ಕನಸು ಕಾಣೋ ಮನಸು....
ಭಾರತಿಯನ್ನು..ಬಿಟ್ಟು ಬಿಟ್ಟ...ಭಾರ ಅತೀ..ಆಯಿತೆಂದು...ಚುಟುಕು ಸೊಗಸಾಗಿದೆ.. ಮಹೇಶ್...!
ಹಾ ಹಾ ಹಾತುಂಬ ದಿನ ಆಯ್ತಲ್ಲವಾ ನೀವು update ಮಾಡ್ದೆ?ನನಗೆ chat invite ಕಳಿಸಿದ್ದು ನೀವಾ? ಗೊತ್ತಾಗದೇ ರಿಜೆಕ್ಟ್ ಮಾಡ್ದೆ.ಕೀಟಲೆ ಪದ್ಯ...ಚೆನ್ನಾಗಿದೆthanks for visiting my blog da:-)ಮಾಲತಿ ಎಸ್.
ಹಿಹಿಹಿ.. ಚೆನ್ನಾಗಿದೆ.. :)
ಪ್ರಕಾಶಣ್ಣ,ಭಾರತಿಯನ್ನು ಬಿಟ್ಟು...ಬಾರ್ ಅತ್ತಿ ಬಿಟ್ಟ....ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...
ಮಾಲತಿ,ಆಫೀಸ್ ಕೆಲಸ ಜಾಸ್ತಿ ಅದಕ್ಕೆ ಬ್ಲಾಗ್ ಕಡೆ ಬರಲಿಲ್ಲ...ಭಾರತಿ ಕೋಪ ಹೋಗಿಸಲು ಸ್ವಲ್ಪ ಕೀಟಲೆ...ಧನ್ಯವಾದಗಳು...
ದಿಲೀಪ್,ಮೆಚ್ಚುಗೆಗೆ ಧನ್ಯವಾದಗಳು...ಬರುತ್ತಾ ಇರಿ...
ನನ್ನ ನೋಡಿ ಮೋಹಕ ನಗೆ ನಕ್ಕಾಗ ಬಾರತಿನನ್ನ ಮನ ಕರೆದಿತ್ತುಅವಳ ಬಾ - ರತಿ .
ಭಾರ+ಅತಿ =ಭಾರತಿ -ಸೊಗಸಾಗಿದೆ ತಮ್ಮ ಜೋಡಣೆ. ಹಾಗೆ ಕರೆದದ್ದಕ್ಕೆ ಕೆನ್ನೇ ಊದಿತಾ?
ಊರ್ವಿ,ಮೋಹದಿಂದಲ್ಲಪ್ಪ.... ತೊದಲಿನಿಂದ ಹಾಗೆ ಕರೆದದ್ದು....ಮೋಹ ಅಂದ್ರೆ ಸುಮ್ನೆ ಬಿಡ್ತಾರಾ....?ಧನ್ಯವಾದಗಳು..
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಮಹೇಶ್ ಸರ್,ಯಾರಿದು ಭಾರತಿ...ಭಾರವಾಗಿರುವವಳ?[ಒಂದು ಕ್ಯಿಂಟಾಲ್]ಪದವನ್ನು ಒಡೆದು ಕಟ್ಟುವುದರಲ್ಲಿ ನೀವು ಪರಿಣತರಾಗುವಂತಿದೆ. ಪದವನ್ನು ಒಡೆಯುವ ಬದಲು ಕೂಡಿಸಿ ಏನಾದ್ರು ಬರೆಯಲು ಸಾದ್ಯವೇ ನೋಡಿ ಸರ್[ನಿಮ್ಮಿಂದ ಸಾದ್ಯ]
ಶಿವು ಸರ್,ಬರೆಯೊ ಅಭ್ಯಾಸ ನನಗೆ ತುಂಬ ಕಡಿಮೆ...ಪದಗಳನ್ನು ಕೂಡಿ ಬರೆಯೊ ಪ್ರಯತ್ನ ಮಾಡ್ತೀನಿ...ಪ್ರತಿಕ್ರಿಯೆಗೆ ಧನ್ಯವಾದಗಳು...
