ಸೋಮವಾರ, ಏಪ್ರಿಲ್ 22, 2013

ಶಿಬಿರ



ರಕ್ತ ದಾನ
ಮಾಡಿ ಉದ್ಘಾಟಿಸಿದರು
ಮಂತ್ರಿಗಳು 
ರಕ್ತ ಶಿಬಿರವನ್ನ...
ಕುಟುಂಬ ಯೋಜನೆ 
ಶಿಬಿರ ಉದ್ಘಾಟನೆಗೆ 
ಕಳುಹಿಸಿದರು
ತಮ್ಮ ಶ್ರೀಮತಿಯನ್ನ........



4 ಕಾಮೆಂಟ್‌ಗಳು:

  1. ಎಲ್ಲಿ ಇರಬೇಕೋ ಅಲ್ಲಿ ಇದ್ದರೂ
    ಎಲ್ಲಿ ಇರಲೇಬೇಕಾಗಿತ್ತೋ ಅಲ್ಲಿ ಇರಲಿಲ್ಲ
    ಸುಂದರ ಸಾಲುಗಳು ಸೂಪರ್ ಸರ್

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಚಿಕ್ಕ ಬದಲಾವಣೆ,

    ಸೇಕ್ರೇಟರಿಯ ರಕ್ತ ದಾನ
    ಮಾಡಿ ಉದ್ಘಾಟಿಸಿದರು
    ಮಂತ್ರಿಗಳು
    ರಕ್ತ ಶಿಬಿರವನ್ನ...
    ಕುಟುಂಬ ಯೋಜನೆ
    ಶಿಬಿರ ಉದ್ಘಾಟನೆಗೆ
    ಕಳುಹಿಸಿದರು
    ತಮ್ಮ ಸ್ಟೆನೋವನ್ನು........

    ಹೆಂಗದೇ ಮಾಹೇಶಣ್ಣ?

    ಪ್ರತ್ಯುತ್ತರಅಳಿಸಿ
  4. ಶ್ರೀಕಾಂತ್ ಧನ್ಯವಾದಗಳು...

    ಬದರಿ, ನಿಮ್ಮ ಬದಲಾವಣೆ ತುಂಬ ಚೆನ್ನಾಗಿದೆ....ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