ಶುಕ್ರವಾರ, ಅಕ್ಟೋಬರ್ 02, 2009

ಬಾ ರತಿ



ಬಿಟ್ಟು ಬಿಡು

ಕೋಪ ಚೆಲುವೆ

ನಿನ್ನ ಹೆಸರು ಭಾರತಿ .....

ಅವನು ತೊದಲಿಸುತ್ತ

ಕರೆದದ್ದು ಬಾ... ರತಿ ......








23 ಕಾಮೆಂಟ್‌ಗಳು:

  1. ಭಾರತಿಯನ್ನು..
    ಬಿಟ್ಟು ಬಿಟ್ಟ...
    ಭಾರ ಅತೀ..
    ಆಯಿತೆಂದು...

    ಚುಟುಕು ಸೊಗಸಾಗಿದೆ.. ಮಹೇಶ್...!

    ಪ್ರತ್ಯುತ್ತರಅಳಿಸಿ
  2. ಹಾ ಹಾ ಹಾ
    ತುಂಬ ದಿನ ಆಯ್ತಲ್ಲವಾ ನೀವು update ಮಾಡ್ದೆ?
    ನನಗೆ chat invite ಕಳಿಸಿದ್ದು ನೀವಾ? ಗೊತ್ತಾಗದೇ ರಿಜೆಕ್ಟ್ ಮಾಡ್ದೆ.
    ಕೀಟಲೆ ಪದ್ಯ...ಚೆನ್ನಾಗಿದೆ
    thanks for visiting my blog da
    :-)

    ಮಾಲತಿ ಎಸ್.

    ಪ್ರತ್ಯುತ್ತರಅಳಿಸಿ
  3. ಪ್ರಕಾಶಣ್ಣ,
    ಭಾರತಿಯನ್ನು ಬಿಟ್ಟು...
    ಬಾರ್ ಅತ್ತಿ ಬಿಟ್ಟ....
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  4. ಮಾಲತಿ,
    ಆಫೀಸ್ ಕೆಲಸ ಜಾಸ್ತಿ ಅದಕ್ಕೆ ಬ್ಲಾಗ್ ಕಡೆ ಬರಲಿಲ್ಲ...
    ಭಾರತಿ ಕೋಪ ಹೋಗಿಸಲು ಸ್ವಲ್ಪ ಕೀಟಲೆ...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  5. ದಿಲೀಪ್,
    ಮೆಚ್ಚುಗೆಗೆ ಧನ್ಯವಾದಗಳು...
    ಬರುತ್ತಾ ಇರಿ...

    ಪ್ರತ್ಯುತ್ತರಅಳಿಸಿ
  6. ನನ್ನ ನೋಡಿ ಮೋಹಕ ನಗೆ ನಕ್ಕಾಗ
    ಬಾರತಿ
    ನನ್ನ ಮನ ಕರೆದಿತ್ತು
    ಅವಳ
    ಬಾ - ರತಿ .

    ಪ್ರತ್ಯುತ್ತರಅಳಿಸಿ
  7. ಭಾರ+ಅತಿ =ಭಾರತಿ
    -ಸೊಗಸಾಗಿದೆ ತಮ್ಮ ಜೋಡಣೆ.
    ಹಾಗೆ ಕರೆದದ್ದಕ್ಕೆ ಕೆನ್ನೇ ಊದಿತಾ?

    ಪ್ರತ್ಯುತ್ತರಅಳಿಸಿ
  8. ಊರ್ವಿ,
    ಮೋಹದಿಂದಲ್ಲಪ್ಪ.... ತೊದಲಿನಿಂದ ಹಾಗೆ ಕರೆದದ್ದು....
    ಮೋಹ ಅಂದ್ರೆ ಸುಮ್ನೆ ಬಿಡ್ತಾರಾ....?
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  9. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  10. ಮಹೇಶ್ ಸರ್,
    ಯಾರಿದು ಭಾರತಿ...ಭಾರವಾಗಿರುವವಳ?[ಒಂದು ಕ್ಯಿಂಟಾಲ್]

