ಸೋಮವಾರ, ಅಕ್ಟೋಬರ್ 25, 2010

ನೆನೆದು



ನೀರಿನಲ್ಲಿ 
ನೆನೆದು ನೆನೆದು
ಕಲ್ಲು ಕರಗಲೇ ಇಲ್ಲಾ ....


ಮನದಲ್ಲೇ 
ನಿನ್ನ ನೆನೆದು
ಕರಗಿ ಹೋದೆನಲ್ಲಾ ....



16 ಕಾಮೆಂಟ್‌ಗಳು:

  1. ಮಹೇಶ್ ,
    ಅಷ್ಟೆಲ್ಲಾ ನೆನೆಯಲು ಯಾಕೆ ಹೋಗಿದ್ದು??
    ಶೀತ ಆದ್ರೆ ಏನು ಕತೆ ಹ್ಹಾ ಹ್ಹಾ ಹ್ಹಾ
    ಚೆನ್ನಾಗಿದೆ ಕವನ ....

    ಪ್ರತ್ಯುತ್ತರಅಳಿಸಿ
  2. ಸವಿಗನಸು ಮಹೇಶ್;ನೀವು ನೆನೆನೆನೆದು ಕರಗಿಹೊದಿರಿ ,ಏಕೆಂದರೆ ನಿಮ್ಮ ಮನಸ್ಸು ಕಲ್ಲಲ್ಲ,ಸವಿಯಾದ ಕಲ್ಲು ಸಕ್ಕರೆ!

    ಪ್ರತ್ಯುತ್ತರಅಳಿಸಿ
  3. ಮಯೇಸಣ್ಣ............

    ಮೊದಲೇ ಸವಿ ಸಕ್ಕರೆ
    ಕರಗುವಷ್ಟು ನೆದಿರೇಕೆ?
    ಸಿಹಿಗನಸ ಸವಿಯಲ್ಲಿ
    ಮೃದುಮನಸ್ಸಿಗಿಲ್ಲವೆ ಅಕ್ಕರೆ?

    ಪ್ರತ್ಯುತ್ತರಅಳಿಸಿ
  4. ಚೆನ್ನಾಗಿದೆ ಮಾರಾಯರೆ, ನಿಮ್ಮ ಮಸಾಲೆ ದೋಸೆಗಳು ಮನದ ಹೊಟ್ಟೆಗೆ ಆಗಾಗ ಬೀಳಲಿ ಆಗದೇ? ನಿಮಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

    ಪ್ರತ್ಯುತ್ತರಅಳಿಸಿ
  5. ಹನಿಯಲ್ಲೇ ಎಷ್ಟೊಂದು ಸವಿ,ಅಭಿನಂದನೆಗಳು ನಿಮಗೆ ಸರ್

    ಪ್ರತ್ಯುತ್ತರಅಳಿಸಿ