ನಿಮ್ಮ ಕವನ ಭಾರೀ ಐತಿ :)(ಬಹಳ ಚೆನ್ನಾಗಿ ಇದೆ, ಉತ್ತರಕರ್ನಾಟಕ ಶೈಲಿಯಲ್ಲಿ)
ಚುಟುಕು ಸೂಪರ್
ಪ್ರಭು,"ಭಾರೀ ಐತಿ"ಅಂದ್ರೆ ಪರವಾಗಿಲ್ಲ...ಧನ್ಯವಾದಗಳು..."ಭಾರಿ ಆಯ್ತ್ರಿ" ಅಂದ್ರೆ ನಿಮ್ಮದು ಜಾಸ್ತಿ ಆಯಿತು ಕಡಿಮೆ ಮಾಡಿ ಅಂತ...ಥ್ಯಾಂಕ್ಸ್...
ರೂಪಾ,ಸ್ವಾಗತ ನನ್ನ ಬ್ಲಾಗಿಗೆ...ಧನ್ಯವಾದಗಳು...ಬರುತ್ತಾ ಇರಿ...
ಸೀತಾರಾಂ ಸರ್,ಕನ್ನೆ ಊದಿಸಿಕೊಳ್ಳದ ಹಾಗೆ ಕಲೆ ಬಲ್ಲವ ಅವ....ಧನ್ಯವಾದಗಳು....
ha ha ha... Channagide
Thanks...! Shivu
ನಿಮ್ಮ ಎಲ್ಲಾ ಚುಟುಕು ಗಳನ್ನೂ ಓದಿದೆ,,,,, ಸೂಪ್ಪರ್......
ದಿನಕರ್,ಸ್ವಾಗತ ನನ್ನ ಬ್ಲಾಗಿಗೆ...ಧನ್ಯವಾದಗಳು..ಬರುತ್ತಾ ಇರಿ...
ಸವಿಗನಸು ಅವ್ರೆ..ಇದನ್ನು ಓದಿದ್ರೆ ಎಲ್ಲೋ ಕೇಳಿದ ಈ ಕವನ ನೆನಪಿಗೆ ಬರುತ್ತೆ....ನಾವು ಭಾರತೀಯರು ನಾವು ಭಾರತೀಯರು ರಾತ್ರಿ ಆದ ಮೇಲೆ ಬಾರ್ ಅತೀಯರು..ನಾವು ಭಾರತೀಯರು ನಶೆಯಲ್ಲಿ ಬಾ ಬಾ ರತೀಯರು..--ಎ.ಕಾ.ಗುರುಪ್ರಸಾದಗೌಡ. ;www.balipashu.blogspot.com,;hanebaraha@gmail.com.
ಗುರು,ಚೆನ್ನಾಗಿದೆ ಕವನ...ಧನ್ಯವಾದಗಳು....
ಭಾರತಿಯನ್ನು..
ಪ್ರತ್ಯುತ್ತರಅಳಿಸಿಬಿಟ್ಟು ಬಿಟ್ಟ...
ಭಾರ ಅತೀ..
ಆಯಿತೆಂದು...
ಚುಟುಕು ಸೊಗಸಾಗಿದೆ.. ಮಹೇಶ್...!
ಹಾ ಹಾ ಹಾ
ಪ್ರತ್ಯುತ್ತರಅಳಿಸಿತುಂಬ ದಿನ ಆಯ್ತಲ್ಲವಾ ನೀವು update ಮಾಡ್ದೆ?
ನನಗೆ chat invite ಕಳಿಸಿದ್ದು ನೀವಾ? ಗೊತ್ತಾಗದೇ ರಿಜೆಕ್ಟ್ ಮಾಡ್ದೆ.
