾಗೊಲ್ಲ.... ಇನ್ನು ಇದು ಹಗಲುಗನಸು... ಅದೆಲ್ಲಾ ನನಸಾಗಿಸಲು ಬಿಡೊಲ್ಲ.....ಧನ್ಯವಾದಗಳು....
ಮಳೆ ಮಂಜು ಓಕೆ, ಇವಳು ಇರೋವಾಗ ಅವಳು ಯಾಕೇ... ಯಾಆಆಆಅಕೇಏಏಏಏಏ.... [ ಉಪೇಂದ್ರ್ ಸ್ಟೈಲ್ ನಲ್ಲಿ :) ]
ಪ್ರಭು,ನೀವು ಹೇಳೊದು ಓಕೆ.....ಅವಳು ಎಲ್ಲ ಸುಮ್ಕೆ....ಧನ್ಯವಾದಗಳು....
sakkattagide ... ! innobbalu ???? :D
ಇನ್ನೊಬ್ಬಳು ಬಂದ್ರೆ ಸಕ್ಕತಾಗಿರುತ್ತ ...?ಹಹ್ಹಹ್ಹ್ಹ.... ಧನ್ಯವಾದಗಳು ರಂಜಿತಾ....
ಸಾಕ ಇಬ್ಬರೇ ಲ್ಯಾಪ್ ಗೆ ಒಬ್ಬಳು ಟಾಪ್ ಒಬ್ಬಳಾ !!?
bhale...! Bhale...!
ಪ್ರತ್ಯುತ್ತರಅಳಿಸಿಅವಳು ಇರಲಿ
ಪ್ರತ್ಯುತ್ತರಅಳಿಸಿಜೊತೆಗೆ ಇವಳು ಇರಲಿ
ತು೦ಬಾ ದುರಾಸೆ ನಿಮ್ಮದು
ಇಬ್ಬರೂ ಒಟ್ಟಿಗಿದ್ದರೆ ನೀವು ಒಬ್ಬಟ್ಟು
ಹುರಿದು ಮುಕ್ಕವರು ನಿಮ್ಮ.
ಆಗ ಹೇಳುವಿರಿ ಬೇಡವಳು ಇವಳೇ ಸಾಕು
ಹುಷಾರಿ ಇರಲಿ ಪಜೀತಿ ತ೦ದಿಟ್ಟುಕೊ೦ಡಿರಾ!
ಹ್ಹಾ ಹ್ಹಾ ಹ್ಹಾ... ಚನ್ನಾಗಿದೆ...
ಪ್ರತ್ಯುತ್ತರಅಳಿಸಿ"ಇವಳು ಇರಲಿ
ಜೊತೆಗವಳೂ ಬರಲಿ.....
ಆದ್ರೆ,
ಇಬ್ಬರು ಸೇರಿ,
ನಿಮ್ಮ ತಲೆ ಮಾತ್ರ ತಿನ್ನದಿರಲಿ..." :)
@ಸುಧೇಶ್,
ಪ್ರತ್ಯುತ್ತರಅಳಿಸಿಧನ್ಯವಾದಗಳು ......
@ಸೀತಾರಾಮ್ ಸರ್,
ಬಡಪಾಯಿ ಆಗದೆ ಸಿಪಾಯಿಯಾಗೆ ಇರೋಣ....
ಪಜೀತಿ ಬೇಡ ಅಲ್ವ....
ಧನ್ಯವಾದಗಳು ......
ಶಿವು,
ಪ್ರತ್ಯುತ್ತರಅಳಿಸಿನೀವಂತೂ ಯಾರಾದರೂ ತಲೆ ತಿಂದಾರೂ ಅಂತ ಟೋಪಿ ಹಾಕಿ ಕೊಂಡಿದ್ದೀರ......
ಟೋಪಿ ಇದ್ದರೆ ಯಾರೂ ತಲೆ ತಿನೊಲ್ವ......
ಧನ್ಯವಾದಗಳು ......
