ಶುಕ್ರವಾರ, ಅಕ್ಟೋಬರ್ 23, 2009

ಹೆಂಡತಿ




ಹೆಂಡತಿಯೊಬ್ಬಳು

ಮನೆಯಲಿದ್ದರೆ

ಅವನು ಒಬ್ಬ ಸಿಪಾಯಿ....

ಹೆಂಡತಿಯರಿಬ್ಬರು

ಮನೆಯಲಿದ್ದರೆ

ಅವನು ಒಬ್ಬ ಬಡಪಾಯಿ.....




24 ಕಾಮೆಂಟ್‌ಗಳು:

  1. ಸುಧೇಶ್,
    ಸಿಪಾಯಿ ಆಗಿರೋದೆ ಚೆಂದ ಅಲ್ವ....
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  2. ಮಹೇಶ್....

    ಮನೆಯಲ್ಲಿ ಸಿಪಾಯಿಗಿಂತ...
    ಬಡಪಾಯಿ ಆಗಿರೋದೆ ಒಳ್ಳೆಯದು...
    ಅನಿವಾರ್ಯ ಕೂಡ....

    ಹ್ಹಾ...ಹ್ಹಾ...!

    ಚೆನ್ನಾಗಿದೆ...

    ನಮ್ಮನೆಯವರಿಗೆ ನಿಮ್ಮ ಕವನ ಹೇಳಿದ್ದೇನೆ...

    ಹ್ಹಾ...ಹ್ಹಾ...!

    ಪ್ರತ್ಯುತ್ತರಅಳಿಸಿ
  3. ಪ್ರಕಾಶಣ್ಣ,
    ಬಡಪಾಯಿ ಆಗಿರೋದೆ ಒಳ್ಳೆಯದು...ಅಂತೀರಾ ಹಾಗೆ ಆಗೋಕೆ ಬಿಡಬೇಕಲ್ವ...ಹಹಹಹ್ಹ....
    ಸಿಪಾಯಿಯಾಗೆ ಇರು ಅಂತಾರೆ ಅತ್ತಿಗೆ...
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  4. ಸೀತಾರಾಂ ಸರ್,
    ಧನ್ಯವಾದಗಳು...
    ನಿಮ್ಮ ಕಮೆಂಟ್ ನೋಡಿ ಕೆಲವರು ಮುನ್ನೆಚ್ಚರಿಕೆ ವಹಿಸಬಹುದು .....ಹಹಹ್ಹಹಾಹ

    ಪ್ರತ್ಯುತ್ತರಅಳಿಸಿ
  5. ಮಹೇಶ್...
    ನಿಮ್ಮತ್ತಿಗೆ. ...(spy).ಸ್ಪಾಯಿ
    ಸಿಪಾಯಿ ..
    ಎಲ್ಲದಕ್ಕೂ ನಾನು ಕೊಡಬೇಕು... ಸಫಾಯಿ...!

    ಪ್ರತ್ಯುತ್ತರಅಳಿಸಿ
  6. ಮಹೇಶ್ ಸರ್,
    ನಿಮಗ್ಯಾಕೆ ಈ 'ಹೆಂಡತಿಯರಿಬ್ಬರ' ಕಥೆ ಯೋಚಿಸಿದಿರಿ..... ಹಾ ಹಾ ಹಾ...... ತುಂಬಾ ನಗು ಬಂತು.........

    ಪ್ರತ್ಯುತ್ತರಅಳಿಸಿ
  7. ಪ್ರಕಾಶಣ್ಣ,
    ನೀವು ಸಿಪಾಯಿಯಾಗೆ ಇರಬೇಕು ಅಂತ ಅವರ ಆಸೆ ಅದಕ್ಕೆ ಹಾಗೆ.....
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  8. ದಿನಕರ್,
    ಒಂದು ದಡದಿಂದ ಇನ್ನೊಂದು ದಡ ಹೇಗಿರುತ್ತೆ ಎಂಬ ಕಲ್ಪನೆ ಅಷ್ಟೆ....
    ಪ್ರತಿಕ್ರಿಯೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  9. ಅಹಾ! ನಿಮಗೆ ಯಾವಗಲೂ ಇಂಥ ಐಡಿಯಗಳೇ ಬರುತ್ತವಲ್ಲ!

