ಸೋಮವಾರ, ಮೇ 10, 2010

ನನ್ ಪ್ರೀತಿ





ನನ್ ಪ್ರೀತಿ

ಹೂವಿನ ತರಹ
ಬಾಡುವುದಿಲ್ಲ....


ಮಂಜಿನ ತರಹ
ಕರಗುವುದಿಲ್ಲ.....


ಗಾಜಿನ ತರಹ 
ಒಡೆಯೊವುದಿಲ್ಲ.....


ನೀ ನನ್ನ ಪ್ರೀತಿಸದಿದ್ದರೆ
ಬೇರೆಯವರಿಗೆ ರವಾನೆಯಾಗುತ್ತಷ್ಟೇ......




30 ಕಾಮೆಂಟ್‌ಗಳು:

  1. ಮಾಲತಿ,
    ಪ್ರೀತಿ ಅಮರ ಅಲ್ವ...ಹಹಹಾಹ...
    ತಕ್ಷಣ ಪ್ರತಿಕ್ರಿಯೆಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. ಅಲ್ರೀ, ಇದೊಂತರಾ ಹೊಸ emotional atyachaar ಆಯ್ತಲ್ರಿ,
    ನನ್ನ ಜೀವನದಲಿ ಕಂಡಿತ ಈ ನಿಯಮವನ್ನು ಖಂಡಿತ ಅಳವಡಿಸಿಕೊಳ್ಳುತ್ತೇನೆ!
    ಚಂದದ ಕವನ!

    ಪ್ರತ್ಯುತ್ತರಅಳಿಸಿ
  3. ಜಯ,
    ಜಯ ಸಿಗದೆ ಇದ್ರೆ ಎನ್ ಮಾಡ್ತಾನೆ ಪಾಪ ಅವನು.....(ಸ್ಪರ್ಧೆಯಲ್ಲಿ ಹಹಹಹಾ....)
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  4. ಪ್ರವೀಣ್,
    ಈ ನಿಯಮವನ್ನು ಅಳವಡಿಸಿಕೊಂಡರೆ ಮಾಡ್ರನ್ ಹುಡ್ಗೀರು ಸಿಗ್ತಾರೆ ಅಷ್ಟೇ....ಅದೇ ತರಹ ಇರುವವರು
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  5. ಮಹೇಶ್,
    ಚೆನ್ನಾಗಿದೆ ಅಲ್ರಿ ಹೊಸ ತರ ಪ್ರೀತಿ!!!!! ಹ್ಹಾ ಹ್ಹಾ ಹ್ಹಾ
    ಯಾರ್ರೀ ಅವಳು ನಿಮ್ಮ "ಪ್ರೀತಿ "

    ಪ್ರತ್ಯುತ್ತರಅಳಿಸಿ
  6. ಶಶಿ,
    ಹೊಸ ತರಹ ಪ್ರೀತಿ ಅಷ್ಟೇ....
    ಧನ್ಯವಾದಗಳು..


    ಮಾನಸ,
    ಅಯ್ಯೋ ಬ್ಲಾಕ್ ಮೇಲ್ ಅಲ್ಲಮ್ಮ ಇದು.....

    ಪ್ರತ್ಯುತ್ತರಅಳಿಸಿ
  7. ರವಿಕಾಂತ್,
    ಅಯ್ಯೊ ಗೊತ್ತಾಗೊಯ್ತಾ...?
    ಯಾರಿಗೂ ಹೇಳ್ಬೇಡಿ...

    ಪ್ರತ್ಯುತ್ತರಅಳಿಸಿ
  8. ಅಹಾಹಾ !!, ಬ್ಲಾಕ್ಮೇಲ್ ಮಾಡೊದೋ ಅಂದ್ರೆ ಇದೇನಾ ?? ಆದ್ರೂ ಚೆನ್ನಾಗಿದೆ.

    (ಸಣ್ಣ ಬದಲಾವಣೆ : ಗಾಜಿನಂತೆ ’ಒಡೆಯುವುದಿಲ್ಲ’. ಹೊಡೆ=ಏಟು) :)

    ಪ್ರತ್ಯುತ್ತರಅಳಿಸಿ
  9. ಪ್ರೀತಿಗೆ ಹೊಸ ಆಯಾಮ ನೀಡಿದಿರಿ. ಇದನ್ನು ಅಳವಡಿಸಿಕೊ೦ಡರೆ ಭಗ್ನಪ್ರೇಮಿಗಳಿರೊಲ್ಲ ಅಲ್ವಾ? ಹಾಗ೦ತ ಹುಡುಗೀರು ಧಮ್ಕಿಗೆ ಸೊಪ್ಪು ಹಾಕೊಲ್ಲ!

    ಪ್ರತ್ಯುತ್ತರಅಳಿಸಿ
  10. ಮಹೇಶ್ ಸರ್,
    ಹ್ಹಾ ಹ್ಹಾ ಹ್ಹಾ........ ನಗು ತಡೆಯಲಾಗಲಿಲ್ಲ........... ಯಾರೋ..... you are my first love ಅಂತ ಬರೆದಿರೋ ಹತ್ತು ಗ್ರೀಟಿಂಗ್ಸ್ ಕಾರ್ಡ್ ತೆಗೆದುಕೊಂಡ ಕತೆ ನೆನಪಾಯಿತು........... ಸಕತ್ತಾಗಿದೆ......... ತಡವಾಡಿ ಬಂದ ಕವನ ಜಡಿದುಬಂದಿದೆ........

