ಕನಸು ಕಾಣೋ ಮನಸು....
ha ha ha....idanthu thumba chennagide saviganasu avare.... :)
ಸುಧೇಶ್,ಸಿಪಾಯಿ ಆಗಿರೋದೆ ಚೆಂದ ಅಲ್ವ....ಧನ್ಯವಾದಗಳು..
ಮಹೇಶ್....ಮನೆಯಲ್ಲಿ ಸಿಪಾಯಿಗಿಂತ...ಬಡಪಾಯಿ ಆಗಿರೋದೆ ಒಳ್ಳೆಯದು...ಅನಿವಾರ್ಯ ಕೂಡ....ಹ್ಹಾ...ಹ್ಹಾ...!ಚೆನ್ನಾಗಿದೆ...ನಮ್ಮನೆಯವರಿಗೆ ನಿಮ್ಮ ಕವನ ಹೇಳಿದ್ದೇನೆ...ಹ್ಹಾ...ಹ್ಹಾ...!
ಪ್ರಕಾಶಣ್ಣ,ಬಡಪಾಯಿ ಆಗಿರೋದೆ ಒಳ್ಳೆಯದು...ಅಂತೀರಾ ಹಾಗೆ ಆಗೋಕೆ ಬಿಡಬೇಕಲ್ವ...ಹಹಹಹ್ಹ....ಸಿಪಾಯಿಯಾಗೆ ಇರು ಅಂತಾರೆ ಅತ್ತಿಗೆ...ಧನ್ಯವಾದಗಳು..
"ಬಡಪಾಯಿ" ಅಲ್ಲಾ "ಮಾಡಿದ್ದುಣ್ಣೋ ಮಹರಾಯ".
ಸೀತಾರಾಂ ಸರ್,ಧನ್ಯವಾದಗಳು...ನಿಮ್ಮ ಕಮೆಂಟ್ ನೋಡಿ ಕೆಲವರು ಮುನ್ನೆಚ್ಚರಿಕೆ ವಹಿಸಬಹುದು .....ಹಹಹ್ಹಹಾಹ
ಮಹೇಶ್...ನಿಮ್ಮತ್ತಿಗೆ. ...(spy).ಸ್ಪಾಯಿ ಸಿಪಾಯಿ ..ಎಲ್ಲದಕ್ಕೂ ನಾನು ಕೊಡಬೇಕು... ಸಫಾಯಿ...!
ಮಹೇಶ್ ಸರ್,ನಿಮಗ್ಯಾಕೆ ಈ 'ಹೆಂಡತಿಯರಿಬ್ಬರ' ಕಥೆ ಯೋಚಿಸಿದಿರಿ..... ಹಾ ಹಾ ಹಾ...... ತುಂಬಾ ನಗು ಬಂತು.........
ಪ್ರಕಾಶಣ್ಣ,ನೀವು ಸಿಪಾಯಿಯಾಗೆ ಇರಬೇಕು ಅಂತ ಅವರ ಆಸೆ ಅದಕ್ಕೆ ಹಾಗೆ.....ಧನ್ಯವಾದಗಳು...
ದಿನಕರ್,ಒಂದು ದಡದಿಂದ ಇನ್ನೊಂದು ದಡ ಹೇಗಿರುತ್ತೆ ಎಂಬ ಕಲ್ಪನೆ ಅಷ್ಟೆ....ಪ್ರತಿಕ್ರಿಯೆಗೆ ಧನ್ಯವಾದಗಳು...
ಹ್ಹಾ ಹ್ಹಾ ಹ್ಹಾ.... ಸಕತ್ ಆಗಿದೆ...
ಅಹಾ! ನಿಮಗೆ ಯಾವಗಲೂ ಇಂಥ ಐಡಿಯಗಳೇ ಬರುತ್ತವಲ್ಲ!
ತುಂಬಾ ತಮಾಷೆಯಾಗಿದೆ. ಎರಡು ಮದುವೆಯಾದವನಿಗೆ ಏನು ಶಿಕ್ಷೆ ಎಂದರೆ, ಇಬ್ಬರು ಹೆಂಡತಿಯರ ಜೊತೆ ಬಾಳುವುದೇ ದೊಡ್ಡ ಶಿಕ್ಷೆ ಎಂದು ಜೋಕ್ ಕೂಡ ಇದೆ
ತುಂಬಾ ಚೆನ್ನಾಗಿದೆ. 'ಹೆಂಡತಿ'ಯಾ ಕನಸು ಕಂಡ ಮನಸ್ಸಿಗೆ, ನಮ್ಮ ಮುಖದಲ್ಲಿ ನಗುವ ಚೆಲ್ಲಿದ ಮನಸ್ಸಿಗೆ ಇಲ್ಲಿದೆ ಉತ್ತರ. ಹೆಂಡತಿಯೊಬ್ಬಳುಮನೆಯಲಿದ್ದರೆರಂಭೆಯು ಕೂಡ ಬೇಡವಾಗುವಳು...ಹೆಂಡತಿಯರಿಬ್ಬರುಮನೆಯಲಿದ್ದರೆಹೆಂಡವು ಕೂಡ ಕೆಂಡವಾಗುವುದು... ನಿಮ್ಮವ, ರಾಘು.