    ಪ್ರತ್ಯುತ್ತರಅಳಿಸಿ
  10. ತುಂಬಾ ತಮಾಷೆಯಾಗಿದೆ. ಎರಡು ಮದುವೆಯಾದವನಿಗೆ ಏನು ಶಿಕ್ಷೆ ಎಂದರೆ, ಇಬ್ಬರು ಹೆಂಡತಿಯರ ಜೊತೆ ಬಾಳುವುದೇ ದೊಡ್ಡ ಶಿಕ್ಷೆ ಎಂದು ಜೋಕ್ ಕೂಡ ಇದೆ

    ಪ್ರತ್ಯುತ್ತರಅಳಿಸಿ
  11. ತುಂಬಾ ಚೆನ್ನಾಗಿದೆ. 'ಹೆಂಡತಿ'ಯಾ ಕನಸು ಕಂಡ ಮನಸ್ಸಿಗೆ, ನಮ್ಮ ಮುಖದಲ್ಲಿ ನಗುವ ಚೆಲ್ಲಿದ ಮನಸ್ಸಿಗೆ ಇಲ್ಲಿದೆ ಉತ್ತರ.

    ಹೆಂಡತಿಯೊಬ್ಬಳು
    ಮನೆಯಲಿದ್ದರೆ
    ರಂಭೆಯು ಕೂಡ ಬೇಡವಾಗುವಳು...
    ಹೆಂಡತಿಯರಿಬ್ಬರು
    ಮನೆಯಲಿದ್ದರೆ
    ಹೆಂಡವು ಕೂಡ ಕೆಂಡವಾಗುವುದು...

    ನಿಮ್ಮವ,
    ರಾಘು.

    ಪ್ರತ್ಯುತ್ತರಅಳಿಸಿ
  12. ಶಿವಪ್ರಕಾಶ್,
    ಯಾಕ್ರಿ ಪಾಪ ಬಡಪಾಯಿನ ನೋಡಿ ನಗುತ್ತೀರ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  13. ಶಿವು ಸರ್,
    ಯಾಕೊ ಗೊತ್ತಿಲ್ಲ....ಈ ತರಹ ಐಡಿಯಾಗಳೆ ಬರೋದು...ಇನ್ನು ಮೇಲೆ ಬೇರೆ ತರ ಯೋಚನೆ ಮಾಡಬೇಕು...
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  14. ದೀಪಾ,
    ಇಬ್ಬರು ಹೆಂಡತಿಯರು ಅನುಸರಿಸಿಕೊಂಡು ಹೋದರೆ ಅದು ಶಿಕ್ಷೆ ಅಲ್ಲ... ವರವಾಗಿ ಪರಿವರ್ತನೆ ಆಗುತ್ತೆ... ಹಹ್ಹಹಹಹ
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  15. ರಾಘು,
    ನನ್ನ ಬ್ಲಾಗಿಗೆ ಸ್ವಾಗತ....
    ನಿಮ್ಮ ಚುಟುಕಿನ ಗುಟುಕು ಸೂಪರ್.....ರಂಭೆ ಬೇಡವಾಗಿ ಊರ್ವಶಿ ಬೇಕಾಗುವಳೆ...ಹಹ್ಹಹ್ಹಹ್ಹಹ್ಹ
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  16. hahaha
    ಮೂರು ಜನ ಹೆಂಡತಿಯರಿದ್ದರೆ?
    ಜೇಬು/ ಜೀವನ ಪೂರ್ತಿ ಸಫಾಯಿ
    ಮಜವಾಗಿದೆ, ಮಹೇಶ
    :-)
    ಮಾಲತಿ ಎಸ್.

    ಪ್ರತ್ಯುತ್ತರಅಳಿಸಿ
  17. ಮಾಲತಿ,
    ಮೂರು ಜನ ಇದ್ದರೆ ಬದುಕುಳಿಯುವನೆ......
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  18. ಸರ್ ಸೂಪರ್ ,
    ಮನಸು ಮೇಡಂ ಕಾಮೆಂಟ್ ಹಾಕೆ ಇಲ್ಲ ಅನ್ಸುತ್ತೆ :P

    ಪ್ರತ್ಯುತ್ತರಅಳಿಸಿ
  19. ರಂಜಿತಾ,
    ನನ್ನ ಎಲ್ಲ ಚುಟುಕುಗಳಿಗೆ ಮೊದಲ ಪ್ರತಿಕ್ರಿಯೆ ಮನಸು ದೆ ಆಗಿರುತ್ತೆ.....ಇಲ್ಲಿ ಹಾಕಿಲ್ಲ ಅಷ್ಟೇ....
    ನಿಮ್ಮ ಅನಿಸಿಕೆಗೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  20. ಸೂಪರ್ ಸರ್,
    ನಿಮ್ಮ ಹನಿಗವನ
    ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ

    ಪ್ರತ್ಯುತ್ತರಅಳಿಸಿ
  21. ಡಾ. ಗುರು,
    ತಡವಾದರೂ ಪರವಾಗಿಲ್ಲ.....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