ಬುಧವಾರ, ಏಪ್ರಿಲ್ 24, 2013

ಪ್ರದರ್ಶನಬಳಸುವುದು ಹೇಗೆಂದು     
ತೋರಿಸಿದರು ಮಂತ್ರಿಗಳು
ಉದ್ಘಾಟಿಸಿ
ಸಾರ್ವಜನಿಕ ಗ್ರಂಥಾಲಯ....
ಮಾಧ್ಯಮಗಳಿಗೆ ಕುತೂಹಲ
ನೋಡಲು ಹೇಗೆ
ಉದ್ಘಾಟಿಸುವರೋ
ಸಾರ್ವಜನಿಕ ಶೌಚಾಲಯ....


4 ಕಾಮೆಂಟ್‌ಗಳು:

 1. ಬಂಡೆಯ ಮೇಲೆ ಬಿದ್ದ ಪ್ರತಿ ಹನಿಯು ನೆಲ ಸೇರಲೇ ಬೇಕೆಂದಿಲ್ಲ.. ಹಾಗಾಗಿ ನಮ್ಮ ಮಂತ್ರಿಗಳು ಬಚಾವ್ ಸೂಪರ್ ಇದೆ ಸರ್ಜಿ

  ಪ್ರತ್ಯುತ್ತರಅಳಿಸಿ
 2. ಹ್ಹಾಹ್ಹಾ... ನಮ್ಮೂರ ಕಡೆ ಬಯಲೇ ಪಾಯಖಾನೆ ಶಿವಾ? ಅದನ್ನೇಗೆ ಸಚಿವರು ಉದ್ಘಾಟಿಸುವರೋ ?

  ಪ್ರತ್ಯುತ್ತರಅಳಿಸಿ
 3. Srikanth...mantri bachaav aadre avara punya....DhanyavaadagaLu...

  Badari.....nimma oorige sachivaru barodu doubtu....Dhanyavaadagalu...

  ಪ್ರತ್ಯುತ್ತರಅಳಿಸಿ