ಮಂಗಳವಾರ, ಸೆಪ್ಟೆಂಬರ್ 01, 2009

ಸ್ಪೂರ್ತಿ


ಅವಳಿಗೆ ಕೇಳಿದ

"ಕವನ ಬರೆಯಲು
ಜೀವನ ಪೂರ್ತಿ...
ಬೇಕು ಸ್ಪೂರ್ತಿ...."

"ಆ ಹೆಸರಿನವಳು
ನನಗ್ಯಾರು ಗೊತ್ತಿಲ್ಲ "
ಅಂದಳು ಹತ್ತು ಸಾರ್ತಿ....


9 ಕಾಮೆಂಟ್‌ಗಳು:

 1. ಸರ್,

  ಸರಿಯಾಗಿ ಹೇಳಿದ್ದಾರೆ. ಪಕ್ಕದಲ್ಲಿಟ್ಟುಕೊಂಡು ಬೇರೆನೋ ಬೇಕೆಂದರೇ...

  ಪ್ರತ್ಯುತ್ತರಅಳಿಸಿ
 2. ಏನ್ಸಾರ್..ಮಾಡ್ಬೇಡಿ ಧ್ಯಾನ ಸ್ಪೂರ್ತಿ ಸ್ಪೂರ್ತಿ
  ಪಕ್ಕದಲ್ಲೇ ಇದ್ಕೊಂಡು ಜೀವನ ಜೊತೆಗಾತಿ ಪೂರ್ತಿ

  ಪ್ರತ್ಯುತ್ತರಅಳಿಸಿ
 3. ಮಹೆಶ್..

  ದಿನಕರ ದೇಸಾಯಿಯವರ ನೆನಪು ಆಗುತ್ತಿದೆ..

  ಚೆನ್ನಾಗಿದೆ ನಿಮ್ಮ ಚುಟುಕುಗಳು...

  ಪ್ರತ್ಯುತ್ತರಅಳಿಸಿ
 4. @ಶಿವು ಸರ್,
  ನಾನು ಆ ಸ್ಪೂರ್ತಿ ಅಲ್ಲ ಸ್ವಾಮಿ ಕೇಳಿದ್ದು....
  ಧನ್ಯವಾದಗಳು..  @ಮಾಲತಿ ಮೇಡಮ್,
  ಧನ್ಯವಾದಗಳು....  @ಜಲನಯನ,
  ಪಕ್ಕದಲ್ಲಿರಲು ಜೊತೆಗಾತಿ...
  ಬೇಕಿಲ್ಲ ಆ ಸ್ಪೂರ್ತಿ....
  ಧನ್ಯವಾದಗಳು....  @ಪ್ರಕಾಶಣ್ಣ,
  ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 5. ಸುಧೇಶ್,
  ಸ್ಪೂರ್ತಿಯಿಂದ ಬರಬಹುದಾ...!!!ಹಹಹಾ
  ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