ಬುಧವಾರ, ಅಕ್ಟೋಬರ್ 06, 2010

ಪ್ರಿಯ



ನೀ ನನ್ನ 
ಕರೆದಾಗಲೆಲ್ಲಾ
"ಪ್ರಿಯ... ಪ್ರಿಯ"...


ನೆನಪಾಗ್ತಾಳೆ
 ನನ್ನ ಕಾಲೇಜಿನ 
  ಆ  "ಪ್ರಿಯ"...




20 ಕಾಮೆಂಟ್‌ಗಳು:

  1. ವಾಹ್ಹ್.... ಗುರು
    ಬಹಳ ಇದ್ನದ ಮೇಲೆ ತೆಗೆದಿರಲ್ಲಾ ನಿಮ್ಮ ವರಸೆ...
    ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ಬರೀ ನೆನಪಾದ್ರೆ ok... ಮುಂದಕ್ಕೆ ಬೇಕೆ ? :)
    ಒಳ್ಳೆ ಬಾಣ !.

    ಪ್ರತ್ಯುತ್ತರಅಳಿಸಿ
  3. ಮಹೇಶ್ ಚೆನ್ನಾಗಿದ್ದಾಳೆ ನಿಮ್ಮ ಪ್ರಿಯ !!!
    ಈಗ ಎಲ್ಲಿದ್ದಾಳೆ ??

    ಪ್ರತ್ಯುತ್ತರಅಳಿಸಿ
  4. ಇನ್ನೂ ಬಿಟ್ಟಿಲ್ಲವೇ ನಿಮ್ಮ ತರಲೆಯ ಗುಣ...
    ಕಿವಿ ಹಿಂಡಲಿಲ್ಲವೇ ನಿಮ್ಮ ಸುಗುಣ...???

    ಚೆನ್ನಾಗಿದೆ ಸರ್ ಚುಟುಕು...

    ಪ್ರತ್ಯುತ್ತರಅಳಿಸಿ
  5. ಮಹೇಶ್...

    ಆ ... ಪ್ರಿಯಾ..
    ಅಪ್ರಿಯವಲ್ಲ...

    ಈ.. ಪ್ರಿಯೆ?

    ಮತ್ತದೆ ತುಂಟತನ.. ಇಷ್ಟವಾಗಿಬಿಡುತ್ತದೆ..

    ಎಲ್ಲಿಂದ ತರ್ತೀರಿ ಮಾರಾಯ್ರೆ ಇಷ್ಟೆಲ್ಲ ಚುಟುಕಿನ ಸರಕು?

    ವಾಹ್...!
    ಇನ್ನಷ್ಟು ಬರಲಿ...

    ಪ್ರತ್ಯುತ್ತರಅಳಿಸಿ
  6. ಏನಿದು ಪ್ರಿಯಳ ಭಜನಾ
    ಅಟ್ಟಿಸಿಕೊಂಡು ಬಂದಾರು ಸುಗುಣಾ

    ಚೆನ್ನಾಗಿದೆ ಸರ್

    ನಿಮ್ಮ ತುಂಟ ಚುಟುಕಗಳು ಟಾನಿಕ್ ಇದ್ದಂತೆ

    ಪ್ರತ್ಯುತ್ತರಅಳಿಸಿ
  7. ಮಹೇಶ್ ಸರ್,
    ಇದೇನ್ ಸಾರ್.... ಆ ದಿನ ಜಯ ಅಂದ್ರೀ.... ಈಗ ಪ್ರಿಯಾ ಅಂತಿದೀರಾ..... ಅರ್ಥ ಆಗ್ತಾ ಇಲ್ಲ..... ಹ್ಹ ಹ್ಹಾ.... ಒಹೋ... ಆ ದಿನ ಫೊನ್ ಬಂದಿದ್ದು, ಮಾತಾಡುವಾಗ ಕಿರುನಗೆ ಬಂದಿದ್ದು ಈ ಪ್ರಿಯಾ ದಿಂದಾನಾ.....?

    ಪ್ರತ್ಯುತ್ತರಅಳಿಸಿ
  8. ಅರೇ???!!! ಮತ್ತೆ ಮೊನ್ನೆ ಸು’ಪ್ರಿಯ’ ನಿಮ್ಮ ಬಗ್ಗೆ ಕೇಳ್ತಾ ಇದ್ದಳು.
    :-)
    ಮಾಲತಿ ಎಸ್.

    ಪ್ರತ್ಯುತ್ತರಅಳಿಸಿ
  9. ಅವರು ಎರಡು ಸಾರಿ ಕರೆದಾಗ ಪ್ರಿಯ....... ಪ್ರಿಯ ನಿಮಗೇಕೆ ನೆನಪಾದಳು ಒಬ್ಬಳೇ ಪ್ರಿಯ ??? ಮತ್ತೊಬ್ಬಳ ಕಥೆ??ಸುಗುಣ ಮೇಡಂ ಸ್ವಲ್ಪ ಇಲ್ಲಿ ನೋಡಿ!!!

