ಭಾನುವಾರ, ಡಿಸೆಂಬರ್ 16, 2012

ನನ(ನ್ನ) ಗಲ್ಲ


ಕೋಪವೇಕೆ ನಲ್ಲೆ....?
ನೀನೆ ಕೇಳಿದೆ
ನಿನಗೆ ಬೇಕಾ..? ಎಂದು
ನನಗಲ್ಲ....!!!
ಈ ಮಗುವಿಗೆಂದು
ಹೇಳದೆಯೇ
ತೋರಿಸಿದೆ
ನನ್ನ ಗಲ್ಲ.......!!!! :)

5 ಕಾಮೆಂಟ್‌ಗಳು:

 1. ಗಲ್ಲಗಳ ಸಮರದಲ್ಲಿ ಮುತ್ತು ಗಲ್ಲಿಗಳಲ್ಲಿ ಪರಾರಿಯಾಗಬಾರದು....ಸುಂದರ ಪದಗಳಾಟ..ಸೂಪರ್.

  ಪ್ರತ್ಯುತ್ತರಅಳಿಸಿ
 2. ನಲ್ಲ ನಲ್ಲೆಯರ ಮೆಲ್ಲನೆ ಪಿಸುಮಾತು ಅಂತು ಇಂತೂ ಇಲ್ಲ್ಲಿಗು ಬಂತು

  ಪ್ರತ್ಯುತ್ತರಅಳಿಸಿ
 3. ಅಲ್ಲೊಂದು ಕೊಟ್ಟು ಕಾಪಿ ಇಲ್ಲೊಂದು ಮಡಗಿದರೆ ಗಂಟೇನು ಹೋಗುತ್ತೆ ನಲ್ಲೆ?
  ಅಂದು ನೋಡಬೇಕಿತ್ತು ಮಹೇಶಣ್ಣ.

  ಪ್ರತ್ಯುತ್ತರಅಳಿಸಿ
 4. ನಲ್ಲ...ನಲ್ಲೆ....ಗಲ್ಲ...ಗಲ್ಲಿ........ಎಲ್ಲವೂ ಸೂಪರ್....

  ಪ್ರತ್ಯುತ್ತರಅಳಿಸಿ