    ಪದವನ್ನು ಒಡೆದು ಕಟ್ಟುವುದರಲ್ಲಿ ನೀವು ಪರಿಣತರಾಗುವಂತಿದೆ. ಪದವನ್ನು ಒಡೆಯುವ ಬದಲು ಕೂಡಿಸಿ ಏನಾದ್ರು ಬರೆಯಲು ಸಾದ್ಯವೇ ನೋಡಿ ಸರ್[ನಿಮ್ಮಿಂದ ಸಾದ್ಯ]

    ಪ್ರತ್ಯುತ್ತರಅಳಿಸಿ
  11. ಶಿವು ಸರ್,
    ಬರೆಯೊ ಅಭ್ಯಾಸ ನನಗೆ ತುಂಬ ಕಡಿಮೆ...
    ಪದಗಳನ್ನು ಕೂಡಿ ಬರೆಯೊ ಪ್ರಯತ್ನ ಮಾಡ್ತೀನಿ...
    ಪ್ರತಿಕ್ರಿಯೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  12. ನಿಮ್ಮ ಕವನ ಭಾರೀ ಐತಿ :)(ಬಹಳ ಚೆನ್ನಾಗಿ ಇದೆ, ಉತ್ತರಕರ್ನಾಟಕ ಶೈಲಿಯಲ್ಲಿ)

    ಪ್ರತ್ಯುತ್ತರಅಳಿಸಿ
  13. ಪ್ರಭು,
    "ಭಾರೀ ಐತಿ"ಅಂದ್ರೆ ಪರವಾಗಿಲ್ಲ...ಧನ್ಯವಾದಗಳು...
    "ಭಾರಿ ಆಯ್ತ್ರಿ" ಅಂದ್ರೆ ನಿಮ್ಮದು ಜಾಸ್ತಿ ಆಯಿತು ಕಡಿಮೆ ಮಾಡಿ ಅಂತ...
    ಥ್ಯಾಂಕ್ಸ್...

    ಪ್ರತ್ಯುತ್ತರಅಳಿಸಿ
  14. ರೂಪಾ,
    ಸ್ವಾಗತ ನನ್ನ ಬ್ಲಾಗಿಗೆ...
    ಧನ್ಯವಾದಗಳು...
    ಬರುತ್ತಾ ಇರಿ...

    ಪ್ರತ್ಯುತ್ತರಅಳಿಸಿ
  15. ಸೀತಾರಾಂ ಸರ್,
    ಕನ್ನೆ ಊದಿಸಿಕೊಳ್ಳದ ಹಾಗೆ ಕಲೆ ಬಲ್ಲವ ಅವ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  16. ನಿಮ್ಮ ಎಲ್ಲಾ ಚುಟುಕು ಗಳನ್ನೂ ಓದಿದೆ,,,,, ಸೂಪ್ಪರ್......

    ಪ್ರತ್ಯುತ್ತರಅಳಿಸಿ
  17. ದಿನಕರ್,
    ಸ್ವಾಗತ ನನ್ನ ಬ್ಲಾಗಿಗೆ...
    ಧನ್ಯವಾದಗಳು..
    ಬರುತ್ತಾ ಇರಿ...

    ಪ್ರತ್ಯುತ್ತರಅಳಿಸಿ
  18. ಸವಿಗನಸು ಅವ್ರೆ..
    ಇದನ್ನು ಓದಿದ್ರೆ ಎಲ್ಲೋ ಕೇಳಿದ ಈ ಕವನ ನೆನಪಿಗೆ ಬರುತ್ತೆ....

    ನಾವು ಭಾರತೀಯರು
    ನಾವು ಭಾರತೀಯರು
    ರಾತ್ರಿ ಆದ ಮೇಲೆ ಬಾರ್ ಅತೀಯರು..
    ನಾವು ಭಾರತೀಯರು
    ನಶೆಯಲ್ಲಿ ಬಾ ಬಾ ರತೀಯರು..


    --ಎ.ಕಾ.ಗುರುಪ್ರಸಾದಗೌಡ. ;www.balipashu.blogspot.com,;hanebaraha@gmail.com.

    ಪ್ರತ್ಯುತ್ತರಅಳಿಸಿ
  19. ಗುರು,
    ಚೆನ್ನಾಗಿದೆ ಕವನ...
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