ಶುಕ್ರವಾರ, ಜನವರಿ 15, 2010

ಬ್ಲಾಗ್ ಲೋಕದ ಮಾಂತ್ರಿಕ

ನೋಡಲಿಕ್ಕಷ್ಟೇ ರೌಡಿ ಲುಕ್ಕು....


ಕಣ್ಣು ನೆನಪಿಸುತ್ತೆ ಬೆಕ್ಕು....


ಖಂಡಿತ ಅವರಿಗಿಲ್ಲ ಸೊಕ್ಕು.....


ಒಳ್ಳೆ ಮಾತುಗಳ ಝಲಕ್ಕು...


ಈಗಷ್ಟೇ ಬರೆದವರೆ ಬುಕ್ಕು....


ಅವರಾಕೆ ಒಳ್ಳೆ ಕುಕ್ಕು.....


ಕುಲಪುತ್ರನದು ಫೋಟೋ ಕ್ಲಿಕ್ಕು....


ನೋಡೊದು ನಮ್ಮೆಲ್ಲರ ಲಕ್ಕು...


ಬ್ಲಾಗಲ್ಲಿ ನಗಿಸೋದು ಇವರ ಟ್ರಿಕ್ಕು....


ಅದನ್ನು ಓದಿ ನಾವೆಲ್ಲಾ ನಕ್ಕು....


ಇನ್ನೊಂದ್ ಬ್ಲಾಗಲ್ಲಿ ಹಾರಿಸ್ತಾರೆ ಚುಟುಕು....


ಎಲ್ಲರಿಗೂ ತರಿಸುತ್ತೆ ಸಂತಸದ ಕಿಕ್ಕು....


ಹೀಗೆಲ್ಲಾ ಬರೆಯೋಕೆ ನಮಗಿದೆಯಾ ಹಕ್ಕು.....
ಸ್ನೇಹಿತರೆ ಈ ಮೋಡಿಗಾರ ಯಾರೆಂದು ತಿಳಿತ್ತಾ....?


ಜನವರಿ ೧೭ ರಂದು ಅವರ ಹುಟ್ಟುಹಬ್ಬಕ್ಕಾಗಿ ಈ ಕವನ ಅರ್ಪಣೆ......


ಹುಟ್ಟು ಹಬ್ಬದ ಶುಭಾಶಯಗಳು....21 ಕಾಮೆಂಟ್‌ಗಳು:

 1. ಏನು ಸರ್,
  ಪ್ರಕಾಶಣ್ಣನ ಬಗ್ಗೆನಾ ಇದು :)
  ಬ್ಲಾಗ್ ಲೋಕದ ಮಾಂತ್ರಿಕ ಅವರಲ್ಲದೆ ಇನ್ಯಾರಿರಬಹುದು ಹೇಳಿ

  ಪ್ರತ್ಯುತ್ತರಅಳಿಸಿ
 2. ಮಹೇಶ್ ಸರ್,
  ಬೆಕ್ಕಿನ ಕಣ್ಣು ಪ್ರಕಾಶಣ್ಣ...... ಅವರ ಹುಟ್ಟುಹಬ್ಬಕ್ಕೆ ಒಳ್ಳೆ ಕವನ ಬರೆದು ಅವರಿಗೆ ಶುಭಾಷಯ ಹೇಳಿದ್ದೀರಾ.......

  ಪ್ರತ್ಯುತ್ತರಅಳಿಸಿ
 3. ಮಹೇಶ್....
  ಬ್ಲಾಗ್ ಲೋಕದ ಮಾಂತ್ರಿಕನಿಗೆ ಒಳ್ಳೆಯ ಇಟ್ಟಿಗೆ,ಸಿಮೆ೦ಟಿನಿ೦ದ ಕವಿತೆ ಕಟ್ಟಿದ್ದೀರ....
  ಅವರ ಹುಟ್ಟುಹಬ್ಬದ ಸ೦ಬ್ರಮಕ್ಕೆ ಚೆ೦ದದ ಕವಿತೆ ಹೆತ್ತಿದ್ದೀರಾ....
  ವ೦ದನೆಗಳು.

