ನಿಮ್ಮನೆಯವರ ಗೆಳತಿನ್ನ ನೀವ್ಯಾಕ್ರೀ ಕಣ್ಣ ತಪ್ಪಿಸಬೇಕು. ಅವಳು ನಿಮ್ಮ ಗೆಳತಿನೆ ಇರ್ಬೇಕು ಇದು ನನ್ನ ಅನುಮಾನ! ಚೆ೦ದದ ಚುತುಕು ಸ್ವಲ್ಪ ತಪ್ಪಾಗಿ ಬೆರಳಚ್ಚಾಗಿದೆ-"ಎದುರಲ್ಲಿ ಬಂದವಳಿಗೂ ನನ್ನಾಕೆಗೂ ಸ್ನೇಹದ" ಇದು "ಎದುರಲ್ಲಿ ಬಂದವಳಿಗೂ ನನಗೂ ತು೦ಬಾ ಹಳೇ ನಂಟು...." ಅ೦ಥಾ ಅಗ್ಬೇಕ್ಕಿತ್ತು!
ಸೀತಾರಾಮ್ ಸರ್, ನನ್ನಾಕೆಯ ಗೆಳತಿ ನನ್ನಾಕೆಯ ಬಳಿ ಚಾಡಿ ಹೇಳಿದರೆ ಆಮೇಲೆ ಗೋವಿಂದ... ಅದಕ್ಕೆ ಅವಳ್ಕಣ್ಣ ತಪ್ಸಿದ್ದು ನಿಮ್ಮ ಸಲಹೆನೂ ಸರಿ ಇದೆ...ಆದ್ರೆ ಎದುರಲ್ಲಿ ಬಂದದ್ದು ನನ್ನಾಕೆಗೆ ಹೆಚ್ಚು ಪರಿಚಯದವಳು ಆದ್ರೆ ಚೆಂದ ಅನ್ನಿಸಿತು ಅದಕ್ಕೆ ಹಾಗೆ ಇಟ್ಟಿದ್ದೀನಿ... ಸಲಹೆಗೆ ಧನ್ಯವಾದಗಳು...
ಭಲೇ ಹುಷಾರಿದ್ದೀರಿ ಬಿಡಿ ನೀವು !.
ಪ್ರತ್ಯುತ್ತರಅಳಿಸಿSooper:))..
ಪ್ರತ್ಯುತ್ತರಅಳಿಸಿಹೆಲ್ಮೆಟ್ಟಿನ ಒಳಗಿನಿಂದಲೇ ಏನೆಲ್ಲಾ ಕರಾಮತ್ತು!
ಪ್ರತ್ಯುತ್ತರಅಳಿಸಿgreat escape!
ಪ್ರತ್ಯುತ್ತರಅಳಿಸಿನಿಮ್ಮನೆಯವರ ಗೆಳತಿನ್ನ ನೀವ್ಯಾಕ್ರೀ ಕಣ್ಣ ತಪ್ಪಿಸಬೇಕು. ಅವಳು ನಿಮ್ಮ ಗೆಳತಿನೆ ಇರ್ಬೇಕು ಇದು ನನ್ನ ಅನುಮಾನ!
ಪ್ರತ್ಯುತ್ತರಅಳಿಸಿಚೆ೦ದದ ಚುತುಕು ಸ್ವಲ್ಪ ತಪ್ಪಾಗಿ ಬೆರಳಚ್ಚಾಗಿದೆ-"ಎದುರಲ್ಲಿ ಬಂದವಳಿಗೂ ನನ್ನಾಕೆಗೂ ಸ್ನೇಹದ" ಇದು "ಎದುರಲ್ಲಿ ಬಂದವಳಿಗೂ ನನಗೂ ತು೦ಬಾ ಹಳೇ ನಂಟು...." ಅ೦ಥಾ ಅಗ್ಬೇಕ್ಕಿತ್ತು!
ಸುಬ್ರಮಣ್ಯ,
ಪ್ರತ್ಯುತ್ತರಅಳಿಸಿಇಂಥಹ ಕೆಲಸ ಮಾಡುವವರು ಹುಷಾರಾಗೆ ಇರ್ತಾರೆ ಅಲ್ವ...
ಧನ್ಯವಾದಗಳು....
ವನಿತಾ,
ಮಾಡುದ್ದು ಸೂಪರ್ha ಅಥವಾ ಬರೆದದ್ದು ಸೂಪರ್ha....
ಧನ್ಯವಾದಗಳು..
ಡಾ.ಕೃಷ್ಣಮೂರ್ತಿ,
ಪ್ರತ್ಯುತ್ತರಅಳಿಸಿಸರ್ಕಾರದ ಕಡ್ಡಾಯ ಹೀಗೆಲ್ಲಾ ಉಪಯೋಗ ಆಗುತ್ತೆ ನೋಡಿ....
