ಭಾನುವಾರ, ಸೆಪ್ಟೆಂಬರ್ 06, 2009

ಪ್ರೀತಿ ಪ್ರೇಮ



ಅವಳು ಕೇಳಿದಳು
"ನಲ್ಲ, ತೋರಿಸುವೆಯಾ
ನನಗೆ ಪ್ರೀತಿ ಪ್ರೇಮ..."

ಅವನು ಹೇಳಿದ
"ಪ್ರೀತಿ ಬರ್ತಾಳೊ ಇಲ್ವೊ,
ಪ್ರೇಮಳಂತೂ ಕರೆ ತರುವೆ..."






16 ಕಾಮೆಂಟ್‌ಗಳು:

  1. @ನಾಣು,
    ಪ್ರೀತಿನೂ ಬಂದಿದ್ರೆ ಚೆನ್ನಾಗಿರುತಿತ್ತು ಅಲ್ವ....
    ಪ್ರತಿಕ್ರಿಯೆಗೆ ಧನ್ಯವಾದಗಳು..


    @ಮಾಲತಿ ಮೇಡಮ್,
    ನಾಟಿ ಚೆಂದ ಅಂತೆ ಹೌದಾ....
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  2. ಸೂಪರ್ ಸರ್, "ಸ್ಪೂರ್ಥಿ" ಕೂಡ ಬಹಳ ಹಿಡಿಸಿತು. ಯಾರೀ ಕವನಗಳಿಗೆ ಸ್ಪೂರ್ಥಿ!

    ಪ್ರತ್ಯುತ್ತರಅಳಿಸಿ
  3. ಸರ್,

    ಕವನದ ತುಂಟತನ ಚೆನ್ನಾಗಿದೆ..

    ಪ್ರತ್ಯುತ್ತರಅಳಿಸಿ
  4. @ಪ್ರಭು,
    ನಿಮ್ಮ ಪ್ರೋತ್ಸಾಹನೆ ಇದಕ್ಕೆ ಸ್ಪೂರ್ತಿ ಎಂದು ಹೇಳಿದರೆ ತಪ್ಪಗಲಾರದು...
    ಧನ್ಯವಾದಗಳು...


    @ಶಿವು ಸರ್,
    ಜಂಜಾಟದ ನಡುವೆ ಸ್ವಲ್ಪ ತುಂಟಾಟ ಚೆನ್ನ ಅಲ್ವ...
    ಧನ್ಯವಾದಗಳು...


    @ಸುದೇಶ್,
    ಧನ್ಯವಾದಗಳು..
    ಬರುತ್ತಾ ಇರಿ..

    ಪ್ರತ್ಯುತ್ತರಅಳಿಸಿ
  5. ಮಸ್ತ್ ಆಗಿದೆ...

    ಚುಟುಕು...
    ಪಂಚ್ ಆಗಿದೆ...!

    ಪ್ರತ್ಯುತ್ತರಅಳಿಸಿ
  6. ಹ್ಹಾ ಹ್ಹಾ ಹ್ಹಾ..
    ನಿಮ್ಮ ಚುಟುಕುಗಳು ತುಂಬಾ ಚನ್ನಾಗಿದವೇ...

    ಪ್ರತ್ಯುತ್ತರಅಳಿಸಿ
  7. @ ಪ್ರಕಾಶಣ್ಣ,
    ಪಂಚ್ ಇದ್ರೆ ಚೆಂದ...
    ಪಂಚೆ ಇಲ್ಲ ಅಂದ್ರೆ ಹೆಂಗೆ...
    ಧನ್ಯವಾದಗಳು...



    @ ಶಿವಪ್ರಕಾಶ್,
    ನಿಮ್ಮ ಮೆಚುಗೆಗೆ ಧನ್ಯವಾದಗಳು...
    ಯಾಕೆ ಇತ್ತೀಚೆಗೆ ನೀರು ಚೆಲ್ಲಿದ ಮೇಲೆ ಎನೂ ಬರಿಲೆ ಇಲ್ಲ ನೀವೂ...
    ಬರೆಯುತ್ತಾ ಇರಿ....

    ಪ್ರತ್ಯುತ್ತರಅಳಿಸಿ
  8. ಸವಿಗನಸಿನ ಕನಸು ಮೃದುಮನಸಿಗೆ ಇರಿಸು-ಮುರಿಸು ಏನಂತೀರಿ? ಮಹೇಶಣ್ಣಾ..?
    ಚನ್ನಾಗಿದೆ ಇಂಚಿಂಚೂ ಪಂಚು.

    ಪ್ರತ್ಯುತ್ತರಅಳಿಸಿ
  9. ಅಝಾದಣ್ಣ,
    ಮೃದುಮನಸಿಗೆ ಇರಿಸು-ಮುರಿಸು ತರುವ ಉದ್ದೇಶವಿಲ್ಲ ಸವಿಗನಸಿಗೆ...ಎಲ್ಲ ಬರವಣಿಗೆ ಓದಿ ಖುಷಿ ಪಡಲೆಂದಷ್ಟೇ...
    ನಿಮ್ಮ ಮೆಚ್ಚುಗೆಗೆ ಅಭಿನಂದನೆಗಳು....

    ಪ್ರತ್ಯುತ್ತರಅಳಿಸಿ