ಸರ್,
ಪ್ರತ್ಯುತ್ತರಅಳಿಸಿಏನಿದು , ಎಲ್ಲ ಕವನಗಳಲ್ಲಿ ಅವಳು ಇವಳು ಬರ್ತಾ ಇದೆ ಹಹಃ
ತುಂಬಾ ಸೊಗಸಾಗಿದೆ
ಮಹೇಶ್...
ಪ್ರತ್ಯುತ್ತರಅಳಿಸಿನೀವು ವಿವರಣೆ ಕೊಡದೇ ಇದ್ದಲ್ಲಿ ಇಷ್ಟರಲ್ಲಿ..
ಕಂಪ್ಲೇಂಟ್ ಕೊಟ್ಟಿರುತ್ತಿದ್ದೆ..!!
ಮಳೆ ಇರಲಿ..
ಮಂಜೂ ಇರಲಿ...
ಇವಳು ಇರಲಿ..
ಜೊತೆಗೆ...
ಇವಳು ಅವಳಾಗಿ ಬರಲಿ...!
ಚಂದದ ಚುಟುಕಿಗೆ ಅಭಿನಂದನೆಗಳು..
ಮಯೇಸಣ್ಣ...ಇದ್ಯಾಕಣ್ಣ ಇಂಗ್ಮಾಡೀಯಾ..?? ಅತ್ಗ್ಯಮ್ಮ...ಉಸಾರು...ಬಾಳ ..ಯೋಸ್ನೆ ಇದ್ದಂಗೈತೆ ...ಯಜಮಾನ್ರುದು...ಏನ್ಮಾಡಾನು..ಮಣ್ನಿಂದೇ ದೋಶ...ಎರಡು-ಮೂರು ಮಾಡ್ಕಂಡ್ರೆ ಇವ್ರಿಗೇನ್ ಪರ್ವಾಯಿಲ್ಲ...!!! ಆದ್ರೆ..ನಮ್ಗ ಆಗ್ ಬರಾಣಿಲ್ಲ...ಅದ್ಕೇಯಾ ಯೋಳಿವ್ನಿ...ಮೊದ್ಲೇಯಾ...ಆಂ...
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಡಾ.ಗುರು,
ಪ್ರತ್ಯುತ್ತರಅಳಿಸಿಸಾಕು ಇವಳು...
ಅವಳು ಬರೀ ಗೊಳು....
ಪ್ರತಿಕ್ರಿಯೆಗೆ ಧನ್ಯವಾದಗಳು....
ಪ್ರಕಾಶಣ್ಣ,
ಪ್ರತ್ಯುತ್ತರಅಳಿಸಿ"ಇವಳು ಇರಲಿ....
ಜೊತೆಗೆ ಇವಳು ಅವಳಾಗಿ ಬರಲಿ..."
ನಾನು ಬರೆದ ಹಾಗೆ ಯಾರಿಗೂ ಆಗದಿರಲಿ......ಹಹ್ಹಹ್ಹಹ
ಸರಿಯಾಗಿ ತಿದ್ದಿದೀರ.....
ಧನ್ಯವಾದಗಳು....
ಅಝಾದಣ್ಣ,
ಪ್ರತ್ಯುತ್ತರಅಳಿಸಿಮಣ್ಣಿಂದ ದೋಸ ಅಂತಿಯೇನಣ್ಣ...ಹಿಂಗೆಲ್ಲಾ ತಲ್ಯೆಗೆ ಹೊಳ್ಯಾಕೆ.....ಅಂಗ್ಯೆಲ್ಲಾ ಇಲ್ಲ ಕಣ್ಣಣೋ....
ಅದೆನೊ ಪ್ರಳಯ ಆಗ್ತಾದಂತೆ ಇನ್ಮೂರು ವರ್ಸಕ್ಕೆ ಮತ್ಯಾಕೆ ಎರಡು ಮೂರು ಬೇಕಣ್ಣ....ಸಾಕು ಒಂದೇನೆಯಾ.....
ಬೆನ್ನು ತಟ್ಟಿದ್ಕೆ ಟ್ಯಾಂಕ್ಸು ಕಣಣ್ಣ.....