  ಪ್ರತ್ಯುತ್ತರಅಳಿಸಿ
 4. ಇದು one and only ಪ್ರಕಾಶಣ್ಣ.
  ಪ್ರಕಾಶಣ್ಣರಿಗೆ ಹುಟ್ಟುಹಬ್ಬದ ಶುಭಾಷಯಗಳು.

  ಪ್ರತ್ಯುತ್ತರಅಳಿಸಿ
 5. Nice way to Say Happy Birth Day to Ittige Cementu...hahaha shahabbaash...MAYESANNA

  ಪ್ರತ್ಯುತ್ತರಅಳಿಸಿ
 6. Excellent poetry kanNree !! Nice flow and good tribute to a fellow blogger.

  ಪ್ರತ್ಯುತ್ತರಅಳಿಸಿ
 7. ಪ್ರಕಾಶಣ್ಣನಿಗೆ ಒಳ್ಳೆಯ ಹುಟ್ಟು ಹಬ್ಬದ ಉಡುಗೊರೆ...ಚಂದದ ಕವನ..:)
  ನಿಮ್ಮವ,
  ರಾಘು.

  ಪ್ರತ್ಯುತ್ತರಅಳಿಸಿ
 8. Namage sakat aagi siktu kikku....
  eegle madtini party ge hotel book..
  ha ha ha...
  Nim gift channagide :)

  ಪ್ರತ್ಯುತ್ತರಅಳಿಸಿ
 9. Tumba channagi bardideera Maheshanna......Lovely gift for birthday indeed....thank u Maheshanna on behalf of my hubby for your this lovely gesture.....

  ಪ್ರತ್ಯುತ್ತರಅಳಿಸಿ
 10. ಸವಿಗನಸು ಅವರೆ,

  ನಗಿಸುವುದು ಬರಹಗಾರರ ಟ್ರಿಕ್ಕು,
  ಸವಿಗನಸು ಕೊಟ್ಟರು ಅತ್ಯಮೂಲ್ಯ ಗಿಫ್ಟು,

  ಪ್ರಕಾಶಣ್ಣ ಅವರಿಗೆ ನಿಮ್ಮ ಆತ್ಮೀಯತೆಯನ್ನು ಸು೦ದರರೂಪದಲ್ಲಿ ತಿಳಿಸಿದ್ದೀರಿ.

  ಪ್ರತ್ಯುತ್ತರಅಳಿಸಿ
 11. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 12. ಕವನ ಓದುತ್ತಿದ್ದ ಹಾಗೆ ಯಾರಿರಬಹುದು ಎಂದು ಯೋಚಿಸುತ್ತಿದ್ದೆ. ಇಲ್ಲಿನ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಗೊತ್ತಾಯಿತು ಪ್ರಕಾಶಣ್ಣನ ಬಗ್ಗೆ ಎಂದು.

  ಪ್ರತ್ಯುತ್ತರಅಳಿಸಿ
 13. ಒಳ್ಳೆಯ ಉಡುಗೊರೆ... ಪ್ರಕಾಶ್ ಅಣ್ಣ ನಿಗೆ

  ಪ್ರತ್ಯುತ್ತರಅಳಿಸಿ
 14. ಪ್ರಕಾಶಣ್ಣನನ್ನು ಭೇಟಿ ಆಗಿರುವುದರಿ೦ದ ಕವನ ಓದುತ್ತಿದ್ದ೦ತೆ ಗೊತ್ತಾಗಿ ಹೋಯಿತು ಇದು ಯಾರ ಬಗ್ಗೆ ಎ೦ದು....

  ಸು೦ದರ ಕವನ :)

  ಪ್ರತ್ಯುತ್ತರಅಳಿಸಿ
 15. ದೀಪಸ್ಮಿತ, ಗುರು, ಸುಧೇಶ್ ಎಲ್ಲರಿಗೂ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