ಧನ್ಯವಾದಗಳು...
ಕುಸು ಮುಲಿಯಾಳ,
ಪ್ರತಿಕ್ರಿಯೆಗೆ ಧನ್ಯವಾದಗಳು...
ಸೀತಾರಾಮ್ ಸರ್,
ಪ್ರತ್ಯುತ್ತರಅಳಿಸಿನನ್ನಾಕೆಯ ಗೆಳತಿ ನನ್ನಾಕೆಯ ಬಳಿ ಚಾಡಿ ಹೇಳಿದರೆ ಆಮೇಲೆ ಗೋವಿಂದ... ಅದಕ್ಕೆ ಅವಳ್ಕಣ್ಣ ತಪ್ಸಿದ್ದು
ನಿಮ್ಮ ಸಲಹೆನೂ ಸರಿ ಇದೆ...ಆದ್ರೆ ಎದುರಲ್ಲಿ ಬಂದದ್ದು ನನ್ನಾಕೆಗೆ ಹೆಚ್ಚು ಪರಿಚಯದವಳು ಆದ್ರೆ ಚೆಂದ ಅನ್ನಿಸಿತು ಅದಕ್ಕೆ ಹಾಗೆ ಇಟ್ಟಿದ್ದೀನಿ...
ಸಲಹೆಗೆ ಧನ್ಯವಾದಗಳು...
Hahaha.. Super
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಅಂತೂ ಹೆಲ್ಮೆಟ್ಟು, ಕೂಲಿಂಗ್ಲಾಸು ನಿಮ್ಮ ಮಾನ ಉಳಿಸ್ತು ಅನ್ನಿ.
ಪ್ರತ್ಯುತ್ತರಅಳಿಸಿಅಲ್ಲಾ.....
ನಿಮಗ್ಯಾಕೆ ಬೇಕಿತ್ತು ಪದ್ದುವಿನ ಪ್ರಸಂಗ?
ಬಾರಿ ಬೆರಕಿ ಅದೀರೀ ಕಣ್ರೀ ನೀವು :)
ಪ್ರತ್ಯುತ್ತರಅಳಿಸಿaha!!
ಪ್ರತ್ಯುತ್ತರಅಳಿಸಿjaan bachi to lakhon paaye!
:-)
malathi S
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿರವಿಕಾಂತ್,
ಪ್ರತ್ಯುತ್ತರಅಳಿಸಿಪ್ರತಿಕ್ರಿಯೆಗೆ ಧನ್ಯವಾದಗಳು..
ಪ್ರವೀಣ್,
ಹೆಲ್ಮೆಟ್ಟು, ಕೂಲಿಂಗ್ಲಾಸು ಬಹು ಉಪಯೋಗಿ......
ಧನ್ಯವಾದಗಳು..
ಮಹೇಶ್ ,
ಪ್ರತ್ಯುತ್ತರಅಳಿಸಿಭಾರಿ ಕಿಲಾಡಿ ಕಣ್ರೀ..
ನಿಮ್ಮ ಈ ಗುಟ್ಟು
ನಾ ಮಾಡಲೇ ರಟ್ಟು
ಪತ್ನಿ ಕೈಲಿ ನಿಮ್ಮ ಜುಟ್ಟು ,
ಆಮೇಲೆ ನಿಮಗೆ ಬಿಳುತ್ತೆ ಪೆಟ್ಟು......
mahesha sir,
ಪ್ರತ್ಯುತ್ತರಅಳಿಸಿgr8 escape........ next time nanna pulsar bike mele hoguvaaga cooling glass haakodanna mareyalla........... hha hhaaaaa
ಮಾನಸ,
ಪ್ರತ್ಯುತ್ತರಅಳಿಸಿಪದ್ದು ಸಂಗಡ ಸೇರಿ ಹೀಗಾಗಿರಬಹುದಾ....
ಥ್ಯಾಂಕ್ಸ್ ಕಣ್ರೀ...
ಮಾಲತಿ,
ಪ್ರತಿಕ್ರಿಯೆಗೆ ಧನ್ಯವಾದಗಳು...
ಶಶಿ,
ಪ್ರತ್ಯುತ್ತರಅಳಿಸಿಕಿಲಾಡಿ ಯಾವಾಗಲೂ ಜುಟ್ಟು ಕೊಟ್ಟು ಪೆಟ್ಟು ತಿನ್ನೊಲ್ಲ...ಹಹಾಹಹ
ಪ್ರತಿಕ್ರಿಯೆಗೆ ಧನ್ಯವಾದಗಳು...
