ಬುಧವಾರ, ಜನವರಿ 06, 2010

ಶಾಂತಿ




ನೀ ಶಾಂತಿಗಾಗಿ


ಸೇರಬಯಸಿದೆ ಆಶ್ರಮ.....



ನಾ ಶಾಂತಿಗಾಗಿ


ಪಡುತ್ತಿರುವೆ ಪರಿಶ್ರಮ........







35 ಕಾಮೆಂಟ್‌ಗಳು:

  1. ಆಶ್ರಮದಲ್ಲೂ..ಪರಿಶ್ರಮ ತಪ್ಪದು.
    ಪರಿಶ್ರಮದಿಂದಲೂ..ಶಾಂತಿಯು ದಕ್ಕದು.
    ಶ್ರಮವನು ತ್ಯಜಿಸಲು..ಶಾಂತಿಯು ನಿನ್ನದು.

    ಪ್ರತ್ಯುತ್ತರಅಳಿಸಿ
  2. ಹ್ಹಾ ಹ್ಹಾ ಹ್ಹಾ...
    ಯಾರ್ ರೀ... ಈ ಶಾಂತಿ...???

    ಈ ವಿಷಯದಲ್ಲಿ, ನೀವು ಸ್ವಲ್ಪ ಶಾಂತಿ ತಗೋಬೇಕು... (ಸ್ವಲ್ಪ ಅಲ್ಲ, ಜಾಸ್ತಿನೆ ತಗೊಳ್ತಿನಿ ಅಂತೀರಾ ಅಂತ ನನಗೆ ಗೊತ್ತು)

    ಪ್ರತ್ಯುತ್ತರಅಳಿಸಿ
  3. ವೆಂಕಟಕೃಷ್ಣ,
    ಬಹಳ ಚೆನ್ನಾಗಿ ಕಮೆಂಟಿಸಿದ್ದೀರ....
    ಶಾಂತಿ ಬಹಳ ಕಷ್ಟನೆ ಸಿಗೋದು....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  4. ಶಿವು,
    ಶಾಂತಿಯನ್ನು ತಗೊಳೋಕೆನೆ ಈ ಪರಿಶ್ರಮ....
    ಡಿಸ್ಕೊ ಶಾಂತಿಯ ತರಹದವಳಲ್ಲಪ್ಪ ಈ ಶಾಂತಿ......
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  5. ಮಹೇಶ್ ಸರ್,
    ಮನಸು ಮೇಡಂ ಆ ಕಥೆಯಲ್ಲಿ, ಹೆಸರು ಹೇಳಿರಲಿಲ್ಲ...... ಈಗ ಗೊತ್ತಾಯ್ತು ಹೆಸರು......... ಬೇಗ ಸಿಗಲಿ (ಮನ ) ಶಾಂತಿ

    ಪ್ರತ್ಯುತ್ತರಅಳಿಸಿ
  6. ಯಾರ್ರೀ ಶಾಂತಿ ಹೊಸಬಳು!! ?? ವಿಜಯ ಶಾಂತಿ ಅಲ್ಲ ತಾನೇ ?
    ನಿಮ್ಮ ಶಾಂತಿ ನಿಮಗೆ ಯಾವ ಪರಿಶ್ರಮವಿಲ್ಲದೆ ಸಿಗಲಿ ಅಂತ ನನ್ನ ಹಾರೈಕೆ .

    ಪ್ರತ್ಯುತ್ತರಅಳಿಸಿ
  7. ಓ, ಹೀಗಾ ವಿಷಯ, ಮನಸು ಮೇಡಂಗೆ ಚಾಡಿ ಹೇಳೋಣ ಅಂತ ಇದ್ದೆ. ಆದರೆ ದಿನಕರ್ ಅವರ ಪ್ರತಿಕ್ರಿಯೆ ನೋಡಿದ ಮೇಲೆ ಅನ್ನಿಸಿತು ಇದ್ಯಾವ್ದೋ‌ ಹಳೇ‌ ಸ್ಟೋರಿ ಅಂತ.
    ಇರಲಿ, ಆದ್ರೂ‌ ಯಾವದಕ್ಕೂ ಒಂದ್ಸಲ ಅವ್ರಿಗೆ ತಿಳಿಸಿ ಬರ್ತೀನಿ. :)