ಶಿವಪ್ರಕಾಶ್,ಯಾಕ್ರಿ ಪಾಪ ಬಡಪಾಯಿನ ನೋಡಿ ನಗುತ್ತೀರ....ಧನ್ಯವಾದಗಳು....
ಶಿವು ಸರ್,ಯಾಕೊ ಗೊತ್ತಿಲ್ಲ....ಈ ತರಹ ಐಡಿಯಾಗಳೆ ಬರೋದು...ಇನ್ನು ಮೇಲೆ ಬೇರೆ ತರ ಯೋಚನೆ ಮಾಡಬೇಕು...ಧನ್ಯವಾದಗಳು....
ದೀಪಾ,ಇಬ್ಬರು ಹೆಂಡತಿಯರು ಅನುಸರಿಸಿಕೊಂಡು ಹೋದರೆ ಅದು ಶಿಕ್ಷೆ ಅಲ್ಲ... ವರವಾಗಿ ಪರಿವರ್ತನೆ ಆಗುತ್ತೆ... ಹಹ್ಹಹಹಹಧನ್ಯವಾದಗಳು....
ರಾಘು,ನನ್ನ ಬ್ಲಾಗಿಗೆ ಸ್ವಾಗತ....ನಿಮ್ಮ ಚುಟುಕಿನ ಗುಟುಕು ಸೂಪರ್.....ರಂಭೆ ಬೇಡವಾಗಿ ಊರ್ವಶಿ ಬೇಕಾಗುವಳೆ...ಹಹ್ಹಹ್ಹಹ್ಹಹ್ಹಧನ್ಯವಾದಗಳು....
hahahaಮೂರು ಜನ ಹೆಂಡತಿಯರಿದ್ದರೆ?ಜೇಬು/ ಜೀವನ ಪೂರ್ತಿ ಸಫಾಯಿಮಜವಾಗಿದೆ, ಮಹೇಶ:-)ಮಾಲತಿ ಎಸ್.
ಮಾಲತಿ,ಮೂರು ಜನ ಇದ್ದರೆ ಬದುಕುಳಿಯುವನೆ......ಧನ್ಯವಾದಗಳು....
ಸರ್ ಸೂಪರ್ ,ಮನಸು ಮೇಡಂ ಕಾಮೆಂಟ್ ಹಾಕೆ ಇಲ್ಲ ಅನ್ಸುತ್ತೆ :P
ರಂಜಿತಾ,ನನ್ನ ಎಲ್ಲ ಚುಟುಕುಗಳಿಗೆ ಮೊದಲ ಪ್ರತಿಕ್ರಿಯೆ ಮನಸು ದೆ ಆಗಿರುತ್ತೆ.....ಇಲ್ಲಿ ಹಾಕಿಲ್ಲ ಅಷ್ಟೇ....ನಿಮ್ಮ ಅನಿಸಿಕೆಗೆ ಧನ್ಯವಾದಗಳು....
ಸೂಪರ್ ಸರ್,ನಿಮ್ಮ ಹನಿಗವನ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಡಾ. ಗುರು,ತಡವಾದರೂ ಪರವಾಗಿಲ್ಲ.....ಧನ್ಯವಾದಗಳು....
ha ha ha....
ಪ್ರತ್ಯುತ್ತರಅಳಿಸಿidanthu thumba chennagide saviganasu avare.... :)
ಸುಧೇಶ್,
ಪ್ರತ್ಯುತ್ತರಅಳಿಸಿಸಿಪಾಯಿ ಆಗಿರೋದೆ ಚೆಂದ ಅಲ್ವ....
ಧನ್ಯವಾದಗಳು..
ಮಹೇಶ್....
ಪ್ರತ್ಯುತ್ತರಅಳಿಸಿಮನೆಯಲ್ಲಿ ಸಿಪಾಯಿಗಿಂತ...
ಬಡಪಾಯಿ ಆಗಿರೋದೆ ಒಳ್ಳೆಯದು...
ಅನಿವಾರ್ಯ ಕೂಡ....
ಹ್ಹಾ...ಹ್ಹಾ...!