    ಪ್ರತ್ಯುತ್ತರಅಳಿಸಿ
  11. ನಿಮ್ಮ ತರಹ ತುಂಬಾ ಭಾವುಕರಾಗಿ ಭಾವನೆಗಳನ್ನ ಹೇಳೋದನ್ನಾ ಕಲಿತ್ಕೊಬೇಕು
    ಇಲ್ಲ ಅಂದ್ರೆ ಇವ್ರು ಕವನ ಬರ್ಯೋದಿಕ್ಕೆ ಲಾಯಕ್ಕ್ ಅನ್ಕೊಂಡು ಹೊರಟು ಬಿಟ್ರೆ ಕಸ್ಟಾ ಅಲ್ವ :D
    ಚೆನ್ನಾಗಿದೆ :)

    ಪ್ರತ್ಯುತ್ತರಅಳಿಸಿ
  12. ಸುಬ್ರಮಣ್ಯ,
    ಗುರುಗಳು ತಿದ್ದಿದ್ದಕ್ಕೆ ಧನ್ಯವಾದಗಳು....

    ಸೀತಾರಾಮ್ ಸರ್,
    ಭಗ್ನಪ್ರೇಮಿಗಳು ಇರುವುದಿಲ್ಲ ಅಂತೀರ....ಈಗಾದರೂ ಕಡಿಮೆ ಆದ್ರೆ ಸಾಕಲ್ವ...
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  13. ದಿನಕರ್,
    ನೀವು ಹತ್ತು ಗ್ರೀಟಿಂಗ್ ಕಾರ್ಡ್ ಬರೆಯಲಿಲ್ವ.......
    ಥ್ಯಾಂಕ್ಸ್ ...


    ಸುಧೇಶ್,
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  14. ರಂಜಿತಾ,
    ನೀವೇಳೋದು ಸರಿ....
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  15. ಮಹೇಶ್...

    ಚುಟುಕಿನ..
    ತುಂಟತನ.. ತುಂಬಾ ಚೆನ್ನಾಗಿದೆ..

    ಇದು
    ಮದುವೆಗಿಂತ... ಮೊದಲೋ...?? !!

    ಪ್ರತ್ಯುತ್ತರಅಳಿಸಿ
  16. ಮಹೇಶ್ ಸರ್,

    ನೀವು ಬರೆಯುವ ಚುಟುಕದಲ್ಲಿನ ಕೊನೆಯ ಪಂಚ್ ತುಂಬಾ ಚೆನ್ನಾಗಿರುತ್ತದೆ. ತುಂಟತನಕ್ಕೆ ನಿಮ್ಮ ಇಂಥ ಅಂತ್ಯಗಳೇ ಸಾಕ್ಷಿ..

    ಪ್ರತ್ಯುತ್ತರಅಳಿಸಿ
  17. ಪ್ರಕಾಶಣ್ಣ,
    ಈ ತರ ರವಾನೆಯಲ್ಲ ಮದುವೆಗಿಂತ ಮೊದಲೇ ಅಲ್ವ ಆಗೋದು...
    ಧನ್ಯವಾದಗಳು...


    ಶಿವು ಸರ್,
    ಪಂಚ್ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...


    ಸ್ನೋವೈಟ್,
    ಕೊನೆಹನಿ ವಿಶೇಷನೇ ಅಲ್ವ...
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  18. ಮಹೇಶ್,ಪ್ರೀತಿಯ ಹೊಸ ರೀತಿ ಚೆನ್ನಾಗಿದೆ.ಏನೆಲ್ಲಾ ಹೊಸ ಹೊಸ ಆಯಾಮಗಳು!

    ಪ್ರತ್ಯುತ್ತರಅಳಿಸಿ
  19. ಏನ್ ರೀ ಮಹೇಶಣ್ಣ ಹುಡುಗಿನ blackmail ಮಾಡ್ತಾ ಇದ್ದೀರಾ.. :)
    ನಿಮ್ಮವ,
    ರಾಘು.

    ಪ್ರತ್ಯುತ್ತರಅಳಿಸಿ
  20. ಡಾ.ಕೃಷ್ಣಮೂರ್ತಿ,
    ನನ್ನ ಬ್ಲಾಗಿಗೆ ಸ್ವಾಗತ...
    ಪ್ರತಿಕ್ರಿಯೆಗೆ ಧನ್ಯವಾದಗಳು....


    ರಾಘು,
    blackmail ಎನು ಇಲ್ಲಪ್ಪ.... :)
    ನೇರನುಡಿಯಷ್ಟೇ...
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  21. ಸ್ವೀಕೃತಿಯಾಗುವವರೇಗೆ...,
    ಅಜರಾಮರ..!
    ಚೆನ್ನಾಗಿದೆ. ಅಭಿನ೦ದನೆಗಳು.

    ಪ್ರತ್ಯುತ್ತರಅಳಿಸಿ
  22. ಸಕತ್ತಾಗಿದೆ ಸರ್. ಇದು ಇಪ್ಪತ್ತೊಂದನೆಯ ಶತಮಾನದ ಪ್ರೇಮಪತ್ರ (ಅಲ್ಲಲ್ಲ ಎಸ್.ಎಂ.ಎಸ್. ಈಗ ಪತ್ರ ಅಂದರೆ ಏನು ಅಂತ ಕೇಳುವವರು ಇದ್ದಾರೆ) :-D

    ಪ್ರತ್ಯುತ್ತರಅಳಿಸಿ
  23. kuusu Muliyala,
    ಧನ್ಯವಾದಗಳು ಸರ್...

    ಡಾ.ಗುರು,
    ತಡವಾದರೂ ಪರವಾಗಿಲ್ಲ....
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ದೀಪಸ್ಮಿತ,
    ಮುಂದೇನು ಬರುತ್ತೊ....? ಅಲ್ವ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