ಶುಕ್ರವಾರ, ಜನವರಿ 22, 2010

ತಬ್ಬಲಿ

ಅವಳು ಹೇಳಿದಳು


ಅವನು ತಬ್ಬಲಿ....


ಅದಕ್ಕೆ ಇವಳು


ಗಲಿಬಿಲಿ....

24 ಕಾಮೆಂಟ್‌ಗಳು:

 1. ಅವಳು ಹೇಳಿದಳು

  ಅವನು ತಬ್ಬಲಿ..

  ಅದಕ್ಕೆ ಅವನು ಕೇಳಿದನು..

  ನಾನು ಯಾರನ್ನು ತಬ್ಬಲಿ :-)

  ಪ್ರತ್ಯುತ್ತರಅಳಿಸಿ
 2. ಇವನು ಗಲಿಬಿಲಿ ಇರಬೇಕು ನೋಡಿ.
  ಶಬ್ದಗಳ ವಿವಿಧಾರ್ಥಗಳ ಹಿಡಿದು ಜಗ್ಗಾಡುವದರಲ್ಲಿ ನೀವು ನಿಸ್ಸೀಮರು.

  ಪ್ರತ್ಯುತ್ತರಅಳಿಸಿ
 3. ಅವಳು ಇವಳು ಇಬ್ಬರು ತಬ್ಬಲಿ...!! :P
  ನಿಮ್ಮವ,
  ರಾಘು.

  ಪ್ರತ್ಯುತ್ತರಅಳಿಸಿ
 4. ಅವನು ತಬ್ಬಲಿ
  ಇವಳೂ ತಬ್ಬಲಿ
  ಹೇಗೋ ಸರಿ, ಪ್ರೀತಿ ಹಬ್ಬಲಿ... :)

  ಪ್ರತ್ಯುತ್ತರಅಳಿಸಿ
 5. ರವಿಕಾಂತ್,
  ಗೌತಮ್ ಹೆಗಡೆ,
  ಸೀತಾರಾಮ್ ಸರ್,
  ರಾಘು,
  ಆನಂದ್,
  ಸಾಗರದಾಚೆಯ ಡಾ.ಗುರು,
  ಚುಕ್ಕಿಚಿತ್ತಾರ,

  ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು......

  ಅವನು ಅನಾಥ... ಪಾಪ ತಬ್ಬಲಿ ಅಲ್ವ......

  ಪ್ರತ್ಯುತ್ತರಅಳಿಸಿ
 6. ಮಹೇಶ್ ಸರ್,
  ಎಲ್ಲರೂ ತಬ್ಬಲಿ,
  ಆವ್ವಾಗ ಅವನು ಗಲಿಬಿಲಿ......

  ಪ್ರತ್ಯುತ್ತರಅಳಿಸಿ
 7. ಯಾರನ್ನು ತಬ್ಬಲಿ ಅಂತ ಇವನು ಗಲಿಬಿಲಿ ಆಗದಿದ್ದರೆ ಸಾಕು.

  ಪ್ರತ್ಯುತ್ತರಅಳಿಸಿ
 8. ಮಹೇಶಣ್ಣ...ಅವನು ತಬ್ಬಲಿ
  ಹಾಗೇನಾದ್ರೂ ಆದ್ರೆ ....ಪರ್ವಾಗಿಲ್ಲ
  ಉಲ್ಟಾ ಹೊಡೆದ್ರೆ..ಅವ್ರಪ್ಪ ಕತ್ತುಹಿಡಿದು ದಬ್ಬಲಿ
  ಅಂದ್ರೆ....ಹಹಹ

  ಪ್ರತ್ಯುತ್ತರಅಳಿಸಿ
 9. ಮಹೇಶ್..

  "ಕತ್ತಲಲಿ
  ಮಬ್ಬಿನ
  ತಬ್ಬಲಿ...
  ಆಗ
  ಸಮಸ್ಯೆ ಇಲ್ಲಾರಿ"....!