    ಪ್ರತ್ಯುತ್ತರಅಳಿಸಿ
  8. ದಿನಕರ್,
    ಈ ಹೆಸರು ಬೇರೆ ಸರ್.....ಆ ಹೆಸರಲ್ಲ....
    (ಮನ)ಶಾಂತಿ ಸಿಗಲು ಹರಸಿದ್ದಕ್ಕೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  9. ಶಶಿ,
    ವಿಜಯಶಾಂತಿ ಅಲ್ಲಮ್ಮ...ಬರಿ ಶಾಂತಿ....ವಿಜಯ ಬೇರೆ ಇದೆ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  10. ಪರಿಶ್ರಮದ "ಶಾ೦ತಿ"ಯೊಡನೆ ಸ್ವಲ್ಪ "ವಿಶ್ರಾ೦ತಿ"ಯು ಇರಲಿ,
    ಅಶ್ರಮದಲ್ಲೂ ಶಾ೦ತಿ ಇದ್ದಾಳಾ
    ಯಾವ ಆಶ್ರಮ ಸಾರ್... ಬೇಗ ಹೇಳಿ....
    ಶಾ೦ತಿ ಸುತ್ತದ ನಾಲ್ಕು ಸಾಲಿನಲ್ಲಿ ನಲವತ್ತು ಜನ ಕಮೆ೦ಟಿಸೋದಿದೆಯಲ್ಲಾ ಅದೇ ಮಜಾ!!!!!!

    ಪ್ರತ್ಯುತ್ತರಅಳಿಸಿ
  11. ಅಯ್ಯೋ ...ಶಿವನೆ, ಕಷ್ಟದ ಮೇಲೆ ಕಷ್ಟ.....
    ಯಾವುದಪ್ಪಾ ಇದೆ ಪರಿಹಾರಾ...? ಶಾ೦ತೀ....!!

    ಪ್ರತ್ಯುತ್ತರಅಳಿಸಿ
  12. ವಿಜಯಶ್ರೀ,
    ಯಾರು ಪಾಪ...ಶ್ರಮ ಪಡುವವರಾ...? ಆಶ್ರಮ ಸೇರುವವರಾ...?
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  13. ಆನಂದ್,
    ನೀವು ಸೇರಿ ಬಿಟ್ಟೀರ ಚಾಡಿ ಹೇಳೋಕೆ....ಆಗೇನಾದರೂ ಮಾಡಿರಾ? ಆಮೇಲೆ ಅಷ್ಟೇ...
    ನಾನು ಹೇಳಿದ್ದು ಮನಶಾಂತಿ ಬಗೆ ನೀವೆ ಎನೇನೊ ತಿಳಿದುಕೊಳ್ಳುತ್ತೀರ....
    ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ
  14. ಸೀತಾರಾಮ್ ಸರ್,
    ಆಶ್ರಮಗಳು ಸಹ ತುಂಬಿ ಹೋಗುತ್ತವೆ ಆಮೇಲೆ.....
    ಶಾಂತಿ, ವಿಶ್ರಾಂತಿ ಎಲ್ಲಕೂ ಮಿತಿ ಇರಲಿ ಅಲ್ವ...
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  15. ಮನಮುಕ್ತ,
    ಶಾಂತಿ ಇದ್ದರೆ ಎಲ್ಲ ಪರಿಹಾರ ಅಲ್ವ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  16. ಸರ್,
    ಎಷ್ಟು ಚಂದದ ಸಾಲುಗಳು
    ಚುಟುಕು ಭ್ರಮ್ಹ ಆಗುತ್ತಿದ್ದಿರಿ :)

    ಪ್ರತ್ಯುತ್ತರಅಳಿಸಿ
  17. ಸರ್,

    ಯಾವ ಶಾಂತಿ?

    ಆಕೆ ಸಿಕ್ಕಮೇಲಾದ್ರು ನಿಮಗೆ ಸಿಗುತ್ತಾ ಮನಃಶಾಂತಿ!

    ಪ್ರತ್ಯುತ್ತರಅಳಿಸಿ
  18. ಒಟ್ನಲ್ಲಿ ಮಯೇಸಣ್ಣ
    ಸಾಂತಮ್ಮನ ಇಂದೆ ನೀವಿಬ್ರೂ
    ಬಿದ್ದಿದ್ದೀರಿ ಅಂದಂಗಾತು...
    ದಿಟಾನಾ ನಮ್ಮಾತು...??

    ಪ್ರತ್ಯುತ್ತರಅಳಿಸಿ
  19. ಗುರು,
    ಅಷ್ಟೊಂದು ದೊಡ್ದವನಲ್ಲಪ್ಪ ನಾನು...ಸುಮ್ನೆ ಗಿಚ್ಚೋದು ಅಷ್ಟೆ....
    ಮೆಚ್ಚುಗೆಗೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  20. ಶಿವು ಸರ್,
    ಮನಃಶಾಂತಿಗಾಗಿಯೆ ಅಲ್ವ ಪರಿಶ್ರಮ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  21. ಅಝಾದಣ್ಣ,
    ಸಾಂತಿ ಯಲರ್ಗೂ ಬೇಕಲ್ಲಣ್ಣ...ಅದಕೇನಯಾ....
    ಟ್ಯಾಂಕ್ಸು ಕಣ್ಣಣೋ....