ಚೆನ್ನಾಗಿದೆ...
ನಮ್ಮನೆಯವರಿಗೆ ನಿಮ್ಮ ಕವನ ಹೇಳಿದ್ದೇನೆ...
ಹ್ಹಾ...ಹ್ಹಾ...!
ಪ್ರಕಾಶಣ್ಣ,
ಪ್ರತ್ಯುತ್ತರಅಳಿಸಿಬಡಪಾಯಿ ಆಗಿರೋದೆ ಒಳ್ಳೆಯದು...ಅಂತೀರಾ ಹಾಗೆ ಆಗೋಕೆ ಬಿಡಬೇಕಲ್ವ...ಹಹಹಹ್ಹ....
ಸಿಪಾಯಿಯಾಗೆ ಇರು ಅಂತಾರೆ ಅತ್ತಿಗೆ...
ಧನ್ಯವಾದಗಳು..
"ಬಡಪಾಯಿ" ಅಲ್ಲಾ "ಮಾಡಿದ್ದುಣ್ಣೋ ಮಹರಾಯ".
ಪ್ರತ್ಯುತ್ತರಅಳಿಸಿಸೀತಾರಾಂ ಸರ್,
ಪ್ರತ್ಯುತ್ತರಅಳಿಸಿಧನ್ಯವಾದಗಳು...
ನಿಮ್ಮ ಕಮೆಂಟ್ ನೋಡಿ ಕೆಲವರು ಮುನ್ನೆಚ್ಚರಿಕೆ ವಹಿಸಬಹುದು .....ಹಹಹ್ಹಹಾಹ
ಮಹೇಶ್...
ಪ್ರತ್ಯುತ್ತರಅಳಿಸಿನಿಮ್ಮತ್ತಿಗೆ. ...(spy).ಸ್ಪಾಯಿ
ಸಿಪಾಯಿ ..
ಎಲ್ಲದಕ್ಕೂ ನಾನು ಕೊಡಬೇಕು... ಸಫಾಯಿ...!
ಮಹೇಶ್ ಸರ್,
ಪ್ರತ್ಯುತ್ತರಅಳಿಸಿನಿಮಗ್ಯಾಕೆ ಈ 'ಹೆಂಡತಿಯರಿಬ್ಬರ' ಕಥೆ ಯೋಚಿಸಿದಿರಿ..... ಹಾ ಹಾ ಹಾ...... ತುಂಬಾ ನಗು ಬಂತು.........
ಪ್ರಕಾಶಣ್ಣ,
ಪ್ರತ್ಯುತ್ತರಅಳಿಸಿನೀವು ಸಿಪಾಯಿಯಾಗೆ ಇರಬೇಕು ಅಂತ ಅವರ ಆಸೆ ಅದಕ್ಕೆ ಹಾಗೆ.....
ಧನ್ಯವಾದಗಳು...
ದಿನಕರ್,
ಪ್ರತ್ಯುತ್ತರಅಳಿಸಿಒಂದು ದಡದಿಂದ ಇನ್ನೊಂದು ದಡ ಹೇಗಿರುತ್ತೆ ಎಂಬ ಕಲ್ಪನೆ ಅಷ್ಟೆ....
ಪ್ರತಿಕ್ರಿಯೆಗೆ ಧನ್ಯವಾದಗಳು...
ಹ್ಹಾ ಹ್ಹಾ ಹ್ಹಾ....
ಪ್ರತ್ಯುತ್ತರಅಳಿಸಿಸಕತ್ ಆಗಿದೆ...
ಅಹಾ! ನಿಮಗೆ ಯಾವಗಲೂ ಇಂಥ ಐಡಿಯಗಳೇ ಬರುತ್ತವಲ್ಲ!
ಪ್ರತ್ಯುತ್ತರಅಳಿಸಿತುಂಬಾ ತಮಾಷೆಯಾಗಿದೆ. ಎರಡು ಮದುವೆಯಾದವನಿಗೆ ಏನು ಶಿಕ್ಷೆ ಎಂದರೆ, ಇಬ್ಬರು ಹೆಂಡತಿಯರ ಜೊತೆ ಬಾಳುವುದೇ ದೊಡ್ಡ ಶಿಕ್ಷೆ ಎಂದು ಜೋಕ್ ಕೂಡ ಇದೆ
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿದೆ. 'ಹೆಂಡತಿ'ಯಾ ಕನಸು ಕಂಡ ಮನಸ್ಸಿಗೆ, ನಮ್ಮ ಮುಖದಲ್ಲಿ ನಗುವ ಚೆಲ್ಲಿದ ಮನಸ್ಸಿಗೆ ಇಲ್ಲಿದೆ ಉತ್ತರ.