ಕೀಟಲೆ ಪದ್ಯ...ಚೆನ್ನಾಗಿದೆ
thanks for visiting my blog da
:-)
ಮಾಲತಿ ಎಸ್.
ಹಿಹಿಹಿ.. ಚೆನ್ನಾಗಿದೆ.. :)
ಪ್ರತ್ಯುತ್ತರಅಳಿಸಿಪ್ರಕಾಶಣ್ಣ,
ಪ್ರತ್ಯುತ್ತರಅಳಿಸಿಭಾರತಿಯನ್ನು ಬಿಟ್ಟು...
ಬಾರ್ ಅತ್ತಿ ಬಿಟ್ಟ....
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...
ಮಾಲತಿ,
ಪ್ರತ್ಯುತ್ತರಅಳಿಸಿಆಫೀಸ್ ಕೆಲಸ ಜಾಸ್ತಿ ಅದಕ್ಕೆ ಬ್ಲಾಗ್ ಕಡೆ ಬರಲಿಲ್ಲ...
ಭಾರತಿ ಕೋಪ ಹೋಗಿಸಲು ಸ್ವಲ್ಪ ಕೀಟಲೆ...
ಧನ್ಯವಾದಗಳು...
ದಿಲೀಪ್,
ಪ್ರತ್ಯುತ್ತರಅಳಿಸಿಮೆಚ್ಚುಗೆಗೆ ಧನ್ಯವಾದಗಳು...
ಬರುತ್ತಾ ಇರಿ...
ನನ್ನ ನೋಡಿ ಮೋಹಕ ನಗೆ ನಕ್ಕಾಗ
ಪ್ರತ್ಯುತ್ತರಅಳಿಸಿಬಾರತಿ
ನನ್ನ ಮನ ಕರೆದಿತ್ತು
ಅವಳ
ಬಾ - ರತಿ .
ಭಾರ+ಅತಿ =ಭಾರತಿ
ಪ್ರತ್ಯುತ್ತರಅಳಿಸಿ-ಸೊಗಸಾಗಿದೆ ತಮ್ಮ ಜೋಡಣೆ.
ಹಾಗೆ ಕರೆದದ್ದಕ್ಕೆ ಕೆನ್ನೇ ಊದಿತಾ?
ಊರ್ವಿ,
ಪ್ರತ್ಯುತ್ತರಅಳಿಸಿಮೋಹದಿಂದಲ್ಲಪ್ಪ.... ತೊದಲಿನಿಂದ ಹಾಗೆ ಕರೆದದ್ದು....
ಮೋಹ ಅಂದ್ರೆ ಸುಮ್ನೆ ಬಿಡ್ತಾರಾ....?
ಧನ್ಯವಾದಗಳು..
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಮಹೇಶ್ ಸರ್,
ಪ್ರತ್ಯುತ್ತರಅಳಿಸಿಯಾರಿದು ಭಾರತಿ...ಭಾರವಾಗಿರುವವಳ?[ಒಂದು ಕ್ಯಿಂಟಾಲ್]
ಪದವನ್ನು ಒಡೆದು ಕಟ್ಟುವುದರಲ್ಲಿ ನೀವು ಪರಿಣತರಾಗುವಂತಿದೆ. ಪದವನ್ನು ಒಡೆಯುವ ಬದಲು ಕೂಡಿಸಿ ಏನಾದ್ರು ಬರೆಯಲು ಸಾದ್ಯವೇ ನೋಡಿ ಸರ್[ನಿಮ್ಮಿಂದ ಸಾದ್ಯ]
ಶಿವು ಸರ್,
ಪ್ರತ್ಯುತ್ತರಅಳಿಸಿಬರೆಯೊ ಅಭ್ಯಾಸ ನನಗೆ ತುಂಬ ಕಡಿಮೆ...