    ಪ್ರತ್ಯುತ್ತರಅಳಿಸಿ
  22. ಮಹೇಶ್...

    ಮನದತುಂಬಾ ಶಾಂತಿ ತುಂಬಿರಲು..
    ಬೇರೆಲ್ಲಿ ಹುಡುಕಿದರೆ ಲಾಭ...?

    ಚಂದದ ಚುಟುಕಿಗೆ ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  23. ಒಬ್ಬರು 'ಶಾಂತಿ'ನ ಹುಡುಕೊಂಡು ಆಶ್ರಮ ಸೇರಿದ್ರು... ಇನ್ನೊಬ್ಬರು 'ಶಾಂತಿ'ಗಾಗಿ ಏನೆಲ್ಲ ಕಷ್ಟ ಪಡ್ತಾ ಇದ್ದಾರಪ್ಪಾ...! :)
    ನಿಮ್ಮವ,
    ರಾಘು.

    ಪ್ರತ್ಯುತ್ತರಅಳಿಸಿ
  24. ಪ್ರಕಾಶಣ್ಣ,
    ಮನದಲ್ಲಿ ಶಾಂತಿ ತುಂಬಿದ್ದರೆ ಯಾಕೆ ಹುಡುಕಾಟ ಅಲ್ವ....
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  25. ರಾಘು,
    ಇಬ್ಬರು ಒಂದೆ ಶಾಂತಿಗಾಗಿ ಹುಡುಕುತ್ತಿರಬೇಕು ಅಲ್ವ...
    ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  26. ಎಲ್ಲರು ಒಂದೇ ಶಾಂತಿಗಾಗಿ ಕಷ್ಟ ಪಡ್ತಾ ಇರೋದಾ ಸರ್ ? :D
    ಸಕ್ಕತಗಿದೆ .. ನಿಮ್ಮ ಪರಿಶ್ರಮ ಫಲಿಸಲಿ :P

    ಪ್ರತ್ಯುತ್ತರಅಳಿಸಿ
  27. nanna blog barahakke spandisi bembalisiddakke nimage dhanyavada sir:)nimma kavana chennagide:)nanna blognalli innoo kelavu nanna haadu haakuttene.nodi nimma abhipraaya tilisi:)

    ಪ್ರತ್ಯುತ್ತರಅಳಿಸಿ
  28. ರಂಜಿತಾ,
    ಪ್ರತಿಕ್ರಿಯೆಗೆ ಧನ್ಯವಾದಗಳು...


    ಗೌತಮ್,
    ಹಾಡು ಬರೆಯುತ್ತ ಇರಿ...ಯಶಸ್ಸು ನಿಮಗೆ ಖಂಡಿತ ಸಿಗುತ್ತೆ....
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  29. ಒಹೋ ಶಾಂತಿ ಜತೆ ವಿಜಯ ನೂ ಸೇರಿಕೊಂಡಿದ್ದಾಳೆ.!! ಏನ್ರೀ ವಿಷಯ? ಮಡದಿ ತವರಿಗೆ ಹೋಗಿಲ್ಲ ತಾನೆ??
    LOL
    malathi S

    ಪ್ರತ್ಯುತ್ತರಅಳಿಸಿ
  30. ಮಾಲತಿ,
    ತವರಿಗೂ ಹೋಗಿಲ್ಲ...ಆಶ್ರಮಕ್ಕೂ ಹೋಗಿಲ್ಲ.....
    ಪ್ರತಿಕ್ರಿಯೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  31. ನಿಶಾ,
    ಬರೀ ನಾಲ್ಕು ಸಾಲು ಅಷ್ಟೆ ಬರೆದದ್ದು.... ಜನರ ಕಮೆಂಟ್ಸ್ ನಗು ತರಿಸಿದ್ದು ನಿಜ
    ಪ್ರತಿಕ್ರಿಯೆಗೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  32. ಶಾಂತಿ ತಮಗೆ ಖಂಡಿತ ಸಿಗಲಿ ಎಂದು ಹಾರೈಸುತ್ತಿವಿ!!!

    ಪ್ರತ್ಯುತ್ತರಅಳಿಸಿ