ಸೋಮವಾರ, ನವೆಂಬರ್ 19, 2012

ಅ(ಭ)ಯ




ಹೆದರಲಿಲ್ಲ ನೀನು
ಆಗುವುದೆಂದು ಪ್ರಳಯ...

ನಡುಗುವುದೇಕಿಂದು
ಆಯಿತೆಂದು ಪ್ರಣಯ....

ಆ ಭಯ ಓಡಿಸುವೆನೆಂದು
ಕೊಡುವೆ ನಿನಗೆ ಅಭಯ.....

ಕೈ ಬಿಡುವೆನೆಂದು
ಬೇಡ ನಿನ್ನಲ್ಲಿ ಸಂಶಯ....

ಮತ್ತೆಂದೂ ಬಾರದು 
ನಮಗೆ ಈ ಪ್ರಾಯ....



5 ಕಾಮೆಂಟ್‌ಗಳು:

  1. ಪ್ರಳಯ ಹತ್ತಿರವಾದಹಾಗೆ ಪ್ರಣಯದ ನೆನಪು ಹೆಚ್ಚಾಗುತ್ತಾ...??? ವಾವ್ ಸಕ್ಕತ್ ಪಂಚೂ

    ಪ್ರತ್ಯುತ್ತರಅಳಿಸಿ
  2. ಪ್ರಳಯಕ್ಕೆ ಭಯಾನಾ..? ಪ್ರಣಯಕ್ಕೆ ಖುಶಿನಾ...?
    ಪಂಚಿಂಗು......

    ಪ್ರತ್ಯುತ್ತರಅಳಿಸಿ