ಬುಧವಾರ, ನವೆಂಬರ್ 17, 2010

ಪ್ರತಿಭಾನೀ ಹೇಳಿದೆ 

ಬುದ್ಧಿ ಇರುವವರು  

ಬುದ್ಧಿವಂತರು ಎಂದು...  ಈಗೇಳು, ನೀ


     ನನ್ನೊಂದಿಗಿದ್ರೆ
     
  ನಾ ಪ್ರತಿಭಾವಂತನಲ್ಲವೇ...?19 ಕಾಮೆಂಟ್‌ಗಳು:

 1. ಮಹೇಶ್ ನೀವು ಸುಗುಣವಂತರೆ...
  ಚೆನ್ನಾಗಿದ್ದಾಳೆ ನಿಮ್ಮ ಪ್ರತಿಭಾ ..

  ಪ್ರತ್ಯುತ್ತರಅಳಿಸಿ
 2. ಪ್ರತಿ `ಭಾವ' ವ೦ತರು! ಚೆನ್ನಾಗಿದೆ ಮಹೇಶ್ ರವರೆ, ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

  ಪ್ರತ್ಯುತ್ತರಅಳಿಸಿ
 3. ಮಹೇಶ್...
  ನೀವು ಪ್ರತಿಭಾವಂತರೂ ಹೌದು...

  ಸುಗುಣವಂತರೂ ಹೌದು..

  ವಚನವಂತರೂ ಹೌದು....

  ಜೈ ಹೋ ಮಹೇಶ್... !!

  ಪ್ರತ್ಯುತ್ತರಅಳಿಸಿ
 4. ಮಹೇಶ್ ಅವರೇ, ನಿಮ್ಮ 'ಸುಗುಣ' ವಂತಿಕೆಯಲ್ಲೇ, ಎಲ್ಲ ವಂತಿಕೆಗಳು ಬೆರೆತಿರುವಾಗ ಬೇರೆ ವಂತಿಕೆ ಯಾಕೆ ಬೇಕು ಹೇಳಿ.....! :)

  ಪ್ರತ್ಯುತ್ತರಅಳಿಸಿ
 5. oh yes!!! ಅಪ್ರತಿಮ ಪ್ರತಿಭಾವಂತರು ನೀವು!!!
  :-)
  ಮಾಲತಿ ಎಸ್.

  ಪ್ರತ್ಯುತ್ತರಅಳಿಸಿ
 6. ಏನಣ್ಣ..ಈ ಪಾಟಿ ಪ್ರತಿ-ಭಾವಿಸಿದರೆ ..?? ಗುಣ ಬೆಳೆದು ಸುಗುಣವಾದರೆ..?? ಹಹಹ ಒಳ್ಳೆ ಪ್ರತಿಭೆ..

  ಪ್ರತ್ಯುತ್ತರಅಳಿಸಿ