Super sir.....:):)
ಪ್ರತ್ಯುತ್ತರಅಳಿಸಿದಿವ್ಯ,
ಪ್ರತ್ಯುತ್ತರಅಳಿಸಿಸ್ವಾಗತ ನನ್ನ ಬ್ಲಾಗಿಗೆ...
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....
ಮಹೇಶ್ ಸರ್,
ಪ್ರತ್ಯುತ್ತರಅಳಿಸಿಇವಳು ಓಕೆ,
ಅವಳು ಯಾಕೆ....
ಸರ್,
ಪ್ರತ್ಯುತ್ತರಅಳಿಸಿನಿಮ್ಮಾಕೆಯ ಜೊತೆಯೇ ಇಂಥ ಮಾತೆ! ನಿಮ್ಮ ದೈರ್ಯಕ್ಕೆ ಮೆಚ್ಚಬೇಕು.
ದಿನಕರ್,
ಪ್ರತ್ಯುತ್ತರಅಳಿಸಿಇವಳು ಓಕೆ..
ಅವಳು ಸುಮ್ಕೆ....
ಧನ್ಯವಾದಗಳು....
ಶಿವು ಸರ್,
ಪ್ರತ್ಯುತ್ತರಅಳಿಸಿ"ಬೊಗಳೊ ನಾಯಿ ಕಚ್ಚೊಲ್ಲ" ಗಾದೆ ನಮ್ಮಂತವರ ನೋಡಿಯೆ ಮಾಡಿದ್ದಾರೊ ಎನೊ...? ಹಹಹಹ್ಹ......
ಇದೆಲ್ಲಾ ಬ್ಲಾಗಿಗೆ ಮಾತ್ರ ಸರ್....
ಧನ್ಯವಾದಗಳು...
ಕನಸು ಕಾಣೋ ಮನಸ್ಸಿಗೆ ಯಾಕೋ ಹೊಸ ಆಸೆ ಹುಟ್ಟಿದ ಹಾಗೆ ಇದೆ....
ಪ್ರತ್ಯುತ್ತರಅಳಿಸಿಹ್ಹ ಹ್ಹ ಹ್ಹ ... ಚೆನ್ನಾಗಿದೆ..
ನಿಮ್ಮವ,
ರಾಘು.
ರಾಘು,
ಪ್ರತ್ಯುತ್ತರಅಳಿಸಿಇರುಳು ಕಂಡ ಕನಸೆ ನನಸಾಗೊಲ್ಲ.... ಇನ್ನು ಇದು ಹಗಲುಗನಸು...
ಅದೆಲ್ಲಾ ನನಸಾಗಿಸಲು ಬಿಡೊಲ್ಲ.....
ಧನ್ಯವಾದಗಳು....
ಮಳೆ ಮಂಜು ಓಕೆ, ಇವಳು ಇರೋವಾಗ ಅವಳು ಯಾಕೇ... ಯಾಆಆಆಅಕೇಏಏಏಏಏ.... [ ಉಪೇಂದ್ರ್ ಸ್ಟೈಲ್ ನಲ್ಲಿ :) ]
ಪ್ರತ್ಯುತ್ತರಅಳಿಸಿಪ್ರಭು,
ಪ್ರತ್ಯುತ್ತರಅಳಿಸಿನೀವು ಹೇಳೊದು ಓಕೆ.....
ಅವಳು ಎಲ್ಲ ಸುಮ್ಕೆ....
ಧನ್ಯವಾದಗಳು....
sakkattagide ... !
ಪ್ರತ್ಯುತ್ತರಅಳಿಸಿinnobbalu ???? :D
ಇನ್ನೊಬ್ಬಳು ಬಂದ್ರೆ ಸಕ್ಕತಾಗಿರುತ್ತ ...?ಹಹ್ಹಹ್ಹ್ಹ....
ಪ್ರತ್ಯುತ್ತರಅಳಿಸಿಧನ್ಯವಾದಗಳು ರಂಜಿತಾ....
ಸಾಕ ಇಬ್ಬರೇ ಲ್ಯಾಪ್ ಗೆ ಒಬ್ಬಳು ಟಾಪ್ ಒಬ್ಬಳಾ !!?
ಪ್ರತ್ಯುತ್ತರಅಳಿಸಿ