ಬುಧವಾರ, ಜೂನ್ 16, 2010

ಅಂದ - ಚೆಂದಪದ ಪುಂಜಗಳು
ಸಾಲಲಿಲ್ಲ ಬಣ್ಣಿಸಲು
ಅವಳ ಅಂದ ಚೆಂದ....


ಪಕ್ಕದಲ್ಲಿ ನಿಲ್ಲಲು
ಬಿಡಲಿಲ್ಲ ಅವಳ
ಬಾಯಿಯ ದುರ್ಗಂಧ....

23 ಕಾಮೆಂಟ್‌ಗಳು:

 1. ಛೆ!
  ಎಂಥಾ ವಿಪರ್ಯಾಸ.........!
  ಸ್ವಲ್ಪ ಬಾಯಿ ಮುಚ್ಚಿಕೊಂಡಿರಲು ಹೇಳಬಹುದಿತ್ತಲ್ವಾ?
  ಹ್ಹ ಹ್ಹ ಹ್ಹಾ..........

  ಪ್ರತ್ಯುತ್ತರಅಳಿಸಿ
 2. ಬಂದರೂ ದುರ್ಗಂಧ
  ಬಣ್ಣಿಸಲಸದಲ ಅವಳ ಅಂದ ಚೆಂದ

  ಅಂತಿರಾ ಸರ್

  ಚೆನ್ನಾಗಿದೆ

  ಪ್ರತ್ಯುತ್ತರಅಳಿಸಿ
 3. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಲ್ವಾ ಮಹೇಶಣ್ಣಾ....
  ಚೆ೦ದದ ಚುಟುಕು.
  ಬಾಯಿ ಸ್ವಚ್ಚ ಮಾಡಿಸಿ ಉಪಯೋಗಿಸಬಹುದು ಬಿಡಿ!!!!

  ಪ್ರತ್ಯುತ್ತರಅಳಿಸಿ
 4. ಮಹೇಶ್,

  ಗಂಧ ಬಳಸಿ,
  ದುರ್ಗಂಧ ಓಡಿಸಿ,
  ಈಗ ಅವಳ ವರ್ಣಿಸಿ!!!!!

  ಪ್ರತ್ಯುತ್ತರಅಳಿಸಿ
 5. ಮಹೇಶ್...

  ಮಸ್ತ್ ಆಗಿದೆ...
  ತುಂಟತನದ ಚುಟುಕುಗಳ ಸರದಾರ ನೀವು..!

  ಅಭಿನಂದನೆಗಳು

  ಪ್ರತ್ಯುತ್ತರಅಳಿಸಿ
 6. ಹ..ಹ..ಹ ತುಂಬ ಚೆನ್ನಾಗಿದೆ ಚುಟುಕ.

  ಪ್ರತ್ಯುತ್ತರಅಳಿಸಿ
 7. ಇತ್ತೀಚೆಗೆ ನಿಮ್ಮ ಬ್ಲೋಗ್ ಗೆ ಬಂದ ನಾನು ಬೆರಗಾಗಿದ್ದು ನಿಮ್ಮ ಚುಟುಕುಗಳನ್ನ ನೋಡಿ! ಡುಂಡಿರಾಜ್ ನೆನಪಿಗೆ ಬಂದ್ರು..ಇದು ಒಂದ್ ತರದ talent!!
  keep going!
  ಹೀಗೆ ನಮಗೆಲ್ಲ ಚುಟುಕುಗಳ ರಸದೌತನ ಸಿಕ್ತಾ ಇರ್ಲಿನಿಮ್ಮಿಂದ!!!

  ಪ್ರತ್ಯುತ್ತರಅಳಿಸಿ
 8. ಮಾಲತಿ,
  ಡಾ.ಗುರು,
  ಸೀತಾರಾಮ್,
  ಡಾ.ಕೃಷ್ಣಮೂರ್ತಿ,
  ಶಶಿ,
  ಶಿವಪ್ರಕಾಶ್,
  ಸುಬ್ರಮಣ್ಯ,
  ಸ್ನೋವೈಟ್,
  ವನಿತಾ,
  ರಂಜಿತಾ,
  ಮಾನಸ,
  ಪ್ರಕಾಶಣ್ಣ,
  ಸುಮ,
  ಸುಮನ,

  ಪ್ರತಿಕ್ರಯಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು....
  ನಿಮ್ಮ ಸಲಹೆಗಳನ್ನೆಲ್ಲಾ ತಲುಪಿಸುವೆ...

  ಪ್ರತ್ಯುತ್ತರಅಳಿಸಿ
 9. ಮಹೇಶ್ ಸಾರ್,

  ನಿಮ್ಮ ತುಂಟತನ ಜಾಸ್ತಿಯಾಯ್ತು! ಅಹಾ..ಅಹಾ..

  ಪ್ರತ್ಯುತ್ತರಅಳಿಸಿ
 10. ರವಿಕಾಂತ್,
  ಎಲಕ್ಕಿ ಲವಂಗ ಒಳ್ಳೆ ಉಪಾಯ....
  ಧನ್ಯವಾದಗಳು....

  ಸುಧೇಶ್,
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಶಿವು ಸರ್,
  ತುಂಟತನ ಕಡಿಮೆ ಮಾಡೋಕೆ ಬಿಡಲ್ವಲ್ಲ....
  ಧನ್ಯವಾದಗಳು....

  ರಾಘು,
  ಮೆಚ್ಚುಗೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 11. ಹಾ ಹಾ ಹಾ ಸಖತ್ ಚುಟುಕಗಳು ಮಹೇಶ್,
  ತುಂಬಾ ಇಷ್ಟವಾಯಿತು . ನಿಮ್ಮ ಹತ್ತಿರವಾದರೂ ಒಂದು ಏಲಕ್ಕಿ / ಲವಂಗ ಏನಾದ್ರೂ ಇಟ್ಕೊಂಡಿದ್ರೆ .. ಕೊಡೊ ನೆವದಲ್ಲಿ ಮಾತನಾಡಿಸಲು ಆಗ್ತಿತ್ತು ಅಲ್ವ?

  ಪ್ರತ್ಯುತ್ತರಅಳಿಸಿ