ಮಹೇಶ್ ಅವರೇ, ನನಗೆ ಮೊದಲ ಬಾರಿ ಓದಿದಾಗ ಅರ್ಥವಾಗಲಿಲ್ಲ... ಬಹಳ ಆಲೋಚಿಸಿದಾಗ ಅರ್ಥವಾಗಿತು... ಅಬ್ಬಾ, ನೀವು ಕಲಾವಿದರು... ಅಂತು ವಾಣಿನ ದೂರ ಮಾಡದೆ ಹತ್ತಿರಾನೆ ಇತ್ಕೊಂಡಿದಿರಾ... ? :P
ಮಹೇಶ್ ನಿಮ್ಮ ಸೀತಾರಾಂ ಸರ್ ಪ್ರತಿಕ್ರಿಯೆಗೆ ಉತ್ತರಿಸಿದ್ದಿರಿ....ಆದ್ರೆ ಎಡವಟ್ಟು ಸರಿಮಾಡೀಪಾ.....ಸೀತಾ ರಮ್ ಅಂತ ...ಸೀತೆಗೆ ಯಾಕೆ ರಮ್ ಜೊತೆ ಮಾಡ್ತೀರಾ?? ರಾಮ ಏನು ಪಾಪ ಮಾಡ್ದ ಪಾಪ..??!!
ಸವಿಕನಸು ಸರ್,
ಪ್ರತ್ಯುತ್ತರಅಳಿಸಿಪಲಿತಾಂಶ: ಇನ್ನೂ ದೂರ ದೂರವೇ ನಿಮ್ಮ ವಾಣಿ...!
ಶಿವು ಸರ್,
ಪ್ರತ್ಯುತ್ತರಅಳಿಸಿದೂರ..ವಾಣಿ ಕೆಲವು ಸಾರಿ ದುರಸ್ತಿಯಲ್ಲಿರುತ್ತೆ....
ಪ್ರತಿಕ್ರಿಯೆಗೆ ಧನ್ಯವಾದಗಳು....
ಯಾರು ಈ ವಾಣಿ ಎ೦ದು ಅರ್ಥ ಆಗಲಿಲ್ಲ :)
ಪ್ರತ್ಯುತ್ತರಅಳಿಸಿ:) ಯಾರದು ಈ ವಾಣಿ... ನಿಮ್ಮ ಮನಕ್ಕೆ ಲಗ್ಗೆ ಹಾಕಿರುವ ರಾಣಿ!!!
ಪ್ರತ್ಯುತ್ತರಅಳಿಸಿ:-)’ವಾಣಿ” ಯನ್ನು”ದೂರ” ಬೇಡಿ ಮತ್ತೆ
ಪ್ರತ್ಯುತ್ತರಅಳಿಸಿmalathi S
ಮಹೇಶ್ ಅವರೇ,
ಪ್ರತ್ಯುತ್ತರಅಳಿಸಿನನಗೆ ಮೊದಲ ಬಾರಿ ಓದಿದಾಗ ಅರ್ಥವಾಗಲಿಲ್ಲ...
ಬಹಳ ಆಲೋಚಿಸಿದಾಗ ಅರ್ಥವಾಗಿತು...
ಅಬ್ಬಾ, ನೀವು ಕಲಾವಿದರು...
ಅಂತು ವಾಣಿನ ದೂರ ಮಾಡದೆ ಹತ್ತಿರಾನೆ ಇತ್ಕೊಂಡಿದಿರಾ... ? :P
ಮಹೆಶ್...
ಪ್ರತ್ಯುತ್ತರಅಳಿಸಿದಿನಕರ ದೇಸಾಯಿಯವರನ್ನು ನೆನಪಿಸುತ್ತಿದ್ದೀರಿ..
ಚಂದದ ಚುಟುಕು...
ಇನ್ನಷ್ಟು ಬರಲಿ...
ಸುಧೇಶ್,
ಪ್ರತ್ಯುತ್ತರಅಳಿಸಿವಾಣಿ ಗೊತ್ತಾಗಲಿಲ್ವ...."ದೂರವಾಣಿ...."
ಧನ್ಯವಾದಗಳು...
ಪ್ರಭು,
ಪ್ರತ್ಯುತ್ತರಅಳಿಸಿರಾಣಿ ಯಾರು ಇಲ್ಲಪ್ಪ....ರಾಣಿಯರು ಪ್ರಭು(ರಾಜ)ಗಳಿಗೆ ಮಾತ್ರ ಅಲ್ವ...
ನಾ "ದೂರವಾಣಿ" ಅಂದ್ರೆ ನೀವೂ ಎನೋ......
ಧನ್ಯವಾದಗಳು...
ಮಾಲತಿ ಮೇಡಮ್,
ಪ್ರತ್ಯುತ್ತರಅಳಿಸಿವಾಣಿ ದೂರ ಇದ್ರೆನೆ ಸರಿ ಅಲ್ವ ...."ದೂರವಾಣಿ"
ಧನ್ಯವಾದಗಳು...
ಶಿವು,
ಪ್ರತ್ಯುತ್ತರಅಳಿಸಿಯಾವ ವಾಣಿನಪ್ಪ....ನಾ ದೂರವಾಣಿ ಮಾಡಲಿಲ್ಲ ಅಂತ ಹೇಳಿದೆ ಅಷ್ಟೇ...
