ಸೋಮವಾರ, ಮಾರ್ಚ್ 21, 2011

ಕಣ್ಣೀರು"ನಿನ್ನ ಕಣ್ಣೀರ ಒರೆಸುವ
ಕೈ ನಾನಾಗಬೇಕು......"


"ನನ್ನಲ್ಲಿ ಕರವಸ್ತ್ರ ಇರುವಾಗ
ನಿನ್ನ ಕೈ ಏಕೆ ಬೇಕು......"

13 ಕಾಮೆಂಟ್‌ಗಳು:

 1. ಆಹಾ,
  ಏನ್ ಕಾಳಜಿ, ಏನ್ ಕತೆ..
  ನಮ್ಮ ಲವ್ ಗುರುಗಳಿಂದ ನಾವು ಕಲಿಬೇಕಾದ್ದು, ತುಂಬಾ ಇದೆ.. :)

  ಪ್ರತ್ಯುತ್ತರಅಳಿಸಿ
 2. ಮಹೇಶ್ ಸರ್;ಕರವಸ್ತ್ರಕ್ಕಿಂತ ನಿಮ್ಮ ಕೈಯಲ್ಲಿ ಕಣ್ಣೇರು ಒರೆಸಿದರೆ ಎಫೆಕ್ಟ್ ಹೆಚ್ಚಿರುತ್ತೆ.

  ಪ್ರತ್ಯುತ್ತರಅಳಿಸಿ
 3. preetiya bele illadavalige kai eke bidi
  aval kaivastra kanneru oresabahudu aadare
  manasinalliruva dukhavannalla ..
  endu aa huchchige tilidilla..
  paravaagill bidi sir nimm kai jote manasu oddeyaagalilla..

  ಪ್ರತ್ಯುತ್ತರಅಳಿಸಿ
 4. ಸರಳ, ಸರಸಪೂರ್ಣ ಸು೦ದರ ಹನಿಗಳು! ಬರೆಯುತ್ತಿರಿ ಮಹೇಶ್ ಸರ್. ಅಭಿನ೦ದನೆಗಳು.

  ಪ್ರತ್ಯುತ್ತರಅಳಿಸಿ