ಸೋಮವಾರ, ಸೆಪ್ಟೆಂಬರ್ 20, 2010

ತರಲೆನಲ್ಲ, ನೀ ಹೇಳುತ್ತಿದ್ದೆ
ಯಾವಾಗಲೂ 
ಮುತ್ತು ತರಲೆ ಎಂದು....


ನೀ ಕೊಟ್ಟ ಮೇಲೆ
ತಿಳಿಯಿತು 
ನೀ ಬಲು ತರಲೆ ಎಂದು.....31 ಕಾಮೆಂಟ್‌ಗಳು:

 1. ಹ್ಹಾ ಹ್ಹಾ ಹ್ಹಾ ನಿಮ್ಮ ತರಲೆ ತುಂಬಾ ಚೆನ್ನಾಗಿದೆ..
  ನಿಮಗೆ ಮುತ್ತು ಕೊಟ್ಟ "ತರಲೆ" ಯಾರು ಅಂತ ಕೇಳುವ ಸಾಹಸ ಮಾಡಬಹುದಾ !!!

  ಪ್ರತ್ಯುತ್ತರಅಳಿಸಿ
 2. ಮಯೇಸಣ್ಣ....ಮುತ್ತು ತರಲೇನಾ...ಅಥವಾ ತರಲೇ ಮುತ್ತಾ...? ಸ್ವಲ್ಪ ಕನ್ ಫ್ಯೂಸ್ ಆಗಿದ್ದೀನಿ ತಿಳಿಸ್ತೀರಾ ಬಿಡಿಸಿ...

  ಪ್ರತ್ಯುತ್ತರಅಳಿಸಿ
 3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 4. ಶಿವು,
  nonsense ಓದೋಕೆ 8th sense ಬೇಕಾ.....ಸ್ವಲ್ಪ sense ಇದ್ರೆ ಸಾಕು....
  ಧನ್ಯವಾದಗಳು....

  ಶಶಿ,
  ಹಾಗೆಲ್ಲಾ ಹೇಳಿದರೆ ಅಷ್ಟೇ....??????
  ಸಮುದ್ರ ತೀರದ ಮುತ್ತುಗಳು ಅವು.....
  ಧನ್ಯವಾದಗಳು....

  ಅಜಾದಣ್ಣ,
  ಸಮುದ್ರ ತೀರದಲ್ಲಿ ಮನೆ ಅಲ್ವ.....ಮುತ್ತುಗಳು ಸಿಗ್ತಾವೆ ಇಲ್ಲಿ ಬೀಚ್ ಕಡೆ ಹೋದ್ರೆ ಹಹಾಹ....
  ನಿಮ್ಮ ಮನೆಗೂ ಹತ್ತಿರ ಅಲ್ವ ಸಮುದ್ರ...ಟ್ರೈ ಮಾಡಿ ಬುದ್ದಿ......

  ಪ್ರತ್ಯುತ್ತರಅಳಿಸಿ
 5. ಮಾಲತಿ,
  ಮನಮುಕ್ತಾ,
  ಅನಿಲ್,
  ಸುಧೇಶ್,
  ಡಾಕ್ಟ್ರು,
  ರಾಣಿ,

  ನಿಮ್ಮೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ
 6. ನಿಮ್ಮ 'ತರಲೆ'(!) ಚುಟುಕು ಚೆನ್ನಾಗಿದೆ. ಹೀಗೇ ಮು೦ದುವರಿಯಲಿ.....

  ಪ್ರತ್ಯುತ್ತರಅಳಿಸಿ
 7. ತರಲೆ, ಹನಿಗವನವಾಗದೇ..ಧೀರ್ಘ ಮಾಡಿದ್ದರೆ..ನಗು "ಸರಣಿ" ಯಾಗುತ್ತಿತ್ತೇನೋ?
  ಶುಭಾಶಯಗಳು
  ಅನ೦ತ್

  ಪ್ರತ್ಯುತ್ತರಅಳಿಸಿ
 8. ಮಹೇಶ್...

  ನಲ್ಲೆ...
  ಮತ್ತೇರುವ
  ಮುತ್ತು..
  ಮತ್ತೂ...
  ತರಲೆ..!!