ನೀವು ಎನೋ ತಿಳಿದುಕೊಂಡ್ರೆ.....ಹಹ್ಹಹಹ್ಹ...
ಪ್ರಕಾಶಣ್ಣ,
ಪ್ರತ್ಯುತ್ತರಅಳಿಸಿಅಂತ ಮಹಾನುಭಾವರು ಎಲ್ಲಿ... ನಾನೆಲ್ಲಿ....
ನಿಮ್ಮ ಪ್ರೋತ್ಸಾಹ ಆಶೀರ್ವಾದ ಸದಾ ಇರಲಿ....
ಅಭಿನಂದನೆಗಳು...
ಸವಿಗನಸು ಅವರೇ..,
ಪ್ರತ್ಯುತ್ತರಅಳಿಸಿದೂರ-ವಾಣಿ ಯ ಬಗ್ಗೆ ಚೆನ್ನಾಗಿ ಬರೆದಿದ್ದೀರ..!
-ಎ.ಕಾ.ಗುರುಪ್ರಸಾದಗೌಡ. --balipashu.blogspot.com..;hanebaraha@gmail.com
ಸವಿಗನಸು ಅವರೇ...,
ಪ್ರತ್ಯುತ್ತರಅಳಿಸಿನಿಮ್ಮಲ್ಲೊಂದು ಕೋರಿಕೆ.. ನನ್ನ ಬ್ಲಾಗ್ ವಿಳಾಸವನ್ನು ನಿಮ್ಮ ಬ್ಲಾಗ್ ನಲ್ಲಿ ಹಾಕಿಕೊಳ್ಳುವಿರ?
-ಎ.ಕಾ.ಗುರುಪ್ರಸಾದಗೌಡ. --balipashu.blogspot.com..;hanebaraha@gmail.com
ಗುರು,
ಪ್ರತ್ಯುತ್ತರಅಳಿಸಿಧನ್ಯವಾದಗಳು...
ನಿಮ್ಮ ಬ್ಲಾಗ್ ನೋಡಿದೆ...
ಚೆನ್ನಾಗಿದೆ...ಬರೀತಾ ಇರಿ..
nice
ಪ್ರತ್ಯುತ್ತರಅಳಿಸಿಮನಸು ಕೇಳಿತು
ಪ್ರತ್ಯುತ್ತರಅಳಿಸಿಸವಿಗನಸು ಬೇಕೆನಗೆ
ಸವಿಗನಸೆಂದಿತು
ಕೊಡುವೆ ಖಂಡಿತ ನಿನ್ನಾಣಿ
ಇದೋ ಬಂದೆ ಮಾಡಿ
ದೂರ..ವಾಣಿ
ನಿಮ್ಮ ಪಂಚ್ ಗೆ ನನ್ನ ಟಚ್..ಹೇಗೆ ಮಹೇಶ್??
ತುಂಬಾ ಚೆನ್ನಾಗಿದೆ ! ಎಲ್ಲರಂತೆ ನನಗೂ ಪ್ರಶ್ನೆ.....ನೀವು ದೂರ ಮಾಡದ ಈ ವಾಣಿ ಯಾರು ಅಂತ !!
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಅಝಾದಣ್ಣ,
ಪ್ರತ್ಯುತ್ತರಅಳಿಸಿಮನಸಿಗಾಗಿ ಮಾಡಲೆ ಬೇಕು ದೂರ ವಾಣಿ...
ನಿಮ್ಮ ಟಚ್ ಸೂಪರ್...
ಧನ್ಯವಾದಗಳು...
ಚಿತ್ರಾ,
ಪ್ರತ್ಯುತ್ತರಅಳಿಸಿನನ್ನ ಬ್ಲಾಗಿಗೆ ಸ್ವಾಗತ...
ವಾಣಿ ಯಾರೂ ಅಂತ ಖಂಡಿತ ಗೊತ್ತಿಲ್ಲ...
ಬರುತ್ತಾ ಇರಿ..
ಧನ್ಯವಾದಗಳು...
ಮಹೇಶ್ ನಿಮ್ಮ ಸೀತಾರಾಂ ಸರ್ ಪ್ರತಿಕ್ರಿಯೆಗೆ ಉತ್ತರಿಸಿದ್ದಿರಿ....ಆದ್ರೆ ಎಡವಟ್ಟು ಸರಿಮಾಡೀಪಾ.....ಸೀತಾ ರಮ್ ಅಂತ ...ಸೀತೆಗೆ ಯಾಕೆ ರಮ್ ಜೊತೆ ಮಾಡ್ತೀರಾ?? ರಾಮ ಏನು ಪಾಪ ಮಾಡ್ದ ಪಾಪ..??!!
ಪ್ರತ್ಯುತ್ತರಅಳಿಸಿಸೀತಾರಾಂ ಸರ್,
ಪ್ರತ್ಯುತ್ತರಅಳಿಸಿಕ್ಷಮಿಸಿ...
ಧನ್ಯವಾದಗಳು..
ಅಝಾದಣ್ಣ,
ತಿದ್ದಿದ್ದಕ್ಕೆ ಧನ್ಯವಾದಗಳು..