ದಿನಕರ್,
ಗ್ಲಾಸಿನ ಜೊತೆ ಹೆಲ್ಮೆಟ್ ಸಹ ಇರಲಿ...ಹಹಾಹ
ಧನ್ಯವಾದಗಳು..
shiva shiva!!! :):)
ಪ್ರತ್ಯುತ್ತರಅಳಿಸಿಮಹೇಶ್...
ಪ್ರತ್ಯುತ್ತರಅಳಿಸಿಛೇ...
ಪದ್ದಿ
ಕೊಡುವ
ಗುದ್ದು..
ತಪ್ಪಿಹೋಯಿತಲ್ಲ !
ಬಹಳ ಸೊಗಸಾದ ಚುಟುಕು...!!
(ನಿಮ್ಮ ಅಪ್ ಡೇಟ್ ಗಳು ನನಗೆ ಗೊತ್ತಾಗುವದೇ ಇಲ್ಲ...)
ಎಷ್ಟು ಸಲ ಅಂತ ತಪ್ಪಿಸಿಕೊಳ್ತಿರ. ಹೇ ಹೇ ಹೇ
ಪ್ರತ್ಯುತ್ತರಅಳಿಸಿನಿಮ್ಮವ,
ರಾಘು.
ಸುಧೇಶ್,
ಪ್ರತ್ಯುತ್ತರಅಳಿಸಿಶಿವ ಶಿವ ಎಂದರೆ ಭಯವಿಲ್ಲ...ಹಾಡು ಗೊತ್ತ..?
ಧನ್ಯವಾದಗಳು...
ಪ್ರಕಾಶಣ್ಣ,
ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ಬರಬೇಕಲ್ವ ಅಪ್ ಡೇಟ್ ಗಳು...
ಧನ್ಯವಾದಗಳು...
ರಾಘು,
ಜಾಸ್ತಿ ಪಾರ್ಕಿಗೆ ಹೋಗಲ್ವಲ್ಲ.....
ಹೇ ಹೇ ಹೇ...
ಮಯೇಸಣ್ಣ ಯಾಕೋ ಕತೆ ಎಡ್ವಟ್ಗೆ ತಿರ್ಗೊಂಗೆ ಕಾಣ್ತದೆ...ಅಲ್ಲಪ್ಪಾ.... ಅದ್ಕೇನೇಯಾ ಯಾಕೆ ಈವಯ್ಯಾ ಮಳೆ ಬರ್ತಾ ಇದ್ರೂ ಕೂಲಿಂಗ ಹಾಕವನೆ ಅಂತ...ಹಹಹಹ
ಪ್ರತ್ಯುತ್ತರಅಳಿಸಿಚೇಳು ಕುಟ್ಕೈತೆ ಬಿಡು...
ಭಾರಿ ಚಾಲಾಕಿತನ ನಿಮ್ಮದು!
ಪ್ರತ್ಯುತ್ತರಅಳಿಸಿhahah superb
ಪ್ರತ್ಯುತ್ತರಅಳಿಸಿಅಜಾದಣ್ಣ,
ಪ್ರತ್ಯುತ್ತರಅಳಿಸಿಮಳೆನಲ್ಲಿ ಕೂಲಿಂಗ್ ಹಾಕೊಂಡ್ರೆ ಕಣ್ಣು ಕಾಣೊಲ್ವೇನೊ ಪಾಪ ಅನ್ಕೊತ್ತಾರೆ...
ಟ್ಯಾಂಕ್ಸ್ ಕಣಣ್ಣೊ....
ಶಿವು ಸರ್,
ಹೆಲ್ಮೆಟ್ ನ ಸದುಪಯೋಗೆ ಅಷ್ಟೇ....
ಧನ್ಯವಾದಗಳು....
ಡಾ.ಗುರು,
ನಿಮ್ಮ ಆಗಮನಕ್ಕೆ ಧನ್ಯವಾದಗಳು....
;)ಹ್ಹ ಹ್ಹ ಹ್ಹಾ.....
ಪ್ರತ್ಯುತ್ತರಅಳಿಸಿawesome idea sir :)
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿ@ಚುಕ್ಕಿಚಿತ್ತಾರ,
ಪ್ರತ್ಯುತ್ತರಅಳಿಸಿ@ಸ್ನೋವೈಟ್,
@ದೀಪಸ್ಮಿತ,
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು....
ಬಹಳ ಸೊಗಸಾದ ಚುಟುಕು.
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಸರ್
ಉತ್ತಮವಾಗಿದೆ.ನನ್ನ ಭಾವ ಲೋಕಕ್ಕೆ ಒಮ್ಮೆ ಬನ್ನಿ, ತಮಗಿದೋ ಸವಿನಯ ಆಮಂತ್ರಣ....http://spn3187.blogspot.in/
ಪ್ರತ್ಯುತ್ತರಅಳಿಸಿ