ಸೋಮವಾರ, ಡಿಸೆಂಬರ್ 13, 2010

ಏಕೆ....??ವಾಕಿಂಗ್ ಮಾಡಲು
ಮುದ್ದಾದ ನಾಯಿ
ಬೇಕೆಂದಳು ಅವನಾಕೆ....

ಅವನಂದನು
ನಾ ನಿನ್ನೊಂದಿಗೆ
ಇರುವಾಗ ಅದಿನ್ಯಾಕೆ....


22 ಕಾಮೆಂಟ್‌ಗಳು:

 1. ಪಾಪ ಅವನು....!!!!
  ಚುಟುಕು ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ
 2. hha hha.... yaava type naayi ennalilla.... maryaade uLisida....

  MARALA MALLIGE yalli odidde...

  chennaagide...

  ಪ್ರತ್ಯುತ್ತರಅಳಿಸಿ
 3. sogasaagide Maheshanna..

  chutukugala saradara aagibitri neevu..:)

  ಪ್ರತ್ಯುತ್ತರಅಳಿಸಿ
 4. hahaha ನಾಯಿಗೂ ಕಾಂಪಿಟೇಶನ್ನು ಬೇಕಲ್ವಾ...?? ಪಾಪ...ಅವನ ಕಥೆ...??!! ನಾಯಿ ಪಾಡು ಅನ್ನಬೇಕಾಗುತ್ತೆ ...ಸೂಪರ್ರು ಮಯೇಸಣ್ಣ...

  ಪ್ರತ್ಯುತ್ತರಅಳಿಸಿ
 5. ಗಂಡಸರ ಪಾಡು ನಾಯಿಯಂತಾದರೆ ಹೇಳದಿರಲು ಸಾಕೇ?

  ಪ್ರತ್ಯುತ್ತರಅಳಿಸಿ
 6. ಅವನು ತನ್ನನ್ನೇ ತಾನು joke ಮಾಡಿಕೊಳ್ಳುವ self joking ಚೆನ್ನಾಗಿದೆ. super! ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ ಮಹೇಶ್.

  ಪ್ರತ್ಯುತ್ತರಅಳಿಸಿ
 7. ಹ್ಹ್ಹಾಹ್ಹ್ಹಾಹ್ಹಾ ಮದುವೆಗೆ ಮೊದಲು ಹೀಗಂದವರು ನಂತರ ನಿನಗೆ ನಾಯಿಯೇ ಸಾಟಿ ಅನ್ನಬೇಕೆ ? :D

  ಪ್ರತ್ಯುತ್ತರಅಳಿಸಿ
 8. ಹೌದಲ್ಲವಾ! ಇದು ಅವನಿಗೆ ಯಾಕೆ ಗೊತ್ತಾಗಲಿಲ್ಲ...

  ಪ್ರತ್ಯುತ್ತರಅಳಿಸಿ
 9. ಸವಿಗನಸು ಹೆಸರಿಗೆ ತಕ್ಕ ಕನಸು ಕಣ್ರೀ..... ಏನ್ ಜೋಕ್ ರೀ.
  ತುಂಬಾ ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ
 10. ನಾವು ಸಣ್ಣವನಿದ್ದಾಗ ನಮ್ಮನೆಯಲ್ಲಿ ನಾಯಿ ಸಾಕಬೇಕೆಂದು ಅಜ್ಜನನ್ನು ಕೇಳಿದೆವು..

  "ನೀವೆಲ್ಲ ಇದ್ದಿರಲ್ಲೋ..
  ಮತ್ಯಾಕೆ ಆ ಪಾಪದ ನಾಯಿ?" ಎಂದು ಕೇಳಿಬಿಟ್ಟಿದ್ದ.. !!

  ನಿಮ್ಮ ತುಂಟ ಚುಟುಕುಗಳು ಮುಂದುವರೆಯಲಿ.. ಜೈ ಹೋ.. !!

  ಪ್ರತ್ಯುತ್ತರಅಳಿಸಿ