  ನಿಮ್ಮ ಶಬ್ಧಗಳಾಟಕ್ಕೆ "ನಮೋನ್ನಮಃ"

  ಪ್ರತ್ಯುತ್ತರಅಳಿಸಿ
 10. ದಿನಕರ್,
  ಮಾಲತಿ,
  ಶಶಿ,
  ಅಜಾದಣ್ಣ,
  ಪ್ರಕಾಶಣ್ಣ,

  ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು......

  ಅವನೆ ತಬ್ಬಲಿ.....ಮಿಕ್ಕಿದ್ದು ಇನ್ನೆಲ್ಲಿ....

  ಪ್ರತ್ಯುತ್ತರಅಳಿಸಿ
 11. ಸರಿಯಾಗಿ ಅರ್ಥ ಆಗಲಿಲ್ಲ... ಕವನದ ಪ೦ಚ್ ಗೊತ್ತಾಗಲಿಲ್ಲ :(

  ಪ್ರತ್ಯುತ್ತರಅಳಿಸಿ
 12. ನಮಸ್ತೆ..,

  ಚೆನ್ನಾಗಿದೆ.. ಚೆನ್ನಾಗಿದೆ.. ?!


  ಒಮ್ಮೆ ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

  ಪ್ರತ್ಯುತ್ತರಅಳಿಸಿ
 13. ಹನಿಗವನ ಚೆನ್ನಾಗಿದೆ. ಬೇರೆ ಬೇರೆ ಅರ್ಥ ಬರುವ ಪದಗಳನ್ನು ಉಪಯೋಗಿಸಿ ಬರೆಯುವುದು ಕಲೆ

  ಪ್ರತ್ಯುತ್ತರಅಳಿಸಿ
 14. ಸುಧೇಶ್,
  ಇಲ್ಲಿ ಇಬ್ಬರು ಹೆಂಗಸರ ನಡುವೆ ಮಾತು. ಒಬ್ಬಳು ಇನ್ನೊಬ್ಬಳಿಗೆ ಹೇಳುವುದು "ಅವನು ತಬ್ಬಲಿ" ಅದರ ಅರ್ಥ ಅವನು ತಂದೆ ತಾಯಿ ಇಲ್ಲದ ಅನಾಥ ತಬ್ಬಲಿ ಅಂತಾ....
  ಇದನ್ನು ಕೇಳುವ ಆ ಇನ್ನೊಂದು ಹೆಣ್ಣು ಗಲಿಬಿಲಿ ಆಗುವುದು ಆ ಪದವನ್ನು ಬೇರೆ ತರಹ ತಿಳಿದು. ’ತಬ್ಬಲಿ’ಯ ಇನ್ನೊಂದು ಅರ್ಥ ತಬ್ಬಿ ಕೊಳ್ಳುವುದು....
  ಈಗ ಅರ್ಥವಾಯಿತಾ...?
  ಪ್ರತಿಕ್ರಿಯೆಗೆ ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
 15. ಗುರುದೆಸೆ,
  ಶಿವಪ್ರಕಾಶ್,
  ದೀಪಸ್ಮಿತ,
  ನಿಶಾ

  ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು......

  ಅವನು ತಂದೆ ತಾಯಿ ಇಲ್ಲದ ಅನಾಥ ತಬ್ಬಲಿ ಕಣ್ರಿ ಪಾಪ.....

  ಪ್ರತ್ಯುತ್ತರಅಳಿಸಿ
 16. ತಂದೆ ತಾಯಿ ಅಲ್ಲದೇ ಹೆಂಡತಿಯೂ ಇಲ್ಲದ ತಬ್ಬಲಿಯಾ ಇವನು... ಹಾಗಂತ ಯಾರ ಯಾರನ್ನೊ ತಬ್ಬಲಿಕ್ಕೆ ಹೋದರೆ ತೊಂದ್ರೆ ;)

  ಪ್ರತ್ಯುತ್ತರಅಳಿಸಿ
 17. ಪ್ರಭು,
  ಸ್ನೊವೈಟ್,
  ಪ್ರತಿಕ್ರಿಯೆಗೆ ಧನ್ಯವಾದಗಳು

  ಪ್ರತ್ಯುತ್ತರಅಳಿಸಿ