ನೋಡಲಿಕ್ಕಷ್ಟೇ ರೌಡಿ ಲುಕ್ಕು....
ಕಣ್ಣು ನೆನಪಿಸುತ್ತೆ ಬೆಕ್ಕು....
ಖಂಡಿತ ಅವರಿಗಿಲ್ಲ ಸೊಕ್ಕು.....
ಒಳ್ಳೆ ಮಾತುಗಳ ಝಲಕ್ಕು...
ಈಗಷ್ಟೇ ಬರೆದವರೆ ಬುಕ್ಕು....
ಅವರಾಕೆ ಒಳ್ಳೆ ಕುಕ್ಕು.....
ಕುಲಪುತ್ರನದು ಫೋಟೋ ಕ್ಲಿಕ್ಕು....
ನೋಡೊದು ನಮ್ಮೆಲ್ಲರ ಲಕ್ಕು...
ಬ್ಲಾಗಲ್ಲಿ ನಗಿಸೋದು ಇವರ ಟ್ರಿಕ್ಕು....
ಅದನ್ನು ಓದಿ ನಾವೆಲ್ಲಾ ನಕ್ಕು....
ಇನ್ನೊಂದ್ ಬ್ಲಾಗಲ್ಲಿ ಹಾರಿಸ್ತಾರೆ ಚುಟುಕು....
ಎಲ್ಲರಿಗೂ ತರಿಸುತ್ತೆ ಸಂತಸದ ಕಿಕ್ಕು....
ಹೀಗೆಲ್ಲಾ ಬರೆಯೋಕೆ ನಮಗಿದೆಯಾ ಹಕ್ಕು.....
ಸ್ನೇಹಿತರೆ ಈ ಮೋಡಿಗಾರ ಯಾರೆಂದು ತಿಳಿತ್ತಾ....?
ಜನವರಿ ೧೭ ರಂದು ಅವರ ಹುಟ್ಟುಹಬ್ಬಕ್ಕಾಗಿ ಈ ಕವನ ಅರ್ಪಣೆ......
ಹುಟ್ಟು ಹಬ್ಬದ ಶುಭಾಶಯಗಳು....
ಏನು ಸರ್,
ಪ್ರತ್ಯುತ್ತರಅಳಿಸಿಪ್ರಕಾಶಣ್ಣನ ಬಗ್ಗೆನಾ ಇದು :)
ಬ್ಲಾಗ್ ಲೋಕದ ಮಾಂತ್ರಿಕ ಅವರಲ್ಲದೆ ಇನ್ಯಾರಿರಬಹುದು ಹೇಳಿ
a good one for his Birthday:-)
ಪ್ರತ್ಯುತ್ತರಅಳಿಸಿಮಹೇಶ್ ಸರ್,
ಪ್ರತ್ಯುತ್ತರಅಳಿಸಿಬೆಕ್ಕಿನ ಕಣ್ಣು ಪ್ರಕಾಶಣ್ಣ...... ಅವರ ಹುಟ್ಟುಹಬ್ಬಕ್ಕೆ ಒಳ್ಳೆ ಕವನ ಬರೆದು ಅವರಿಗೆ ಶುಭಾಷಯ ಹೇಳಿದ್ದೀರಾ.......
ಮಹೇಶ್....
ಪ್ರತ್ಯುತ್ತರಅಳಿಸಿಬ್ಲಾಗ್ ಲೋಕದ ಮಾಂತ್ರಿಕನಿಗೆ ಒಳ್ಳೆಯ ಇಟ್ಟಿಗೆ,ಸಿಮೆ೦ಟಿನಿ೦ದ ಕವಿತೆ ಕಟ್ಟಿದ್ದೀರ....
ಅವರ ಹುಟ್ಟುಹಬ್ಬದ ಸ೦ಬ್ರಮಕ್ಕೆ ಚೆ೦ದದ ಕವಿತೆ ಹೆತ್ತಿದ್ದೀರಾ....
ವ೦ದನೆಗಳು.
ofcourse it is Prakashji
ಪ್ರತ್ಯುತ್ತರಅಳಿಸಿvery nice poem on his bday
Mahesh Sir,
ಪ್ರತ್ಯುತ್ತರಅಳಿಸಿsooper kavana again....:-)
idu Prakashanna avara mele bareda kavana allawa?