    ಪ್ರತ್ಯುತ್ತರಅಳಿಸಿ
  10. ಮಯೇಸ್ ಇದ್ಕಿದ್ದಂಗೆ ಸೊಯ್ಂತಾ ಬಿಡ್ತಾನೆ ಒಂದ್ಬಾಣ
    ಮಾಡೋದೇ ಇಂಗೇ ಬೆಚ್ಬಿಳೋಕೆ ನಮ್ಮಕ್ಕ ಸುಗ್ಣ

    ಹಹಹ...ಭಲೆ ಭಲೆ...

    ಪ್ರತ್ಯುತ್ತರಅಳಿಸಿ
  11. ಮಹೇಶ್ ಸರ್,

    ಆ ಪ್ರಿಯ! ಒಹ್! ಗೊತ್ತಾಯಿತು ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಕೆ ಬಂದಿದ್ದಳಲ್ಲವೇ

    ಪ್ರತ್ಯುತ್ತರಅಳಿಸಿ
  12. ಸೀತಾರಾಮ್ ಸರ್,
    ವರಸೆ ದಿನಾ ಇದ್ರೆ ಚೆಂದ ಅಲ್ವಲ್ಲ....

    ಸುಬ್ರಮಣ್ಯ,
    ಬರೀ ನೆನಪು ಅಷ್ಟೇ ಗುರುವೆ...

    ಸುಧೇಶ್,
    ಥ್ಯಾಂಕ್ಸ್....

    ಶಶಿ,
    ಈಗ ಎಲ್ಲಿದ್ದಾಳೊ ಗೊತ್ತಿಲ್ಲ....ನಿಮಗೆ ಸಿಕ್ಕಿದ್ರೆ ತಿಳಿಸಿ.......

    ಪ್ರಗತಿ,
    ಕಿವಿ ಹಿಂಡುವಷ್ಟು ತರಲೆ ಮಾಡಲಪ್ಪ....

    ಪ್ರಕಾಶಣ್ಣ,
    ಆ ಪ್ರಿಯ ಅಪ್ರಿಯ ಅಲ್ಲ ಅಂತೀರಾ....
    ಹಾಗದ್ರೆ ಓಕೆ....

    ಡಾ.ಗುರು,
    ಅಯ್ಯೊ ಅವ್ರೆ ನೆನಪಿಸಿದ್ದು ಸರ್...

    ದಿನಕರ
    ಫೋನ್ ಈ ಪ್ರಿಯದಲ್ಲಾ.... ಬೇರೆ ಪ್ರಿಯದ್ದು.....

    ಸುಮನಾ,
    ಥ್ಯಾಂಕ್ಸ್....

    ಮಾಲತಿ,
    ಪ್ರಿಯ ನೆನಪಲ್ಲಿ ಸು’ಪ್ರಿಯ’ನಾ ಮರೆತೆ ಬಿಟ್ಟೆ...

    ಬಾಲು ಸರ್,
    ಮತ್ತೊಬ್ಬ ಪ್ರಿಯಾಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು....

    ವನಿತಾ,
    ಧನ್ಯವಾದಗಳು....

    ಅಜಾದಣ್ಣ,
    ಏನಣ್ಣಾ, ಬಾಣ ಬಿಡೋಕೆ ನಾನು ರಾಮ ಅಲ್ಲಣ್ಣೊ....

    ಶಿವು,
    ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ಳಾ....ನಾನು ನೋಡಲೇ ಇಲ್ಲ....

    ಮನಮುಕ್ತಾ,
    ಧನ್ಯವಾದಗಳು....

    ಮಂಜು,
    ಧನ್ಯವಾದಗಳು....

    ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ
  13. :)ಯಾರೀ ಪ್ರಿಯಾ!... ಚೆನ್ನಾಗಿದೆ...
    ತರಲೆ ಕವನ ಕೂಡ ಇಷ್ಟ ಆಯ್ತು...

    ಪ್ರತ್ಯುತ್ತರಅಳಿಸಿ
  14. ಮಯೇಸಣ್ಣ,
    ಅಕ್ಕ ನಿಮಗೇನು ಅನ್ಯಾಯ ಮಾಡಿದ್ರು ಅಂತ?
    ಛೆ ಛೆ!!!

    ಪ್ರತ್ಯುತ್ತರಅಳಿಸಿ
  15. ಅಪ್ರಿಯ ಸತ್ಯವನ್ನೇ ಹೇಳಿದ್ದೀರಿ! ಹ ಹ

    ಪ್ರತ್ಯುತ್ತರಅಳಿಸಿ