  ಮತ್ತದೆ...
  ಮುದ ನೀಡುವ ಸಾಲುಗಳು..

  ಅಭಿನಂದನೆಗಳು...

  ಪ್ರತ್ಯುತ್ತರಅಳಿಸಿ
 9. Mahesh avare...

  ShabdagaLoDane neevaaDida reeti tumbaa chennaagide..

  Ishtavaaytu chutuku..:)

  ಪ್ರತ್ಯುತ್ತರಅಳಿಸಿ
 10. ಮಹೇಶ್ ಸರ್,
  ನಿಮ್ಮ ತರಲೆ ಚುಟುಕು ಚೆನ್ನಾಗಿದೆ.

  ಪ್ರತ್ಯುತ್ತರಅಳಿಸಿ
 11. ಮಹೇಶ್ ಸರ್,
  ಮುತ್ತು ಕೊಟ್ಟವರು ಎಲ್ಲರೂ ತರಲೆಗಳಾ ಸರ್....? ಒಳ್ಳೆ ತರಲೆ ಚುಟುಕು ..... ಹ್ಹಾ ಹಾ...ಹ್ಹಾ....

  ......

  ಪ್ರತ್ಯುತ್ತರಅಳಿಸಿ
 12. ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ...ಹಳೆಯ ಪೋಸ್ಟ್ಗಗಳನ್ನು ಊನ್ದೊಂದಾಗಿ ಓದ್ತಾ ಇದ್ದೀನಿ, ಹ್ಬಹಲ ಚೆನ್ನಾಗಿವೆ. ನಿಮ್ಮ ತರಲೆ ಹಿತವಾಗಿತ್ತು. ಧನ್ಯವಾದಗಳು...

  ಇಲ್ಲೊಮ್ಮೆ ಬನ್ನಿ ...
  http://ashokkodlady.blogspot.com/

  ಪ್ರತ್ಯುತ್ತರಅಳಿಸಿ
 13. ಮಹೇಶಣ್ಣ...
  ನೀವು ಕೇಳಿದಾಗ ತರಲೆ ಮುತ್ತು ಎಂದು
  ಆಕೆ ಹೇಳಿದಳೆ ಕೊಡೊ ತರಲೆ ಮುತ್ತೆಂದು?
  ಸೂಪರ್..ಗುರೂ.........

  ಪ್ರತ್ಯುತ್ತರಅಳಿಸಿ
 14. ನೋಡಿ ಬಾಂಬು ಹಾಕುವವರಿಗೆ ತರಲೆ ಮಾಡಲೂ ಗೊತ್ತು ! ಅದೆಷ್ಟು ಬೇಗ ಹಾರಿಹೋಗಿ ತರಲೆಮಾಡಿದಿರಿ ಅಲ್ಲವೇ? ನೈಸ್

  ಪ್ರತ್ಯುತ್ತರಅಳಿಸಿ
 15. ಅಣ್ಣ ಯಾವಾಗಿನಿಂದ ಶುರು ಮಾಡಿದ್ರಿ ಈ ತರ ತರಲೆ ಹ್ಹೀ ಹ್ಹೀ ಚೆನ್ನಾಗಿದೆ
  attigege gottu taane !!!

  ಪ್ರತ್ಯುತ್ತರಅಳಿಸಿ
 16. ಪ್ರಭಾಮಣಿ,
  ವನಿತಾ,
  ಸುಬ್ರಮಣ್ಯ,
  ಅನಂತರಾಜ್,
  ಡಾ.ಗುರು,
  ಪ್ರಕಾಶಣ್ಣ,
  ರಂಜಿತಾ,
  ಆಕಾಶಬುಟ್ಟಿ,
  ಶಿವು,
  ದಿನಕರ್,
  ಅಶೋಕ್,
  ಪ್ರಗತಿ,
  ಪ್ರವೀಣ್,
  ವಿ.ಆರ್.ಭಟ್,
  ಸ್ನೋವೈಟ್,
  ರಾಣಿ,
  ತರುಣ್,

  ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ತುಂಬು ಹೃದಯದ ಧನ್ಯವಾದಗಳು.....

  ಪ್ರತ್ಯುತ್ತರಅಳಿಸಿ