ಇದು one and only ಪ್ರಕಾಶಣ್ಣ.
ಪ್ರತ್ಯುತ್ತರಅಳಿಸಿಪ್ರಕಾಶಣ್ಣರಿಗೆ ಹುಟ್ಟುಹಬ್ಬದ ಶುಭಾಷಯಗಳು.
prakashannandu:);)
ಪ್ರತ್ಯುತ್ತರಅಳಿಸಿNice way to Say Happy Birth Day to Ittige Cementu...hahaha shahabbaash...MAYESANNA
ಪ್ರತ್ಯುತ್ತರಅಳಿಸಿExcellent poetry kanNree !! Nice flow and good tribute to a fellow blogger.
ಪ್ರತ್ಯುತ್ತರಅಳಿಸಿಪ್ರಕಾಶಣ್ಣನಿಗೆ ಒಳ್ಳೆಯ ಹುಟ್ಟು ಹಬ್ಬದ ಉಡುಗೊರೆ...ಚಂದದ ಕವನ..:)
ಪ್ರತ್ಯುತ್ತರಅಳಿಸಿನಿಮ್ಮವ,
ರಾಘು.
Namage sakat aagi siktu kikku....
ಪ್ರತ್ಯುತ್ತರಅಳಿಸಿeegle madtini party ge hotel book..
ha ha ha...
Nim gift channagide :)
Tumba channagi bardideera Maheshanna......Lovely gift for birthday indeed....thank u Maheshanna on behalf of my hubby for your this lovely gesture.....
ಪ್ರತ್ಯುತ್ತರಅಳಿಸಿಸವಿಗನಸು ಅವರೆ,
ಪ್ರತ್ಯುತ್ತರಅಳಿಸಿನಗಿಸುವುದು ಬರಹಗಾರರ ಟ್ರಿಕ್ಕು,
ಸವಿಗನಸು ಕೊಟ್ಟರು ಅತ್ಯಮೂಲ್ಯ ಗಿಫ್ಟು,
ಪ್ರಕಾಶಣ್ಣ ಅವರಿಗೆ ನಿಮ್ಮ ಆತ್ಮೀಯತೆಯನ್ನು ಸು೦ದರರೂಪದಲ್ಲಿ ತಿಳಿಸಿದ್ದೀರಿ.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.....
ಪ್ರತ್ಯುತ್ತರಅಳಿಸಿಕವನ ಓದುತ್ತಿದ್ದ ಹಾಗೆ ಯಾರಿರಬಹುದು ಎಂದು ಯೋಚಿಸುತ್ತಿದ್ದೆ. ಇಲ್ಲಿನ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಗೊತ್ತಾಯಿತು ಪ್ರಕಾಶಣ್ಣನ ಬಗ್ಗೆ ಎಂದು.
ಪ್ರತ್ಯುತ್ತರಅಳಿಸಿಒಳ್ಳೆಯ ಉಡುಗೊರೆ... ಪ್ರಕಾಶ್ ಅಣ್ಣ ನಿಗೆ
ಪ್ರತ್ಯುತ್ತರಅಳಿಸಿಪ್ರಕಾಶಣ್ಣನನ್ನು ಭೇಟಿ ಆಗಿರುವುದರಿ೦ದ ಕವನ ಓದುತ್ತಿದ್ದ೦ತೆ ಗೊತ್ತಾಗಿ ಹೋಯಿತು ಇದು ಯಾರ ಬಗ್ಗೆ ಎ೦ದು....
ಪ್ರತ್ಯುತ್ತರಅಳಿಸಿಸು೦ದರ ಕವನ :)
ದೀಪಸ್ಮಿತ, ಗುರು, ಸುಧೇಶ್ ಎಲ್ಲರಿಗೂ ಧನ್ಯವಾದಗಳು...
ಪ್ರತ್ಯುತ್ತರಅಳಿಸಿಪ್ರಕಾಶ್ ಅಣ್ಣ ನಿಗೆ belated happy birthday :)
ಪ್ರತ್ಯುತ್ತರಅಳಿಸಿtumbaa tamaasheyaagide nimma kavana.abhinandanegalu.heege nagisuttiri.
ಪ್ರತ್ಯುತ್ತರಅಳಿಸಿ