ಭಾನುವಾರ, ಅಕ್ಟೋಬರ್ 11, 2009

ಲೂಸು-ಟೈಟು




ಮುನಿಸು ಏಕೆ

ನಲ್ಲೆ ಇಂದು....

ನೀ ಹೇಳುತ್ತಿದೆ

ಯಾವಾಗಲೂ ನಾ ಲೂಸೆಂದು....

ಅದಕ್ಕೆ ಬಂದೆ

ಟೈಟಾಗಿ ನಿನ್ನ ಮುಂದು.....








25 ಕಾಮೆಂಟ್‌ಗಳು:

  1. ವ್ಹಾ ವ್ಹಾ ಕ್ಯಾ ಬಾತ್ ಹೈ
    ಲಗೇ ರಹೋ ಮಹೇಶ ಭಾಯ್
    :-)
    ಮಾಲತಿ ಎಸ್.

    ಪ್ರತ್ಯುತ್ತರಅಳಿಸಿ
  2. ಸರ್,

    ಮುನಿಸಿಕೊಂಡರೆ ಟೈಟಾಗಬಾರದು ಸರ್[ತಮಾಷೆಗೆ].

    ಪ್ರತ್ಯುತ್ತರಅಳಿಸಿ
  3. ಮಾಲತಿ,
    ಪ್ರತಿಕ್ರಿಯೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  4. ಶಿವು ಸರ್,
    ಮುನಿಸಿಕೊಂಡಿದ್ದಕಲ್ಲ ಟೈಟಾಗಿದ್ದು....
    ಟೈಟಾಗಿದ್ದಕ್ಕೆ ಮುನಿಸಿಕೊಂಡಿರುವುದು....
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  5. ಸುಧೇಶ್,
    ಐಡಿಯಾ ಲೂಸ್ ಗಳಿಗೆ ಮಾತ್ರ...ನಿಮಗಲ್ಲಪ್ಪ...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  6. ಮಹೇಶ್...

    ಸಕ್ಕತ್ ಮಜಾ ಬಂತು...

    ಚುಟುಕಿನಲ್ಲಿ ಪರಿಣಿತರಾಗಿಬಿಟ್ಟಿದ್ದೀರಿ...

    ಪ್ರತ್ಯುತ್ತರಅಳಿಸಿ
  7. ಟೈಟಾದರೆ ಮುನಿಸು
    ಲೂಸಾದರೆ ಸೊಗಸು.
    ಲೂಸೆ೦ದೆನಿಸಿಕೊ೦ಡು ಮಜವಾಗಿರಿ
    ಲೂಸೆನ್ನುವರು ಎ೦ದು ಟೈಟಾಗಿ ಕೋಪಕ್ಕೆ ತುತ್ತಾಗಿ ರಸಹೀನರಾತ್ರಿ ಕಳೆಯಬೇಡಿ.
    ಒಳ್ಳೇ ಸಲಹೆ ನಿಮ್ಮದು

    ಪ್ರತ್ಯುತ್ತರಅಳಿಸಿ
  8. ಪ್ರಕಾಶಣ್ಣ,
    ಪರಿಣಿತ ಎನೂ ಇಲ್ಲಣ್ಣ.....
    ಸುಮ್ನೆ ಹಾಗೆ ಗೀಚೊದು ಅಷ್ಟೇ...
    ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  9. ಸೀತಾರಾಂ ಸರ್,
    ನೀವು ಹೇಳಿದ ಹಾಗೆ ಮುನಿಸಿಗಿಂತ ಸೊಗಸೆ ಚೆಂದ...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  10. ಟೈಟಾಗಿ ಬಂದ್ರೂ ಸೂಪರ್ ಅಂತಾರಲ್ಲಪ್ಪ.....
    ಧನ್ಯವಾದಗಳು ಶಿವು......

    ಪ್ರತ್ಯುತ್ತರಅಳಿಸಿ
  11. ಮಹೇಶ್
    ಸಕತ್ತಾಗಿದೆ ಚುಟುಕು,
    ಬರೆಯುತ್ತಿರಿ

    ಪ್ರತ್ಯುತ್ತರಅಳಿಸಿ
  12. ಗುರು,
    ಧನ್ಯವಾದಗಳು...
    ಬರುತ್ತಾ ಇರಿ...ಬರೆಯುತ್ತಾ ಇರಿ....

    ಪ್ರತ್ಯುತ್ತರಅಳಿಸಿ
  13. ಒಳ್ಳೇ ಲೂಸ ಮಾದನ ಥರ ಟೈಟ್ ಆಗಿದೀನಿ ಅಂತೀರಲ್ಲ ಸರ್. ಟೈಟ್ ಆದ್ರೆ ಫೈಟ್ ಶುರು ಆಗುತ್ತೆ ಹುಶಾರು ಮತ್ತೆ...

    ಪ್ರತ್ಯುತ್ತರಅಳಿಸಿ
  14. ಪ್ರಭು,
    ನೀವೇಳೊದು ರೈಟು ನೈಟಲ್ಲಿ ಟೈಟಾದ್ರೆ ಆಗುತ್ತೆ ಫೈಟು...ಅದ್ಕೆ ಲೂಸ್ ಮಾದನ ತರ ಇರೊದೆ ವಾಸಿ ಅಲ್ವ......
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  15. ಸ್ನೇಹಜೀವಿ ಯವ್ರೇ,

    ತುಂಬಾ ಟೈಟಾಗಿಯೇ ಬರ್ದಿದ್ದೀರಲ್ರಿ. ಸೂಪರ್ ಚುಟುಕು. ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ
  16. ಮಹೇಶ್ ಸಾಹೇಬ್ರೇ ಯಾಕೋ ಈ ಮಧ್ಯೆ ಬಹಳ ಟೈಟ್ ಅಂತ ಲೈಟಾಗೇ ಹೇಳಿದ್ರೂ ಧೀಟ್-ಧೀಟಾಗೇ ಬರೀತಿದ್ದೀರಿ, ಮತ್ತೆ ಆ ಕಡೆಯಿಂದ ವೈಯಿಟ್-ವೈಯಿಟ್ ಅಂತ ನಿಮ್ಮನ್ನ ಮತ್ತೆ ಟೈಟ್ ಮಾಡಿದ್ರೆ ಏನ್ ಮಾಡ್ತೀರಿ...??? ಚನ್ನಾಗೇ ಇದೆ ನಿಮ್ಮ ಚುಟ್ಕ-ಗುಟ್ಕ

    ಪ್ರತ್ಯುತ್ತರಅಳಿಸಿ
  17. @ಲೋದ್ಯಾಶಿ,
    ಲೂಸ್ ಆಗಿದ್ರೂ ಕಷ್ಟ ಅದಕ್ಕೆ ಸ್ವಲ್ಪ ಟೈಟಾಗಿ ಬರೆದೆ...
    ಇಷ್ಟಪಟ್ಟಿದಕ್ಕೆ ಧನ್ಯವಾದಗಳು....


    @ಹರೀಶ ಮಾಂಬಾಡಿ,
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  18. ಡಾ. ಅಝಾದ್ ಸಾಹೇಬ್ರೆ,
    ಟೈಟಾದಾಗ ಇನ್ನು ಟೈಟ್ ಮಾಡ್ತಾರೆ ಅದೂ ದಿಟ.......ಅದ್ರೆ ಇನ್ನು ಮೇಲೆ ಲೂಸ್ ಅಂತ ಹೇಳೊಲ್ಲ...ಹಹಹಹ್ಹಹ
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