ಪ್ರತ್ಯುತ್ತರಅಳಿಸಿಹೆಂಡತಿಯೊಬ್ಬಳು
ಮನೆಯಲಿದ್ದರೆ
ರಂಭೆಯು ಕೂಡ ಬೇಡವಾಗುವಳು...
ಹೆಂಡತಿಯರಿಬ್ಬರು
ಮನೆಯಲಿದ್ದರೆ
ಹೆಂಡವು ಕೂಡ ಕೆಂಡವಾಗುವುದು...
ನಿಮ್ಮವ,
ರಾಘು.
ಶಿವಪ್ರಕಾಶ್,
ಪ್ರತ್ಯುತ್ತರಅಳಿಸಿಯಾಕ್ರಿ ಪಾಪ ಬಡಪಾಯಿನ ನೋಡಿ ನಗುತ್ತೀರ....
ಧನ್ಯವಾದಗಳು....
ಶಿವು ಸರ್,
ಪ್ರತ್ಯುತ್ತರಅಳಿಸಿಯಾಕೊ ಗೊತ್ತಿಲ್ಲ....ಈ ತರಹ ಐಡಿಯಾಗಳೆ ಬರೋದು...ಇನ್ನು ಮೇಲೆ ಬೇರೆ ತರ ಯೋಚನೆ ಮಾಡಬೇಕು...
ಧನ್ಯವಾದಗಳು....
ದೀಪಾ,
ಪ್ರತ್ಯುತ್ತರಅಳಿಸಿಇಬ್ಬರು ಹೆಂಡತಿಯರು ಅನುಸರಿಸಿಕೊಂಡು ಹೋದರೆ ಅದು ಶಿಕ್ಷೆ ಅಲ್ಲ... ವರವಾಗಿ ಪರಿವರ್ತನೆ ಆಗುತ್ತೆ... ಹಹ್ಹಹಹಹ
ಧನ್ಯವಾದಗಳು....
ರಾಘು,
ಪ್ರತ್ಯುತ್ತರಅಳಿಸಿನನ್ನ ಬ್ಲಾಗಿಗೆ ಸ್ವಾಗತ....
ನಿಮ್ಮ ಚುಟುಕಿನ ಗುಟುಕು ಸೂಪರ್.....ರಂಭೆ ಬೇಡವಾಗಿ ಊರ್ವಶಿ ಬೇಕಾಗುವಳೆ...ಹಹ್ಹಹ್ಹಹ್ಹಹ್ಹ
ಧನ್ಯವಾದಗಳು....
hahaha
ಪ್ರತ್ಯುತ್ತರಅಳಿಸಿಮೂರು ಜನ ಹೆಂಡತಿಯರಿದ್ದರೆ?
ಜೇಬು/ ಜೀವನ ಪೂರ್ತಿ ಸಫಾಯಿ
ಮಜವಾಗಿದೆ, ಮಹೇಶ
:-)
ಮಾಲತಿ ಎಸ್.
ಮಾಲತಿ,
ಪ್ರತ್ಯುತ್ತರಅಳಿಸಿಮೂರು ಜನ ಇದ್ದರೆ ಬದುಕುಳಿಯುವನೆ......
ಧನ್ಯವಾದಗಳು....
ಸರ್ ಸೂಪರ್ ,
ಪ್ರತ್ಯುತ್ತರಅಳಿಸಿಮನಸು ಮೇಡಂ ಕಾಮೆಂಟ್ ಹಾಕೆ ಇಲ್ಲ ಅನ್ಸುತ್ತೆ :P
ರಂಜಿತಾ,
ಪ್ರತ್ಯುತ್ತರಅಳಿಸಿನನ್ನ ಎಲ್ಲ ಚುಟುಕುಗಳಿಗೆ ಮೊದಲ ಪ್ರತಿಕ್ರಿಯೆ ಮನಸು ದೆ ಆಗಿರುತ್ತೆ.....ಇಲ್ಲಿ ಹಾಕಿಲ್ಲ ಅಷ್ಟೇ....
ನಿಮ್ಮ ಅನಿಸಿಕೆಗೆ ಧನ್ಯವಾದಗಳು....
ಸೂಪರ್ ಸರ್,
ಪ್ರತ್ಯುತ್ತರಅಳಿಸಿನಿಮ್ಮ ಹನಿಗವನ
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಡಾ. ಗುರು,
ಪ್ರತ್ಯುತ್ತರಅಳಿಸಿತಡವಾದರೂ ಪರವಾಗಿಲ್ಲ.....
ಧನ್ಯವಾದಗಳು....