ಪದಗಳನ್ನು ಕೂಡಿ ಬರೆಯೊ ಪ್ರಯತ್ನ ಮಾಡ್ತೀನಿ...
ಪ್ರತಿಕ್ರಿಯೆಗೆ ಧನ್ಯವಾದಗಳು...
ನಿಮ್ಮ ಕವನ ಭಾರೀ ಐತಿ :)(ಬಹಳ ಚೆನ್ನಾಗಿ ಇದೆ, ಉತ್ತರಕರ್ನಾಟಕ ಶೈಲಿಯಲ್ಲಿ)
ಪ್ರತ್ಯುತ್ತರಅಳಿಸಿಚುಟುಕು ಸೂಪರ್
ಪ್ರತ್ಯುತ್ತರಅಳಿಸಿಪ್ರಭು,
ಪ್ರತ್ಯುತ್ತರಅಳಿಸಿ"ಭಾರೀ ಐತಿ"ಅಂದ್ರೆ ಪರವಾಗಿಲ್ಲ...ಧನ್ಯವಾದಗಳು...
"ಭಾರಿ ಆಯ್ತ್ರಿ" ಅಂದ್ರೆ ನಿಮ್ಮದು ಜಾಸ್ತಿ ಆಯಿತು ಕಡಿಮೆ ಮಾಡಿ ಅಂತ...
ಥ್ಯಾಂಕ್ಸ್...
ರೂಪಾ,
ಪ್ರತ್ಯುತ್ತರಅಳಿಸಿಸ್ವಾಗತ ನನ್ನ ಬ್ಲಾಗಿಗೆ...
ಧನ್ಯವಾದಗಳು...
ಬರುತ್ತಾ ಇರಿ...
ಸೀತಾರಾಂ ಸರ್,
ಪ್ರತ್ಯುತ್ತರಅಳಿಸಿಕನ್ನೆ ಊದಿಸಿಕೊಳ್ಳದ ಹಾಗೆ ಕಲೆ ಬಲ್ಲವ ಅವ....
ಧನ್ಯವಾದಗಳು....
ha ha ha... Channagide
ಪ್ರತ್ಯುತ್ತರಅಳಿಸಿThanks...! Shivu
ಪ್ರತ್ಯುತ್ತರಅಳಿಸಿನಿಮ್ಮ ಎಲ್ಲಾ ಚುಟುಕು ಗಳನ್ನೂ ಓದಿದೆ,,,,, ಸೂಪ್ಪರ್......
ಪ್ರತ್ಯುತ್ತರಅಳಿಸಿದಿನಕರ್,
ಪ್ರತ್ಯುತ್ತರಅಳಿಸಿಸ್ವಾಗತ ನನ್ನ ಬ್ಲಾಗಿಗೆ...
ಧನ್ಯವಾದಗಳು..
ಬರುತ್ತಾ ಇರಿ...
ಸವಿಗನಸು ಅವ್ರೆ..
ಪ್ರತ್ಯುತ್ತರಅಳಿಸಿಇದನ್ನು ಓದಿದ್ರೆ ಎಲ್ಲೋ ಕೇಳಿದ ಈ ಕವನ ನೆನಪಿಗೆ ಬರುತ್ತೆ....
ನಾವು ಭಾರತೀಯರು
ನಾವು ಭಾರತೀಯರು
ರಾತ್ರಿ ಆದ ಮೇಲೆ ಬಾರ್ ಅತೀಯರು..
ನಾವು ಭಾರತೀಯರು
ನಶೆಯಲ್ಲಿ ಬಾ ಬಾ ರತೀಯರು..
--ಎ.ಕಾ.ಗುರುಪ್ರಸಾದಗೌಡ. ;www.balipashu.blogspot.com,;hanebaraha@gmail.com.
ಗುರು,
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಕವನ...
ಧನ್ಯವಾದಗಳು....